ರಾಜತಾಂತ್ರಿಕ ಪ್ರತಿನಿಧಿಗಳನ್ನು ವಾಪಸ್ ಕರೆಸಿಕೊಂಡ ಅಜರ್ೆಂಟಿನಾ

ಮೆಕ್ಸಿಕೋ ,23 (ಸ್ಫುಟ್ನಿಕ್) ಅಜರ್ೆಂಟಿನಾ ಸಕರ್ಾರದ ನಿರ್ಗಮಿಸುತ್ತಿರುವ ಅಧ್ಯಕ್ಷ ಮೌರಿಕೋ ಮ್ಯಾಕ್ರಿ ರಾಜಕೀಯವಾಗಿ ನೇಮಿಸಿದ್ದ 17 ರಾಜತಾಂತ್ರಿಕ ಪ್ರತಿನಿಧಿಗಳನ್ನು ವಾಪಸ್ ಕರೆಸಿಕೊಂಡಿದ್ದಾರೆ. ಇವರುಗಳು ವೃತ್ತಿಪರ ರಾಯಭಾರಿಗಳಾಗಿಲ್ಲ, ರಾಜಕೀಯವಾಗಿ ನೇಮಕ ಮಾಡಲಾಗಿತ್ತು. ಡಿ 10 ರಂದು ಹೊಸ ಅಧ್ಯಕ್ಷರು ಅಧಿಕಾರ ಸ್ವೀಕರಿಸಲಿದ್ದು ಇದಕ್ಕೂ ಮುನ್ನವೇ ಅಂದರೆ ಡಿ 9 ರೊಳಗಾಗಿ ತಾವು ನೇಮಕ ಮಾಡಿದ್ದ ಪ್ರತಿನಿಧಿಗಳು ವಾಪಸ್ಸಾಗುವಂತೆ ಮ್ಯಾಕ್ರಿ ಸೂಚನೆ ನೀಡಿದ್ದಾರೆ.  ಬೊಲಿವಿಯಾ, ಕೊಲಂಬಿಯಾ, ಚಿಲಿ, ಈಕ್ವೆಡಾರ್, ಮೆಕ್ಸಿಕೋ, ಪೆರು, ಪರಗ್ವೇ, ಉರುಗ್ವೇ, ಕೋಸ್ಟಾ ರಿಕಾ, ಸ್ಪೇನ್, ಪೋಚರ್ುಗಲ್, ಚೀನಾ ಮತ್ತು ಅಮೆರಿಕ ರಾಷ್ಟ್ರಗಳಿಗೆ ಹೊಸ ರಾಯಭಾರಿಗಳನ್ನು ನೇಮಕ ಮಾಡಲಾಗುವುದು. ವಿಶ್ವ ಸಂಸ್ಥೆ ಮಕ್ಕಳ ನಿಧಿ, ದಕ್ಷಿಣ ಸಾಮಾನ್ಯ ಮಾರುಕಟ್ಟೆ (ಮೆಕರ್ೊಸುರ್), ಲ್ಯಾಟಿನ್ ಅಮೆರಿಕ ಸಂಯುಕ್ತ ಸಂಸ್ಥೆಗಳ ರಾಯಭಾರಿಗಳನ್ನೂ ಬದಲಿಸಲಾಗುವುದು.         ಅಧ್ಯಕ್ಷೀಯ ಚುನಾವಣೆಯಲ್ಲಿ ಆಯ್ಕೆಯಾದ ಆಲರ್ಬಟೋ ಫೆನರ್ಾಂಡಿಸ್ ಮತ್ತು ಮಾಜಿ ಅಧ್ಯಕ್ಷ ಕ್ರಿಸ್ಟಿನಾ ಫನರ್ಾಂಡಿಸ್ ದಿ ಕಿಚ್ನರ್ೆರ್ ಅವರಿಗೆ ಡಿಸೆಂಬರ್ 10 ರಂದು ಅಧಿಕಾರ ವಗರ್ಾವಣೆಯಾಗಲಿದೆ.