ಮೋದಿ ಸಂಯಮ ತೋರಬೇಕು: ಮನಮೋಹನ್ ಸಿಂಗ್
ನವದೆಹಲಿ, ನ.27- ಬಿಜೆಪಿಯೇತರ ಸಕರ್ಾರವಿರುವ ರಾಜ್ಯಗಳಿಗೆ ಭೇಟಿ ನೀಡುವಾಗ ಪ್ರಧಾನಿ ನರೇಂದ್ರ ಮೋದಿ ಸಂಯಮ ತೋರಿಸಬೇಕು, ಪ್ರಧಾನಿಯಾಗಿ ತಮ್ಮ ಗುಣ-ನಡತೆಗಳಿಂದ ಮಾದರಿಯಾಗಿರಬೇಕು ಎಂದು ...
November 27, 03:39 PM   |   By Admin
ಕೇಜ್ರಿವಾಲ್ ಭೇಟಿಗೆ ಬಂದವನ ಹತ್ತಿರ ಸಜೀವ ಬುಲೆಟ್ ಪತ್ತೆ
ನವದೆಹಲಿ, ನ.27- ದೆಹಲಿ ಮುಖ್ಯಮಂತ್ರಿ ಹಾಗೂ ಅಮ್ ಆದ್ಮಿ ಪಾಟರ್ಿ (ಎಎಪಿ) ನಾಯಕ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿ ಮಾಡಲು ಅವರ ನಿವಾಸಕ್ಕೆ ಬಂದಿದ್ದ ವ್ಯಕ್ತಿಯೊಬ್ಬನ ಬಳಿ ಸಜೀವ ...
November 27, 03:37 PM   |   By Admin
ವಿಶ್ವ ಬಾಕ್ಸಿಂಗ್ 6ನೇ ಚಿನ್ನ ಗೆದ್ದ ಮೇರಿ
ನವದೆಹಲಿ: ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್ಷಿಪ್ನ 48 ಕೆ.ಜಿ ವಿಭಾಗದ ಫೈನಲ್ ಹಣಾಹಣಿಯಲ್ಲಿ ಉಕ್ರೇನ್ನ ಹನಾ ಒಕೋಟಾ ಅವರ ವಿರುದ್ಧ ಭಾರತದ ಮೇರಿ ಕೋಮ್ ಜಯ ಸಾಧಿಸಿದ್ದಾರೆ. ...
November 24, 03:24 PM   |   By Admin
ಶಬರಿಮಲೆ : ಮಹಿಳೆಯರ ದರ್ಶನಕ್ಕೆ ಎರಡು ದಿನ ಅವಕಾಶ
ತಿರುವನಂತಪುರಂ: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ವಿಶೇಷವಾಗಿ ಮಹಿಳೆಯರಿಗೆ ಮಾತ್ರ ಎರಡು ದಿನ ಅವಕಾಶ ನೀಡಲು ಕೇರಳ ಸಕರ್ಾರ ಮುಂದಾಗಿದ್ದು, ಈ ನಿಟ್ಟಿನಲ್ಲಿ ಕೇರಳ ಹೈಕೋಟರ್್ ಗೆ...
November 24, 03:19 PM   |   By Admin
'ವಿಷಯಗಳು ಸಿಗುತ್ತಿಲ್ಲ ಅದಕ್ಕೆ ನನ್ನ ತಾಯಿಯನ್ನು ಕೈ ಟೀಕಿಸುತ್ತಿದೆ'
ಭೋಪಾಲ್ 24: ಕಾಂಗ್ರೆಸ್ ಗೆ ನನ್ನ ವಿರುದ್ಧ ಮಾತನಾಡಲು ವಿಷಯಗಳೇ ಸಿಗುತ್ತಿಲ್ಲ. ಅದಕ್ಕಾಗಿ ಈಗ ನನ್ನ ತಾಯಿ ಟೀಕಿಸುತ್ತಿದ್ದಾರೆ. ಇದು ಕಾಂಗ್ರೆಸ್ ನಾಯಕರ ಅಸಹಾಯಕತೆಯನ್ನು ತೋರಿಸುತ್ತ...
November 24, 03:17 PM   |   By Admin
ಭಾರತೀಯ ಅಧಿಕಾರಿಗಳನ್ನು ಅವಮಾನಿಸಿದ ಪಾಕಿಸ್ತಾನ; ಪ್ರತಿಭಟನೆ ದಾಖಲಿಸಿದ ಭಾರತ
ನವದೆಹಲಿ: ಗುರು ನಾನಕ್ ದೇವ್ ಅವರ 550ನೇ ಜನ್ಮದಿನಾಚರಣೆ ಹಿನ್ನಲೆಯಲ್ಲಿ ಭಾರತೀಯ ಯಾತ್ರಾರ್ಥಿಗಳನ್ನು ಭೇಟಿ ಮಾಡುವ ನಿಟ್ಟಿನಲ್ಲಿ ಲಾಹೋರ್'ನ ಫರೂಖಾಬಾದ್ನಲ್ಲಿರುವ ಗುರುದ್ವಾರ ಸಚ್ಛಾ...
November 24, 10:18 AM   |   By Admin
ಆರು ಉಗ್ರರನ್ನು ಸದೆಬಡಿದ ಭಾರತೀಯ ಸೇನೆ
ಶ್ರೀನಗರ, ನ.23- ಕಣಿವೆ ರಾಜ್ಯ ಕಾಶ್ಮೀರದಲ್ಲಿ ಭಯೋತ್ಪಾದಕರ ದಮನ ಕಾಯರ್ಾಚರಣೆ ಮತ್ತಷ್ಟು ಬಿರುಸಾಗಿದೆ.ಜಮ್ಮು-ಕಾಶ್ಮೀರದಲ್ಲಿ ಭಾರತೀಯ ಸೇನೆ ಭರ್ಜರಿ ಕಾಯರ್ಾಚರಣೆ ನಡೆಸಿದ್ದು, ಏಕಕಾ...
November 23, 03:20 PM   |   By Admin
ಆಹಾರ ಕಲಬೆರಕೆಗೆ ಜೀವಾವಧಿ ಶಿಕ್ಷೆ
ಮುಂಬೈ, ನ.22- ಆಹಾರ ಕಲಬೆರಕೆ ಮಾಡುವುದು ಒಂದು ಗಂಭೀರ ಅಪರಾಧ.ಈ ಕೃತ್ಯದಲ್ಲಿ ತೊಡಗಿದವರನ್ನು ಜಾಮೀನು ರಹಿತ ಅಪರಾಧಿಗಳೆಂದು ಪರಿಗಣಿಸಲಾಗುವುದು ಮತ್ತು ಜೀವಾವಧಿ ಶಿಕ್ಷೆಗೆ ಗುರಿ ಪಡಿ...
November 22, 04:12 PM   |   By Admin
ಪರಿಕ್ಕರ್ ಸಿಎಂ ಸ್ಥಾನ ತ್ಯಜಿಸಲು ಕಾಂಗ್ರೆಸ್ ಆಗ್ರಹ
ಪಣಜಿ, ನ.21- ತೀವ್ರ ಅಸ್ವಸ್ಥರಾಗಿರುವ ಗೋವಾ ಸಿಎಂ ಮನೋಹರ್ ಪರಿಕ್ಕರ್ ಅವರು ಕೂಡಲೇ ಸಿಎಂ ಸ್ಥಾನದಿಂದ 48 ಗಂಟೆಗಳೊಳಗೆ ಕೆಳಗಿಳಿಯಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.ಗೋವಾದಲ್ಲಿ ದಿ...
November 21, 04:12 PM   |   By Admin
'ಭ್ರಷ್ಟಾಚಾರ ನಿಮರ್ೂಲನೆಗೆ ನೋಟ್ ಬ್ಯಾನ್ ಔಷಧಿ
ಭೋಪಾಲ್: ದೇಶದಲ್ಲಿ ಬಲವಾಗಿ ಬೇರೂರಿದ್ದ ಭ್ರಷ್ಟಾಚಾರ ವ್ಯವಸ್ಥೆಯನ್ನು ಬುಡಸಮೇತ ಕಿತ್ತುಹಾಕಿ  ಸೂಕ್ತ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ನೋಟು ಅಮಾನ್ಯೀಕರಣ ಎಂಬ ಔಷಧಿಯನ್ನು ನೀಡ...
November 20, 04:05 PM   |   By Admin

ಇತ್ತೀಚಿನ ಸುದ್ದಿ