ಜಿನೀವಾ, ಆ 17 ಫುಟ್ಬಾಲ್ ಪಂದ್ಯಾವಳಿಗಳಲ್ಲಿ ಫಿಕ್ಸ್ ಮಾಡಿಕೊಳ್ಳಲು ಒಪ್ಪಿಕೊಂಡಿದ್ದ ಹಿನ್ನೆಲೆಯಲ್ಲಿ ಎರಡು ಬಾರಿ ಒಲಿಂಪಿಕ್ಸ್ ವಿಜೇತ ನೈಜೀರಿಯಾ ತಂಡದ ಕೋಚ್ ಸ್ಯಾಮ್ಸನ್ ಸಿಯಾಸಿಯಾ ಅವರ ಮೇಲೆ ಫಿಫಾ ಜೀವಮಾನ ನಿಷೇಧ ಹೇರಿದೆ.
"ಉಲ್ಲಂಘನೆಯ ಪಂದ್ಯಗಳ ಕುಶಲತೆಗೆ ಸಂಬಂಧಿಸಿದಂತೆ ಲಂಚ ಸ್ವೀಕರಿಸಲು ಸಿಯಾಸಿಯಾ ಒಪ್ಪಿಕೊಂಡಿದ್ದರು" ಎಂದು ಫಿಫಾ ತಿಳಿಸಿದೆ.
ಯಾವ ಪಂದ್ಯದ ಬಗ್ಗೆ ತನಿಖೆ ಮಾಡಲಾಗಿದೆ ಎಂದು ಬಹಿರಂಗ ಪಡಿಸಿದ ಫಿಫಾ ಶುಕ್ರವಾರ ಸ್ಯಾಮ್ಸನ್ ಸಿಯಾಸಿಯಾ ಅವರಿಗೆ 50,000 ಅಮೆರಿಕ ಡಾಲರ್ ದಂಡ ಹಾ