ಅಧ್ಯಕ್ಷರಾಗಿ ಮಾಟೊಳ್ಳಿ, ಉಪಾಧ್ಯಕ್ಷರಾಗಿ ಕುನ್ನೂರಕರ ಅವಿರೋಧ ಆಯ್ಕೆ
ಲೋಕದರ್ಶನ ವರದಿಖಾನಾಪೂರ 06: ತಾಲ್ಲೂಕಿನ ಲಿಂಗನಮಠ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಶ್ರೀಶೈಲ ರಾಚಪ್ಪ ಮಾಟೊಳ್ಳಿ ಹಾಗೂ ಉಪಾಧ್ಯಕ್ಷರಾಗಿ ನಾಗೇಂದ್...
February 06, 02:04 PM   |   By Admin
31ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ
ಖಾನಾಪುರ: ಇತ್ತಿಚಿನ ದಿನಗಳಲ್ಲಿ ಯುವಜನತೆ ವಾಹನಗಳನ್ನು ಚಲಾಯಿಸುವಾಗ ಜಾಗರೂಕತೆಯಿಂದ ಕಾರ್ಯ ನಿರ್ವಹಿಸಿದರೆ ರಸ್ತೆ ಮೇಲೆ ಆಗುವ ಅನಾಹುತಗಳನ್ನು ತಡೆಗಟ್ಟಬಗಹುದೆಂದು ನಂದಗಡ ಠಾಣೆಯ ಪಿ...
January 13, 03:14 PM   |   By Admin
ಸಮಾಜಕ್ಕೆ ಮಠಗಳ ಕೊಡುಗೆ ಅಪಾರ
ಕಕ್ಕೇರಿ 28: ಸಮಾಜವನ್ನು ಸನ್ಮಾರ್ಗದಲ್ಲಿ ಸಾಗಿಸುವ ಮೂಲಕ ಜನತೆಗೆ ಸಂಸ್ಕಾರಯುತ ಜೀವನ ಸಾಗಿಸುವಲ್ಲಿ ಮಠಮಾನ್ಯಗಳ ಪಾತ್ರ ಮುಖ್ಯ ಎಂದು ಬಿ.ಎಮ್.ಟಿ.ಸಿ ಮಾಜಿ ಅಧ್ಯಕ್ಷ ನಾಗರಾಜ ಯಾದವ ಹ...
December 28, 03:04 PM   |   By Admin
ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಸಮಾರಂಭ
ಕಕ್ಕೇರಿ 13: ಇಂದಿನ ತಂತ್ರಜ್ಞಾನ ಯುಗದಲ್ಲಿ ಮಕ್ಕಳು ಶಿಕ್ಷಣದ ಕಡೆಗೆ ಹೆಚ್ಚು ಗಮನ ಕೊಡದೆ ಮೊಬೈಲ್ ನಲ್ಲಿ ತಲ್ಲೀನರಾಗಿ, ಭವಿಷ್ಯದ ಕಡೆ ಗಮನ ಹರಿಸದೆ ಕಾಲಹರಣ ಮಾಡುತ್ತಿರುವುದು ಅಪಾಯ...
December 13, 03:33 PM   |   By Admin
ಸರ್ಕಾರಿ ಕಾರ್ಯಕ್ರಮದ ನಾಮಫಲಕದಲ್ಲಿ ಕನ್ನಡದ ಕಗ್ಗೊಲೆ
ಲೋಕದರ್ಶನ ವರದಿಖಾನಾಪುರ: ಪಟ್ಟಣದಲ್ಲಿ ಭಾನುವಾರ ಜರುಗಿದ ಸಕರ್ಾರಿ ಕಾಮಗಾರಿಯ ಭೂಮಿಪೂಜೆ ಕಾರ್ಯಕ್ರಮದ ನಾಮಫಲಕದಲ್ಲಿ ಕನ್ನಡ ಭಾಷೆಯ ಪದಗಳನ್ನು ತಪ್ಪಾಗಿ ನಮೂದಿಸುವ ಮೂಲಕ ಕ್ಷೇತ್ರದ ಶ...
December 09, 02:51 PM   |   By Admin
ವಿಠ್ಠಲ-ರುಕ್ಮಿಣಿ ಮಂದಿರಕ್ಕೆ ಶಾಸಕಿ ಅಂಜಲಿ ಭೂಮಿಪೂಜೆ
ಗೋಲಿಹಳ್ಳಿ : ವಿಠ್ಠಲ-ರುಕ್ಮಿಣಿ ಮಂದಿರದ ಉದ್ಘಾಟನೆ ನೆರೆವೆರೆಸಿದ ಶಾಸಕಿ ಅಂಜಲಿ ನಿಂಬಾಳ್ಕರ ಭಾರತ ದೇಶವು ಜಾತ್ಯಾತೀತತೆಯಿಂದ ಕೂಡಿದ್ದು, ಬಹಳ ಉತ್ತಮ ಸಂಸ್ಕೃತಿಯನ್ನು ಹೊಂದಿದೆ ಎಂದ...
December 07, 03:28 PM   |   By Admin
ಶೇರುದಾರರ ಹಿತದೃಷ್ಟಿಯಿಂದ ಸಂಘದ ರಕ್ಷಣೆಗೆ ಸಂಗೊಳ್ಳಿ ಕರೆ
ಲೋಕದರ್ಶನ ವರದಿಕಕ್ಕೇರಿ: ಖಾನಾಪುರ ತಾಲೂಕಿನ ಲಿಂಗನಮಠ ಗ್ರಾಮದಲ್ಲಿ ಪಿಕೆಪಿಎಸ್ ಸಂಘದ ಶೇರುದಾರರ ಹಿತದೃಷ್ಟಿಯಿಂದ ಸಂಘವನ್ನು ಉಳಿಸುವ ಕಾರ್ಯಕ್ಕೆ ಮುಂದಾಗಬೇಕಿದೆ ಎಂದು ಕರವೇ ಅಧ್ಯಕ್...
December 07, 02:09 PM   |   By Admin
ಗ್ರಾಮಗಳ ಸಮಸ್ಯೆಗಳಿಗೆ ಸ್ಪಂದನೆ: ಶಾಸಕಿ ಅಂಜಲಿ
ಲೋಕದರ್ಶನ ವರದಿಕಕ್ಕೇರಿ: ಇತ್ತೀಚೆಗೆ ಖಾನಾಪೂರ ತಾಲೂಕಿನ ಗವ್ಹಾಳಿ, ಪಾಸ್ಟೋಳ್ಳಿ, ಮತ್ತು ಕೋಂಗಳಾ* ಗ್ರಾಮಗಳ ಗ್ರಾಮಸ್ಥರು ಶಾಸಕಿ ಡಾ. ಅಂಜಲಿ ನಿಂಬಾಳಕರ ಅವರನ್ನು ಭೇಟಿಯಾಗಿ ವಿಪರೀತ...
November 17, 02:48 PM   |   By Admin
ಧರ್ಮಸ್ಥಳ ಗ್ರಾಮಾಭಿವೃದ್ಧಿಯಿಂದ ಟ್ಯೂಶನ್ ಕ್ಲಾಸ್
ಲೋಕದರ್ಶನ ವರದಿಖಾನಾಪುರ 11: ಧರ್ಮಸ್ಥಳ ಗ್ರಾಮಾವೃದ್ಧಿ ಖಾನಾಪುರ ತಾಲೂಕಿನ ಲೋಂಡಾ ಕಾರ್ಯಕ್ಷೇತ್ರದ ಲೋಂಡಾ ಪ್ರೌಢಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾವೃದ್ಧಿ ಯೋಜನೆಯಿಂದ ನಡೆಯುವ ಹತ್ತನೇ ...
November 11, 02:31 PM   |   By Admin
ಕಾಡಂಚಿನ ಹತ್ತು ಗ್ರಾಮಗಳ ಫುಟ್ ಬ್ರಿಜ್ಗಳ ನಿರ್ಮಾಣಕ್ಕೆ ಅಡ್ಡಿ
ಲೋಕದರ್ಶನ ವರದಿಕಕ್ಕೇರಿ 12: ಖಾನಾಪೂರ ತಾಲೂಕು ಬಹುಪಾಲು ಕಾಡು ಮೇಡುಗಳ ದುರ್ಗಮ ಪ್ರದೇಶವಾಗಿದೆ.ಕಾಡಂಚಿನ ಭಾಗದ ಜನರು ಮೂಲಸೌಕರ್ಯ ವಂಚಿತರಾಗಿ ಬದುಕಲು ಪರದಾಡುವ ಸ್ಥಿತಿ ಇದೆ.ಪ್ರವಾಹ...
October 12, 02:51 PM   |   By Admin

ಇತ್ತೀಚಿನ ಸುದ್ದಿ