ಬೆಂಗಳೂರಿನಲ್ಲಿ ಅಪಘಾತವೊಂದರಲ್ಲಿ ಮೃತಪಟ್ಟ ಯುವತಿ; ನೇತ್ರ ದಾನ ಮಾಡಿ ಸಾವಿನ ದುಃಖದಲ್ಲಿಯೂ ಸಾರ್ಥಕ್ಯತೆ ಮೆರೆದಿದ ಕುಟುಂಬ
ಬೆಂಗಳೂರು: ಕಾಂಕ್ರೀಟ್ ಲಾರಿ ಮತ್ತು ಸ್ಕೂಟರ್ ನಡುವೆ ಡಿಕ್ಕಿಯಾಗಿ ಯುವತಿಯೊಬ್ಬಳು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಲಾಲ್​ಬಾಗ್​ ಸಮೀಪ ನಡೆದಿದೆ.ಮೃತಳನ್ನು ಪ್ರೀತಿ (19) ಎಂದು ಗು...
July 23, 02:10 PM   |   By Admin
ಕೇವಲ ಸರ್ಕಾರಿ ಶಾಲಾ ಕಾಲೇಜ್ ಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ : ಸಿಎಂ ಕುಮಾರಸ್ವಾಮಿ
ರಾಮನಗರ: ಕೇವಲ ಸರ್ಕಾರಿ ಶಾಲಾ ಕಾಲೇಜ್ ಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವ ಚಿಂತನೆ ನಡೆದಿದೆ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಸೋಮವಾರ ...
July 23, 02:07 PM   |   By Admin
ಶಿರೂರುಶ್ರೀ ಸಾವು ಪ್ರಕರಣ: ಓರ್ವ ಮಹಿಳೆ ಪೊಲೀಸ್ ವಶಕ್ಕೆ
ಉಡುಪಿ: ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅಸಹಜ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ತೀವ್ರಗೊಳಿಸಿರುವ ಪೊಲೀಸರು ಪ್ರಕರಣ ಸಂಬಂಧ ಓರ್ವ ಮಹಿಳೆಯನ್ನು ವಶಕ್ಕೆ ಪಡೆದು ವ...
July 21, 02:56 PM   |   By Admin
ಕ್ಲಬ್ ಲಾಕರ್ನಲ್ಲಿದ್ದ ಕೋಟಿ ಕೋಟಿ ನಗದು, ಚಿನ್ನಾಭರಣ, ಆಸ್ತಿಪತ್ರ ವಶ
ಬೆಂಗಳೂರು 21: ನಗರದ ಪ್ರತಿಷ್ಠಿತ ಬೌರಿಂಗ್ ಇನ್ಸ್ ಟಿಟ್ಯೂಟ್ನ ಲಾಕರ್ ಗಳಲ್ಲಿ ಸದಸ್ಯರೊಬ್ಬರು ರಹಸ್ಯವಾಗಿ ಇಟ್ಟಿದ್ದ ಸುಮಾರು 550 ಕೋಟಿ ರೂ. ಮೌಲ್ಯದ ಚಿನ್ನಾಭರಣ, ಆಸ್ತಿಪಾಸ್ತಿ ದಾ...
July 21, 02:53 PM   |   By Admin
ಶಿರೂರು ಶ್ರೀಗಳಿಗೆ ಹೆಣ್ಣು, ಹೆಂಡದ ಚಟವೂ ಇತ್ತು: ಪೇಜಾವರ ಶ್ರೀ
ಉಡುಪಿ 20: ನಿನ್ನೆ ಅನುಮಾನಾಸ್ಪದವಾಗಿ ಮೃತಪಟ್ಟ ಶಿರೂರು  ಮಠದ ಲಕ್ಷ್ಮೀವರ ತೀರ್ಥ ಸ್ವಾಮಿಜಿಗೆ ಮಹಿಳೆಯರ ಚಟವಿತ್ತು ಮತ್ತು ಮದ್ಯಪಾನ ಮಾಡುತ್ತಿದ್ದರು ಎಂದು ಪೇಜಾವರ ಶ್ರೀಗಳು ...
July 20, 02:28 PM   |   By Admin
ವಲ್ಲಬಾಯಿ ಪಟೆಲ್ ಪಾರ್ಕ ಅಭಿವೃದ್ದಿಯತ್ತ ದಾಪುಗಾಲು
ಭಟ್ಕಳ: ಕಳೆದ ಕೆಲವಾರು ವರ್ಷಗಳಿಂದ ತಾಲೂಕಿನ ಸದರ್ಾರ್ ವಲ್ಲಭ್ಬಾಯಿ ಪಟೇಲ್ ಉದ್ಯಾನವನದ ಸ್ಥಿತಿ ಚಿಂತಾಜನಕ ಸ್ಥಿತಿಯನ್ನು ತಲುಪಿತು.್ತ ಆದರೆ ಈಗ ಭಟ್ಕಳ ಪುರಸಭೆಯು ಎಚ್ಚೆತ್ತುಕೊಂಡ ಹ...
July 20, 10:10 AM   |   By Admin
ಶ್ರೀಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತವಾದರೆ ತನಿಖೆ: ಸಿಎಂ ಎಚ್ಡಿಕೆ
ಬೆಂಗಳೂರು 19: ಶಿರೂರು ಮಠದ ಶ್ರೀ ಲಕ್ಷ್ಮೀವರತೀರ್ಥ ಸ್ವಾಮೀಜಿಗಳ ಅಕಾಲಿಕ ನಿಧನಕ್ಕೆ ಸಂತಾಪ ಸೂಚಿಸಿರುವ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ಅವಶ್ಯವೆಂದರೆ ತನಿಖೆ ಅನಿವಾರ್ಯ ಎಂ...
July 19, 02:57 PM   |   By Admin
ಶೀರೂರು ವಿಧಿವಶ: ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ
ಉಡುಪಿ: ಶಿರೂರು ಮಠಾಧೀಶ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ವಿಧಿವಶರಾದ ಹಿನ್ನೆಲೆಯಲ್ಲಿ ಇಂದು ಉಡುಪಿಯ ರಥಬೀದಿ ಸ್ತಬ್ಧವಾಗಿದೆ. ನಗರದ ಎಲ್ಲ ಶಾಲಾ- ಕಾಲೇಜುಗಳಿಗೂ ರಜೆ ಘೋಷಣೆ...
July 19, 09:55 AM   |   By Admin
'ದುಬಾರಿ ಐಫೋನ್ ವಾಪಸ್ಗೆ ಬಿಜೆಪಿ ಸಂಸದರ ನಿಧರ್ಾರ'
ಬೆಂಗಳೂರು 18: ರಾಜ್ಯದ 40 ಸಂಸದರಿಗೆ ದುಬಾರಿ ಬೆಲೆಯ ಐಫೋನ್ ಎಕ್ಸ್ ಹಾಗೂ ಮೋಚಿ ಲೆದರ್ ಬ್ಯಾಗ್ ಗಿಫ್ಟ್ ನೀಡಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದ್ದು, ಈಗ ಬಿಜಪಿ ಸಂಸದರು ಆ ಗಿಫ್...
July 18, 02:57 PM   |   By Admin
ಕಾನೂನು ಸಾಕ್ಷರತಾ ಜಾಥ ಅಭಿಯಾನಕ್ಕೆ ಚಾಲನೆ
ಸಿದ್ದಾಪುರ; ನಾಲ್ಕು ದಿನಗಳಕಾಲ ತಾಲೂಕಿನ ವಿವಿಧೆಡೆ ನಡೆಯುವ ಕಾನೂನು ಸಾಕ್ಷರತಾ ಜಾಥ ಹಾಗೂ ಜನತಾ ನ್ಯಾಯಾಲಯ ಅಭಿಯಾನಕ್ಕೆ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ...
July 17, 03:54 PM   |   By Admin