ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ಸಮಿತಿಯಿಂದ ಪ್ರತಿಭಟನೆ
ಬೆಳಗಾವಿ 01: ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಹೋರಾಟ ಸಮಿತಿ ಪದಾಧಿಕಾರಿಗಳು ಮಂಗಳವಾರ ಪ್ರತಿಭಟನೆ ನಡೆಸುವ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.&nbs...
October 01, 07:46 PM   |   By Admin
ಬೆಳಗಾವಿಯಲ್ಲಿ ವಿವಿಧ ಕಂಪನಿಗಳ ಗ್ರಾಹಕರ ಏಜೆಂಟರ ಪ್ರತಿಭಟನೆ
ಬೆಳಗಾವಿ 01: ವಿವಿಧ ಕಂಪನಿಗಳಲ್ಲಿ ಠೇವಣಿ ಇಡಿಸಿಕೊಂಡು ಸಾವಿರಾರು ಗ್ರಾಹಕರಿಗೆ ವಂಚನೆ ಮಾಡಿದ ಕಂಪನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ದಿಢೀರ್ ನಗರದ ಚನ್ನಮ್ಮ ವೃತ್ತದಲ್ಲಿಗ್ರ...
October 01, 07:44 PM   |   By Admin
ಕುಡಿತವು ಸಮಾಜಸಂಸಾರವನ್ನ ಹಾಳು ಮಾಡುತ್ತದೆ : ಗುರುಸಿದ್ಧ ಶ್ರೀಗಳು
ಬೆಳಗಾವಿ 01: ಕುಡಿತ ಸಮಾಜ ಮತ್ತು ಸಂಸಾರವನ್ನ ಹಾಳು ಮಾಡುತ್ತದೆ.ಈ ಮದ್ಯವರ್ಜನ ಶಿಬಿರ ಜೀವದಾನಕೊಡುವ ಕಾರ್ಯಕ್ರಮವಾಗಿದೆ. ತಂದೆತಾಯಿ, ಹೆಂಡತಿ ಮಕ್ಕಳೊಂದಿಗೆ ಗೌರವಯುತವಾಗಿ ಬದುಕಲು ಕ...
October 01, 07:21 PM   |   By Admin
ರಾಷ್ಟ್ರೀಯ ರಕ್ತದಾನಿಗಳ ದಿನಾಚರಣೆ : ನಿತಿನಗಂಗಾಣೆ
ಬೆಳಗಾವಿ 01: ಕಾಹೆರ, ಕೆಎಲ್‌ಇ ಸಂಸ್ಥೆಯಡಾ. ಪ್ರಭಾಕರಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ರಕ್ತ ಕೇಂದ್ರ(ಬ್ಲಡ್ ಸೆಂಟರ)ವು ಏರಿ​‍್ಡಸಿದ್ದ ರಾಷ್ಟ್ರೀಯ ರಕ್ತದಾನಿಗಳ ...
October 01, 07:20 PM   |   By Admin
ಗ್ರಾಮೀಣ ಕೃಷಿ ಪತ್ತಿನ ಸಂಘವು ಪ್ರಗತಿಪಥದತ್ತ: ಸಿದ್ಧನಾಥ ಅವಳೇಕರ
ಸಂಬರಗಿ 01: ಶಾಸಕ ರಾಜು ಕಾಗೆ ಶಾಸಕ ಲಕ್ಷ್ಮಣ ಸವದಿ ಇವರ ನೇತೃತ್ವದಲ್ಲಿ ಅರಳಹಟ್ಟಿ ವಿವಿಧ ಉದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಪತ್ತಿನ ಸಹಕಾರ ಸಂಘವು ಪ್ರಗತಿಪಥದಲ್ಲಿ ಇದೆ ಎಂದುಸಂ...
October 01, 06:59 PM   |   By Admin
ನಮ್ಮ ಹಿರಿಯರು ನಮ್ಮಆದರ್ಶ ವಾಕ್‌ಚಾತುರ್ಯ ಸ್ಪರ್ಧೆ
ಬೆಳಗಾವಿ 01: ಮಹಾಂತೇಶ ನಗರ ರಹವಾಸಿಗಳ ಸಂಘದ ಶಿಕ್ಷಣ ಮಹಾವಿದ್ಯಾಲಯದಲ್ಲಿ ದಿನಾಂಕ 01 ರಂದು ರಾಣಿಚೆನ್ನಮ್ಮ ವಿಶ್ವ ವಿದ್ಯಾಲಯದ ಸುತ್ತೋಲೆಯ ಆದೇಶದ ಅನ್ವಯ ವಿಶ್ವ ಹಿರಿಯ ನಾಗರಿಕರ ದಿ...
October 01, 06:56 PM   |   By Admin
ಕೆ.ಎಲ್‌.ಇ ಆಸ್ಪತ್ರೆ ಉದ್ಯಮಬಾಗ ಕೇಂದ್ರದಲ್ಲಿ ಸಹೃದಯ ಸದಸ್ಯರುಗಳ ಸಭೆ
ಬೆಳಗಾವಿ 01: ಕೆ.ಎಲ್‌.ಇ ಆಸ್ಪತ್ರೆ ಉದ್ಯಮಬಾಗ ಕೇಂದ್ರದ ವತಿಯಿಂದ ಕೆ ಎಲ್ ಇ ಎಂಜಿನಿಯರಿಂಗ ಕಾಲೇಜಿನ ವಲಯದಲ್ಲಿರುವ ಸಹೃದಯಿಗಳ (ವೆಲ್ ವಿಷರ್) ಸಭೆಯನ್ನು ನಿನ್ನೆ ಆಯೋಜಿಸಲಾಗಿತ್ತು....
October 01, 06:35 PM   |   By Admin
ಸಮಾಜವನ್ನು ರೂಪಿಸುವಲ್ಲಿ ಸಮಾಜಶಾಸ್ತ್ರದ ಪಾತ್ರ ಮಹತ್ತರ: ಕಾಮಗೌಡ
ಬೆಳಗಾವಿ 01: ಸಮಾಜವನ್ನು ರೂಪಿಸುವಲ್ಲಿ ಸಮಾಜಶಾಸ್ತ್ರದ ಪಾತ್ರ ಮಹತ್ತರವಾದುದು. ಶಿಕ್ಷಣ, ಕಠಿಣ ಪರಿಶ್ರಮ ಮತ್ತು ಸಮಯದ ಸಮರೆ​‍್ಣ ಕನಸುಗಳನ್ನು ಸಾಧಿಸುವ ಕೀಲಿಗಳಾಗಿವೆ. ವಿದ್ಯಾಭ್ಯಾ...
October 01, 04:52 PM   |   By Admin
ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಅಧಿಕಾರಿಗಳಿಗೆ ಅರಿವು ಅಗತ್ಯ: ಇ.ವೆಂಕಟಯ್ಯ
ಬೆಳಗಾವಿ 01 : ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ ಕಠಿಣವಾಗಿದ್ದು, ಗಂಭೀರ ಪರಿಣಾಮ ಬಿರುವಂತಹದಾಗಿದೆ. ಆದಕಾರಣ ದೂರಿಗೆ ಸಂಬಂಧಿಸಿ ವಾಸ್ತವಾಂಶಗಳನ್ನು ಪರ್...
October 01, 11:42 AM   |   By Admin
ಸಂಗೀತದಿಂದ ಮನುಷ್ಯನ ಆರೋಗ್ಯ ವೃದ್ಧಿ: ಶಾಂತಾದೇವಿ ಹುಲೆಪ್ಪನವರಮಠ
ಬೆಳಗಾವಿ 30: ಸಂಗೀತವು ಎಲ್ಲರಿಗೂ ಅರ್ಥ ವಾಗುವ ಜಗತ್ತಿನ ಸುಂದರ ಭಾಷೆ.  ಲತಾ ಅವರು ಹಲವು ಭಾಷೆಗಳ ಸಂಗೀತ ಸುಧೆಯನ್ನು  ಉಣಬಡಿಸಿ ಸುಮಧುರ ಧ್ವನಿಯಾಗಿ   ನಮ್ಮ...
September 30, 08:18 PM   |   By Admin

ಇತ್ತೀಚಿನ ಸುದ್ದಿ