ಕರ ಏರಿಕೆ, ಅಕ್ಕಿ ಇಳಿಕೆಗೆ ಶಾಸಕರ ಅಸಮಾಧಾನ
ಬೆಂಗಳೂರು 10: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಂಡಿಸಿರುವ ಬಜೆಟ್ಗೆ ಮಂಗಳವಾರ ವಿಧಾನಸಭೆಯ ಅಧಿವೇಶನದಲ್ಲಿ ಸಮ್ಮಿಶ್ರ ಸಕರ್ಾರದ ಆಡಳಿತ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡ...
July 10, 02:49 PM   |   By Admin
ಸಂಪೂರ್ಣ ಸಾಲ ಮನ್ನಾಕ್ಕೆ ಆಗ್ರಹಿಸಿ ಬೆಳಗಾವಿಯಲ್ಲಿ ರಸ್ತೆ ತಡೆ
ಬೆಳಗಾವಿ: ರೈತರ ಸಂಪೂರ್ಣ ಸಾಲ ಮನ್ನಾಕ್ಕೆ ಆಗ್ರಹಿಸಿ ವಿವಿಧ ರೈತ ಸಂಘಟನೆಗಳ ನೇತೃತ್ವದಲ್ಲಿ ಸಾವಿರಾರು ರೈತರು ಮಾನವ ಸರಪಳಿ ನಿಮರ್ಿಸಿ ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ರಸ್ತೆ ತಡ...
July 09, 03:15 PM   |   By Admin
ಮಾವು ಬೆಳೆಗಾರರ ಸಮಸ್ಯೆ ಬಗೆಹರಿಸಲು ಮುಂದಾಗಿರುವ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ
ಬೆಂಗಳೂರು: ಮಾವು ಬೆಳೆಗಾರರ ಸಮಸ್ಯೆ ಬಗೆಹರಿಸಲು ಮುಂದಾಗಿರುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ನೆರೆ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ  ...
July 09, 10:41 AM   |   By Admin
ಮಳೆ ಆರ್ಭಟ 3 ಸಾವು: ಜನಜೀವನ ಅಸ್ತವ್ಯಸ್ತ
ಬೆಂಗಳೂರು 07: ರಾಜ್ಯದ ಕರಾವಳಿ ಭಾಗದಲ್ಲಿ ಕೆಲ ದಿನಗಳಿಂದ ಬಿಡುವುಕೊಟ್ಟಿದ್ದ ಮಳೆ ಮತ್ತೆ ಅರ್ಭಟಿಸಿದ ಪರಿಣಾಮ ದಕ್ಷಿಣ ಕನ್ನಡ, ಉಡುಪಿ, ಕೊಗಡು ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಭ...
July 07, 03:04 PM   |   By Admin
ಸಭಾಪತಿ ಸ್ಥಾನಕ್ಕೆ ಪೈಪೋಟಿ
ಬೆಂಗಳೂರು 07: ವಿಧಾನ ಪರಿಷತ್ ಸಭಾಪತಿ ಆಯ್ಕೆ ವಿಚಾರದಲ್ಲಿ ದೋಸ್ತಿ ಪಕ್ಷಗಳಾದ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಬಿಕ್ಕಟ್ಟು ಮೂಡಿದ್ದು, ಈ ಬಿಕ್ಕಟ್ಟು ಬಗೆಹರಿಸುವ ಚೆಂಡು ಕಾಂಗ್ರ...
July 07, 02:58 PM   |   By Admin
ಯುವತಿಯ 'ಜೀವಂತ ಹೃದಯ ರವಾನೆ' ಮೈಸೂರಿನಿಂದ ಬೆಂಗಳೂರಿಗೆ
ಮೈಸೂರು:  ಚಾಮುಂಡಿ ಬೆಟ್ಟದಲ್ಲಿ‌ ಮೊನ್ನೆ ಅಪಘಾತ ನಡೆದಿತ್ತು. ಈ ವೇಳೆ ಬೈಕ್‌ನಲ್ಲಿದ್ದ ಸವಾರ ಸ್ಥಳದಲ್ಲೇ ಸಾವನಪ್ಪಿದ್ದ. ಇನ್ನು ಹಿಂಬದಿ‌ಯಲ್ಲಿ‌ ಕುಳಿತಿದ್ದ ಯುವತಿ ನಯ...
July 07, 09:06 AM   |   By Admin
ಕುಮಾರಣ್ಣನ ಬಜೆಟ್ : ಉತ್ತರ ಕನ್ನಡಕ್ಕೆ ಸ್ವಲ್ಪ ನೆಮ್ಮದಿ - ಹೆಚ್ಚು ನಿರಾಶೆ ಸಾಲಮನ್ನಾ ಪ್ರಯೋಜನ ಹಲವು ರೈತರಿಗೆ - ತೋಟಗಾರಿಕೆ ಬೆಳೆಗಾರರಿಗೆ ಇಸ್ರೇಲ್ ಮಾದರಿಯ ಪರಿಚಯ
ನಾಗರಾಜ ಹರಪನಹಳ್ಳಿಕಾರವಾರ: ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸಿದ ಬಜೆಟ್ನಲ್ಲಿ ಸ್ವಲ್ಪ ಮಟ್ಟಿಗೆ ಪ್ರಯೋಜನಗಳು ಮಾತ್ರ ದೊರೆತಿವೆ. ಅಭಿವೃದ್ಧಿ ದೃಷ್ಟಿಯಿಂದ ನಿಧರ್ಿಷ್ಟ ಯೋಜನೆಗಳು ಜ...
July 05, 03:13 PM   |   By Admin
ಈರುಳ್ಳಿ ಬೆಳೆ ಕುಸಿತ
ಲೋಕದರ್ಶನ ವರದಿಚಿತ್ರದುರ್ಗ:  ಕೋಟೆ ನಾಡಿನಲ್ಲಿ ರೈತ ಸದಾ ಒಂದಿಲ್ಲ ಒಂದು ಸಮಸ್ಯೆಯಲ್ಲಿ ಸಿಲುಕುತ್ತಿದ್ದಾನೆ. ಅದರಂತೆ ಇಂದೂ ಕುಡ ಮಳೆಯನ್ನೆ ನಂಬಿ ಬಿತ್ತಿದ್ದ ಈರುಳ್ಳಿ ಮೊಳಕೆ...
July 05, 12:20 PM   |   By Admin
ಎರಡು ಪಕ್ಷಗಳನ್ನು ಒಗ್ಗೂಡಿಸಿದ ಬಜೆಟ್ ; ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
ಲೋಕದರ್ಶನ ವರದಿಬೆಂಗಳೂರು: ಮುಖ್ಯಮಂತ್ರಿ  ಎಚ್.ಡಿ ಕುಮಾರಸ್ವಾಮಿ ಅವರು ಇಂದು ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್ ಮಂಡಿಸಿದ ಬಳಿಕ ವಿಧಾಸೌಧದ ಬಳಿ ಬಜೆಟ್ ಬಗ್ಗೆ ವರದಿಗಾರರಿಗೆ ಪ್...
July 05, 12:12 PM   |   By Admin