ಲೋಕದರ್ಶನ ವರದಿ
ಕೂಡ್ಲಿಗಿ24: ಇತ್ತೀಚೆಗಷ್ಟೆ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪಧರ್ೆಯಲ್ಲಿ ಪಟ್ಟಣದ ತಾಹಾ ಆಂಗ್ಲ ಭಾಷಾ ಮಾಧ್ಯಮ ಶಾಲಾ ವಿದ್ಯಾಥರ್ಿಗಳು ದ್ವಿತೀಯ ಮತ್ತು ತೃತೀಯ ಸ್ಥಾನಗಳನ್ನು ಪಡೆದಿದ್ದಾರೆ. ಪ್ರತಿಭಾ ಕಾರಂಜಿ ಸ್ಫಧರ್ೆಯಲ್ಲಿ ಶಾಲೆಯಿಂದ ನಾಲ್ಕು ವಿದ್ಯಾಥರ್ಿಗಳು ಭಾಗವಹಿಸಿದ್ದು. ಅದರಲ್ಲಿ ದ್ವಿತೀಯ ಸ್ಥಾನವನ್ನು ಕೆ.ಅಬ್ದುಲ್ ಮುಖೀದ್, ತೃತೀಯ ಸ್ಥಾನವನ್ನು ಎಸ್.ಅಬ್ದುಲ್ ಅಫೀಸ್ ಪಡೆದಿದ್ದು. ಇವರನ್ನು ಶಾಲೆಯ ಸಿಬ್ಬಂದಿ ಹಾಗೂ ಶಲಭಿವೃದ್ಧಿ ಸಮಿತಿಯವರು ಮುಂತಾದವರು ಅಭಿನಂದಿಸಿದ್ದಾರೆ.