ಕೂಡ್ಲಿಗಿ: ನೀರಾವರಿ ಹೋರಾಟ: ರಾಷ್ಟ್ರೀಯ ಹೆದ್ದಾರಿ ಬಂದ್ಗೆ ನಿರ್ಣಯ
ಲೋಕದರ್ಶನ ವರದಿಕೂಡ್ಲಿಗಿ 09: ತಾಲ್ಲೂಕಿಗೆ ಸಮಗ್ರ ನೀರಾವರಿ ಕಲ್ಪಿಸಲು ನಡೆಸುತ್ತಿರುವ ಹೋರಾಟವನ್ನು ತೀವ್ರಗೊಳಿಸಲು ಚಿಂತನೆ ನಡೆಸಲಾಗಿದ್ದು, ಈ ದಿಶೆಯಲ್ಲಿ ಇದೇ 24ರಂದು ಕೂಡ್ಲಿಗಿ ...
June 09, 02:46 PM   |   By Admin
ಕೂಡ್ಲಿಗಿ: ಉತ್ತಮ ಮಳೆ ನೀರು ಕಂಡ ಕೆರೆಗಳು ರೈತರಲ್ಲಿ ಹರ್ಷ
ಲೋಕದರ್ಶನ ವರದಿಕೂಡ್ಲಿಗಿ 07: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದು, ಕೆರೆ ಕಟ್ಟೆಗಳಿಗೆ ನೀರು ಬಂದು, ರೈತರಲ್ಲಿ ಹರ್ಷ ಮೂಡಿದೆ.ಬಾರಿ ಗಾಳಿ, ಗುಡುಗು ಸಿಡಿಲಿನಿ...
June 07, 02:21 PM   |   By Admin
ಕೂಡ್ಲಿಗಿ: ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಹೆಚ್ಚಳಕ್ಕೆ ಆಗ್ರಹ
ಲೋಕದರ್ಶನ ವರದಿಕೂಡ್ಲಿಗಿ 07: ಜನ ಸಂಖ್ಯೆಗೆ ಅನುಗುಣವಾಗಿ ಪರಿಶಿಷ್ಟ ವರ್ಗಕ್ಕೆ ಶೇ 7ಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿ ಅಖಿಲ ಕನರ್ಾಟಕ ವಾಲ್ಮೀಕಿ ನಾಯಕ ಮಹಾಸಭಾದ ತಾಲ್ಲೂಕು ಘಟಕ...
June 07, 02:16 PM   |   By Admin
ಕಳಪೆ ಕಾಮಗಾರಿ ಸರ್ವಸದಸ್ಯರ ಆಕ್ರೋಶ
ಲೋಕದರ್ಶನ ವರದಿಕೂಡ್ಲಿಗಿ 07: ಯುಜಿಡಿ ಅವೈಜ್ಞಾನಿಕ ಕಳಪೆ, ಅಪೂರ್ಣ ಕಾಮಗಾರಿ ಪಟ್ಟಣದ ಸಾರ್ವಜಿಕರ ನೆಮ್ಮದಿ ಕಳೆದುಕೊಂಡಿದ್ದಾರೆ ಎಂದು ಪಟ್ಟಣ ಪಂ ಅಧ್ಯಕ್ಷ ರಜನಿಕಾಂತ್ ತೀವ್ರಆಕ್ರೋಶ...
February 07, 02:58 PM   |   By Admin
ತತ್ವಪದಗಳು ಜೀವನದ ದಾರಿದೀಪಗಳು: ಎಮ್.ಡಿ.ಕೃಷ್ಣಪ್ಪ
ಲೋಕದರ್ಶನ  ವರದಿ                  ಕೂಡ್ಲಿಗಿ 03:ತತ್ವಪದಗಳು ಮನುಕುಲದ ಜೀವನದ ದಾರಿದೀಪಗಳು ಅವುಗಳಲ್ಲಿರುವ ಸಂದ...
February 03, 02:34 PM   |   By Admin
ಕನರ್ಾಟಕ ಪ್ರೆಸ್ ಕ್ಲಬ್ ಸದಸ್ಯತ್ವಕ್ಕೆ ಅಜರ್ಿಆಹ್ವಾನ
ಲೋಕದರ್ಶನ ವರದಿಕೂಡ್ಲಿಗಿ 23:ಬಳ್ಳಾರಿ ಜಿಲ್ಲೆಯ ವ್ಯಾಪ್ತಿಯ ಮತ್ತು ಕೂಡ್ಲಿಗಿ ತಾಲೂಕಿನಲ್ಲಿ ಪತ್ರಿಕೆ ರಂಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ದಿನ,ವಾರ,ಪಾಕ್ಷಿಕ,ಮಾಸಿಕ ಇತರೆ ಪತ್ರಿ...
January 23, 02:48 PM   |   By Admin
ಕುಡಿಯುವ ನೀರಿನ ಅರವಟ್ಟಿಗೆ ಪ್ರಾರಂಭ
ಕೂಡ್ಲಿಗಿ:ಪಟ್ಟಣದ ಟ್ಯಾಕ್ಸಿ ನಿಲ್ದಾಣದಲ್ಲಿ ಖಾಸಗೀ ಟ್ಯಾಕ್ಸಿ ವಾಹನ ಚಾಲಕರ ಸಂಘ ಮತ್ತು ಕನರ್ಾಟಕ ರೈತ ಹಿತರಕ್ಷಣಾ ವೇದಿಕೆ ಸಹಯೋಗದಲ್ಲಿ ಸಾರ್ವಜನಿಕರಿಗಾಗಿ ಉಚಿತ ಕುಡಿಯುವ ನೀರಿನ ಅ...
January 23, 02:44 PM   |   By Admin
ಭಾರತದ ಮೂಲ ನಿವಾಸಿಗಳಲ್ಲಿ ವಾಲ್ಮೀಕಿ ಸಮುದಾಯ ಅಗ್ರಗಣ್ಯ: ಸಂಸದ ಉಗ್ರಪ್ಪ
ಲೋಕದರ್ಶನ ವರದಿಕೂಡ್ಲಿಗಿ 1:ದೇಶದಲ್ಲಿ ರಾಮನ ಬಗ್ಗೆ ಚಚರ್ೆಯಾಗುತ್ತಿದೆ ಆದರೆ ರಾಮಾಯಣ ರಚಿಸಿದ ವಾಲ್ಮೀಕಿ ಬಗ್ಗೆ ಯಾಕೆ ದೇಶದಲ್ಲಿ ಜಪ ಮಾಡುತ್ತಿಲ್ಲ ಎಂದು ಸಂಸದ ಉಗ್ರಪ್ಪ ನುಡಿದರು. ...
January 01, 02:33 PM   |   By Admin
ಕೂಡ್ಲಿಗಿ-ಆಂಬಿಡೆಂಟ್ ಕಂಪನಿಗಳಿಂದ 150ಜನರ 19ಕೋಟಿಹಣ ವಂಚನೆ
ಕೂಡ್ಲಿಗಿ 25:ರಾಜ್ಯದಲ್ಲಿಯೇ ಕುಖ್ಯಾತಿ ಹೊಂದಿ ಸುಧ್ದಿಯಲ್ಲಿರುವ ಆಂಭಿಡೆಂಟ್ ಹಾಗೂ ಕೆಲ ಕಂಪನಿಗಳು ಕೂಡ್ಲಿಗಿ ಯ ಜನರಿಂದ ಕಟ್ಟುವ ಹಣಕ್ಕೆ ಹೆಚ್ಚಿನ ಬಡ್ಡಿ ಹಣವನ್ನು ನೀಡುವ ಆಮೀಶ ಒಡ...
November 27, 07:29 AM   |   By Admin
ಪ್ರತಿಭಾ ಕಾರಂಜಿ ಸ್ಪಧರ್ೆಯಲ್ಲಿ ಸಾಧನೆ
ಲೋಕದರ್ಶನ ವರದಿಕೂಡ್ಲಿಗಿ24: ಇತ್ತೀಚೆಗಷ್ಟೆ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪಧರ್ೆಯಲ್ಲಿ  ಪಟ್ಟಣದ ತಾಹಾ ಆಂಗ್ಲ ಭಾಷಾ ಮಾಧ್ಯಮ ಶಾಲಾ ವಿದ್ಯಾಥರ್ಿಗಳು ದ್ವಿತೀಯ ಮತ್...
November 24, 03:13 PM   |   By Admin

ಇತ್ತೀಚಿನ ಸುದ್ದಿ