ವಿದೇಶದಿಂದ ಬರುತ್ತಿದ್ದ 1 ಕೋಟಿ ರೂ ಡ್ರಗ್ಸ್ ಜಪ್ತಿ
ಬೆಂಗಳೂರು, ನ. 29-ಕೆನಡಾ ದೇಶದಿಂದ ಭಾರತಕ್ಕೆ ಮಾದಕ ದ್ರವ್ಯ ಸಾಗಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಸಿಸಿಬಿ ಪೊಲೀಸರು ಬಂಧಿಸಿ, 1 ಕೋಟಿ ರೂ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದ...
November 29, 09:02 AM   |   By Admin
ಬಾಂಗ್ಲಾದೇಶ: ಲಿಟೊನ್ ಹತ್ಯೆ ಪ್ರಕರಣ, ಏಳು ಮಂದಿಗೆ ಮರಣದಂಡನೆ ಶಿಕ್ಷೆ
ಡಾಕಾ, ನ 28- ಸುಂದರ್‍ಗಂಜ್‍ನ ಗೈಬಂದಾ ಲೋಕಸಭಾ ಕ್ಷೇತ್ರದ ಅವಾಮಿ ಲೀಗ್ ಪಕ್ಷದ ಮಾಜಿ ಸಂಸದ ಮಂಜುರಲ್ ಇಸ್ಲಾಮ್ ಲಿಟೊನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ, ಬಾಂಗ್ಲಾದೇಶ ನ್ಯಾಯಾಲಯವೊಂದು...
November 28, 11:37 AM   |   By Admin
ಏಷ್ಯನ್ ಆರ್ಚರಿ ಚಾಂಪಿಯನ್‌ಶಿಪ್: ಒಲಿಂಪಿಕ್ಸ್‌ ಅರ್ಹತೆ ಪಡೆದ ದೀಪಿಕಾ ಕುಮಾರಿ, ಅಂಕಿತಾ
ಬ್ಯಾಾಂಕಾಕ್, ನ 28- ಇಲ್ಲಿ ನಡೆಯುತ್ತಿರುವ 21ನೇ ಏಷ್ಯನ್ ಆರ್ಚರಿ ಚಾಂಪಿಯನ್‌ಶಿಪ್ ರಿಕರ್ವ್ ವಿಭಾಗದಲ್ಲಿ ಸೆಮಿಫೈನಲ್ಸ್‌ ತಲುಪುವ ಮೂಲಕ ಭಾರತದ ದೀಪಿಕಾ ಕುಮಾರಿ ಹಾಗೂ ಅಂಕಿತಾ ಭಕತ್...
November 28, 11:23 AM   |   By Admin
ಚೀನಾ: 5.2 ತೀವ್ರತೆಯ ಭೂಕಂಪನದಿಂದ 2,000ಕ್ಕೂ ಹೆಚ್ಚು ಜನ ಬಾಧಿತ
ನಾನ್‍ಜಿಂಗ್, ನ 28- ಚೀನಾದ ಗುಯಾಂಗ್‍ಕ್ಸಿ ಜುಯಾಂಗ್ ಸ್ವಾಯತ್ವ ಪ್ರಾಂತ್ಯದಲ್ಲಿ ಮೂರು ದಿನಗಳ ಹಿಂದೆ ಸಂಭವಿಸಿದ್ದ 5.2 ತೀವ್ರತೆಯ ಭೂಕಂಪದಿಂದ ಓರ್ವ ಮೃತಪಟ್ಟು, ಐವರು ಗಾಯೊಂಡು 2,0...
November 28, 10:25 AM   |   By Admin
ದಕ್ಷಿಣ ಚೀನಾದಲ್ಲಿ 5.2 ತೀವ್ರತೆಯ ಭೂಕಂಪ
ಬೀಜಿಂಗ್, 25  ದಕ್ಷಿಣ ಚೀನಾದ ಗ್ವಾಂಗ್ಸಿ ಶ್ಯಾಂಗ್ ಸ್ವಾಯತ್ತ ಪ್ರದೇಶದಲ್ಲಿ ಸೋಮವಾರ ಬೆಳಗ್ಗೆ ಭೂಕಂಪವಾಗಿದೆ ಎಂದು ಚೀನಾ ಭೂಕಂಪ ಸಂಪರ್ಕ ಕೇಂದ್ರ (ಸಿಇಎನ್ ಸಿ) ತಿಳಿಸಿದೆ.&n...
November 25, 10:40 AM   |   By Admin
ಕಾಂಗೋ ವಿಮಾನ ಪತನ; ಮೃತರ ಸಂಖ್ಯೆ 29ಕ್ಕೇರಿಕೆ
ಮಾಸ್ಕೋ, 25 ಡೆಮಾಕ್ರೆಟಿಕ್ ರಿಪಬ್ಲಿಕ್ ಆಫ್ ಕಾಂಗೋ (ಡಿಆರ್ ಸಿ)ದ ಪೂರ್ವ ಭಾಗದ ಅತಿ ಹೆಚ್ಚು ಜನಸಂಖ್ಯೆಯ ಗೋಮಾ ನಗರದಲ್ಲಿ ಸಣ್ಣ ನಾಗರಿಕ ವಿಮಾನ ಪತನಗೊಂಡಿದ್ದು, ಘಟನೆಯಲ್ಲಿ ಮೃತಪಟ್...
November 25, 10:36 AM   |   By Admin
ಅಮೆರಿಕದ ಅಲಾಸ್ಕಾದಲ್ಲಿ 6.3 ತೀವ್ರತೆಯ ಭೂಕಂಪನ
ಜುನೌ (ಅಲಾಸ್ಕಾ), ನವೆಂಬರ್ 24 :   ಆಂಡ್ರಿಯನ್ ಆಫ್ ಐಲ್ಯಾಂಡ್ಸ್ನಲ್ಲಿ ಭಾನುವಾರದ ಮುಂಜಾನೆ 6.3 ತೀವ್ರತೆಯ ಭೂಕಂಪನ ಉಂಟಾಗಿದೆ ಎಂದು ಅಮೆರಿಕ ಭೂವಿಜ್ಞಾನ ಸಮೀಕ್ಷೆ ತಿಳ...
November 24, 02:44 PM   |   By Admin
ಪವಿತ್ರ ಕುರಾನ್ ಪ್ರತಿ ದಹಿಸಲು ಯತ್ನ ; ನಾವರ್ೆ ರಾಯಭಾರಿಗೆ ಪಾಕಿಸ್ತಾನ ಸಮೆನ್ಸ್
ಇಸ್ಲಾಮಾಬಾದ್, ನ 24:  ನಾವರ್ೆಯ  ಕ್ರಿಸ್ಟಿಯಾನ್ ಸ್ಯಾಂಡ್  ನಗರದಲ್ಲಿ  ಇಸ್ಲಾಮ್ ಧರ್ಮದ ಪವಿತ್ರ ಗ್ರಂಥ  ಕುರಾನ್  ಅಪವಿತ್ರಗೊಳಿಸಿರುವ ಘಟನೆ ಬ...
November 24, 02:42 PM   |   By Admin
ಉತ್ತರ ಸಿರಿಯಾ : ಬಾಂಬ್ ಸ್ಪೋಟಕ್ಕೆ ಬಲಿಯಾದವರ ಸಂಖ್ಯೆ 16 ಕ್ಕೆ ಏರಿಕೆ
ಕೈರೋ, ನ 24 :  ಉತ್ತರ ಸಿರಿಯಾದ ಟಕರ್ಿ ಮಿಲಿಟರಿ ನಿಯಂತ್ರಣದಲ್ಲಿರುವ ಟೆಲ್ ಅಬಾದ್ ಯಲ್ಲಿ ಬಾಂಬ್ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 16 ಕ್ಕೆ ಏರಿಕೆಯಾಗಿದೆ.   &n...
November 24, 02:39 PM   |   By Admin
ರಾಜತಾಂತ್ರಿಕ ಪ್ರತಿನಿಧಿಗಳನ್ನು ವಾಪಸ್ ಕರೆಸಿಕೊಂಡ ಅಜರ್ೆಂಟಿನಾ
ಮೆಕ್ಸಿಕೋ ,23 (ಸ್ಫುಟ್ನಿಕ್) ಅಜರ್ೆಂಟಿನಾ ಸಕರ್ಾರದ ನಿರ್ಗಮಿಸುತ್ತಿರುವ ಅಧ್ಯಕ್ಷ ಮೌರಿಕೋ ಮ್ಯಾಕ್ರಿ ರಾಜಕೀಯವಾಗಿ ನೇಮಿಸಿದ್ದ 17 ರಾಜತಾಂತ್ರಿಕ ಪ್ರತಿನಿಧಿಗಳನ್ನು ವಾಪಸ್ ಕರೆಸಿಕ...
November 23, 11:15 AM   |   By Admin

ಇತ್ತೀಚಿನ ಸುದ್ದಿ