ವಿಜಯಪುರ: ಅಲ್ಪಸಂಖ್ಯಾತ ವಿದ್ಯಾಥರ್ಿಗಳಿಗೆ ಶಿಕ್ಷಣ ಒದಗಿಸಲು ಸೂಚನೆ
ವಿಜಯಪುರ 22: ಪ್ರಧಾನಮಂತ್ರಿಗಳ ಹೊಸ 15 ಕಾರ್ಯಕ್ರಮಗಳಡಿಯಲ್ಲಿ ಅಲ್ಪಸಂಖ್ಯಾತರ ಜನಾಂಗದವರಿಗೆ ಗುಣಮಟ್ಟದ ಶಿಕ್ಷಣ ಒದಗಿಸುವಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸೂಚಿಸಿದ್ದಾರೆ.ಜಿಲ್ಲಾ...
November 22, 03:12 PM   |   By Admin
ವಿಜಯಪುರ: ಭೀಮರಾವ ಅಂಬೇಡ್ಕರಗೆ ಸನ್ಮಾನ
ಲೋಕದರ್ಶನ ವರದಿವಿಜಯಪುರ 22: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ ಅವರ ಮೊಮ್ಮಗ ಹಾಗೂ ಭಾರತೀಯ ಭೌದ್ಧ ಮಹಾಸಭಾದ ರಾಷ್ಟ್ರೀಯ ಕಾರ್ಯಾಧ್ಯಕ್ಷ ಭೀಮರಾವ ಅಂಬೇಡ್ಕರ ಶುಕ್ರವಾರ ವಿಜಯಪ...
November 22, 03:10 PM   |   By Admin
ವಿಜಯಪುರ: ತಿಕೋಟಾಕ್ಕೆ ಅಧ್ಯಕ್ಷ ಜತ್ತಿ ಭೇಟಿ
ಲೋಕದರ್ಶನ ವರದಿವಿಜಯಪುರ 22: ರಾಷ್ಟ್ರೀಯ ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಅವರು ಇತ್ತೀಚೆಗೆ ತಿಕೋಟಾಕ್ಕೆ ಭೇಟಿ ನೀಡಿದರು. ನೆರೆಯ ಮಹಾರಾಷ್ಟ್ರದ ಸುಕ್ಷೇತ್ರ ಗುಡ್ಡಾಪುರದ ...
November 22, 03:09 PM   |   By Admin
ವಿಜಯಪುರ: ಮನನೊಂದು ರೋಗಿ ಆತ್ಮಹತ್ಯೆಗೆ ಯತ್ನ
ವಿಜಯಪುರ 20: ಜಿಲ್ಲೆ ಕೊಲ್ಹಾರ ಪಟ್ಟಣದ ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆಯಿಂದ ನದಿಗೆ ಹಾರಿ ಪಾಶ್ರ್ವವಾಯು ಪೀಡಿತ ರೋಗಿ ಮನನೊಂದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ...
November 20, 02:57 PM   |   By Admin
ವಿಜಯಪುರ: ಸಿಂಡಿಕೇಟ್ ಬ್ಯಾಂಕ್ ಕಳವು
ವಿಜಯಪುರ 20: ದುಷ್ಕರ್ಮಿಗಳ ಗಿಂಪೊಂದು ತಡರಾತ್ರಿ ಇಲ್ಲಿನ ಸಿಂಡಿಕೇಟ್ ಬ್ಯಾಂಕ್ನ ಗೋಡೆಯನ್ನು ಕೊರೆದು ರೂ13,460 ನಗದು ಕಳವು ಮಾಡಿದೆ  ಬ್ಯಾಂಕಿನ ಎಡ ಭಾಗದ ಗೋಡೆಯನ್ನು ತಳ ಸಮೇ...
November 20, 11:02 AM   |   By Admin
ವಿಜಯಪುರ: ನ.25ರಿಂದ ಡಿ.10ರವರೆಗೆ ಜಿಲ್ಲೆಯಾದ್ಯಂತ ಸಕ್ರೀಯ ಕ್ಷಯರೋಗ ಪತ್ತೆ-ಚಿಕಿತ್ಸಾ ಆಂದೋಲನಕ್ಕೆ ಸೂಚನೆ
ಲೋಕದರ್ಶನ ವರದಿವಿಜಯಪುರ 20; ಇದೇ ನವೆಂಬರ್ 25ರಿಂದ ಬರುವ ಡಿಸೆಂಬರ್ 10ರವರೆಗೆ ಜಿಲ್ಲೆಯಾದ್ಯಂತ ಸಕ್ರೀಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನವನ್ನು ಪರಿಣಾಮಕಾರಿಯಾಗಿ ಹಮ್ಮಿಕ...
November 20, 10:59 AM   |   By Admin
ವಿಜಯಪುರ: ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ
ಲೋಕದರ್ಶನ ವರದಿವಿಜಯಪುರ 19; ತಾಲೂಕಾ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ವಿಜಯಪುರ ಹಾಗೂ ನವಬಾಗ ನಗರ ಆರೋಗ್ಯ ಕೇಂದ್ರ, ಜಿಲ್ಲಾ ಮಾನಸಿಕ ಆರೋಗ್ಯ ಘಟಕ, ನಿರಾಶ್ರೀತರ ಪರಿಹಾರ ಕೇಂದ್ರ ಅಫಜ...
November 19, 11:56 AM   |   By Admin
ವಿಜಯಪುರ: ಟಾಟಾ ಮೋಟರ್ಸ್ ಗ್ರಾಹಕರಿಗೆ ಹೆಚ್ಚುವರಿ ಕೊಡುಗೆ
ವಿಜಯಪುರ 15: ಉತ್ಸವದ ಸಂಭ್ರಮವನ್ನು ವಿಸ್ತರಿಸುತ್ತ ಟಾಟಾ ಮೋಟರ್ಸ, ತನ್ನ ಎಸ್ಸಿವಿ ಶ್ರೇಣಿಯ ಯಶಸ್ಸನ್ನು ಆಚರಿಸಲು ತನ್ನ ಹೊಸ ಪ್ರಚಾರಾಂದೋಲನ "ಭಾರತದ ಎರಡನೆ ದೀಪಾವಳಿ"ಯನ್ನು ಪ್ರಕಟ...
November 15, 02:47 PM   |   By Admin
ಟಿಪ್ಪು ಸುಲ್ತಾನ ಜಯಂತ್ಯೋತ್ಸವ ಆಚರಣೆ
ಲೋಕದರ್ಶನ ವರದಿವಿಜಯಪುರ, 10:  ನಗರದ ಟಿಪ್ಪು ಸುಲ್ತಾನ ವೃತ್ತದಲ್ಲಿ ಟಿಪ್ಪು ಸುಲ್ತಾನ ಸಂಘರ್ಷ ಸಮಿತಿ ವತಿಯಿಂದ ರವಿವಾರ ಹಜರತ್ ಟಿಪ್ಪು ಸುಲ್ತಾನ ಅವರ 269ನೇ ಜಯಂತೋತ್ಸವ ಆಚರ...
November 10, 02:23 PM   |   By Admin
ವಿಜಯಪುರ ಜಿಲ್ಲಾ ಹೆಳವ ಸಮಿತಿ ಸಭೆ
ಲೋಕದರ್ಶನ ವರದಿವಿಜಯಪುರ, 10 : ವಿಜಯಪುರ ಜಿಲ್ಲಾ ಹೆಳವ ಸಮಿತಿ ಸಭೆ ರವಿವಾರ ಅಫಜಲಪುರ ಟಕ್ಕೇದ ಶ್ರೀ ಮಲ್ಲಿಕಾಜರ್ುನ ದೇವಸ್ಥಾನದಲ್ಲಿ ಜರುಗಿತು.ಸಮಾಜ ಸಂಘಟನೆ ಹಾಗೂ ಜಿಲ್ಲಾ ಸಂಘವನ್ನ...
November 10, 02:22 PM   |   By Admin

ಇತ್ತೀಚಿನ ಸುದ್ದಿ