ನಾಗರಮುನ್ನೋಳಿ ಗ್ರಾಮಲ್ಲಿ ಹೆಸ್ಕಾಮ ಕಛೇರಿಗೆ ಮುತ್ತಿಗೆ ವರದಿ - ಎಂ.ಬಿ. ಘಸ್ತಿ
Siege report at Heskama office in Nagaramunnoli village - M.B. Ghasti
ನಾಗರಮುನ್ನೋಳಿ ಗ್ರಾಮಲ್ಲಿ ಹೆಸ್ಕಾಮ ಕಛೇರಿಗೆ ಮುತ್ತಿಗೆ ವರದಿ - ಎಂ.ಬಿ. ಘಸ್ತಿ
ಸಂಕೇಶ್ವರ, 17 : ಚಿಕ್ಕೋಡಿ ತಾಲೂಕಿನ ನಾಗರಮುನ್ನೋಳಿ ಒಳಗೊಂಡು ಹಾಗೂ ಇನ್ನಿತರ 13 ಗ್ರಾಮಗಳು ವಿದ್ಯುಚ್ಛಕ್ತಿ ಪೂರೈಕೆ ಮಾಡುವಲ್ಲಿ ಹೆಸ್ಕಾಮ ಅಧಿಕಾರಿಗಳು ಈ ಗ್ರಾಮಗಳ ಜನತೆಗೆ ವಿದ್ಯುಚ್ಛಕ್ತಿ ಪೂರೈಸುವಲ್ಲಿ ವಿಫಲರಾಗಿದ್ದಾರೆ, ಈ ಗ್ರಾಮದ ಎಲ್ಲ ಜನತೆಯು ದೀಪಾವಳಿ ಕರಗತ್ತಲೆ ಯಲ್ಲಿಯೇ ಕಾಲ ಕಳೆದಿದ್ದಾರೆ ಇದನ್ನು ಪ್ರತಿ ಭಟಿಸಿ ಹೋರಟಗಾರರು ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ನೂರಾರು ರೈತರಿಂದ ಕೆ.ಇ.ಬಿ.ಗೆ ಮುತ್ತಿಗೆ ಹಾಕಿ ಅಲ್ಲಿಯ ಅಧಿಕಾರಿಗಳನ್ನು ಹೊರದೂಡಿ ರೈತರು ತಮ್ಮ ಆಕ್ರೋಶವನ್ನು ಹೊರಹಾಕಿ ಸಿಂಗಲ ಫೇಸ್ ವಿದ್ಯುತನ್ನು ಬೇಗನೆ ಕೊಡಬೇಕು, ಕಾಂಗ್ರೆಸ್ ಸರ್ಕಾರದಿಂದ ಕತ್ತಲೆ ಭಾಗ್ಯ ಎಂದು ಆಕ್ರೋಶವ್ಯಕ್ತ ಪಡಿಸಿದರು, ಇದನ್ನು ಬೇಗನೆ ವಿದ್ಯುತನ್ನು ಸಮರ್ಕವಾಗಿ ಪೂರೈಸದೇ ಇದ್ದಲ್ಲಿ ಚಿಕ್ಕೋಡಿ ಭಾಗದ ಹೆಸ್ಕಾಮ ಅಧಿಕಾರಿಗಳ ಕಛೇರಿಗೆ ಮುತ್ತಿಗೆ ಹಾಕಲಾಗುವುದೆಂದು ರೈತರ ಮುಖಂಡ ಪಿ.ಸಿ. ಡಬ್ಬನ್ನವರ ಇವರು ಲೋಕದರ್ಶನ ಪ್ರತಿನಿಧಿಗೆ ತಿಳಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 