ಮೌಲಾನಾ ಅಬುಲ್ ಕಲಾಂ ಆಜಾದ ಸರ್ವಧರ್ಮ ಸೇವೆಗೆ ಶ್ರಮಿಸಿದ್ದಾರೆ: ಬಂಡಾರಿ
ಲೋಕದರ್ಶನ ವರದಿವಿಜಯಪುರ 17:  ಮೌಲಾನಾ ಅಬುಲ್ ಕಲಾಂ ಆಜಾದರವರು ದೇಶದ ಶೈಕ್ಷಣಿಕ ಪ್ರಗತಿಗಾಗಿ ಮತ್ತು ಸ್ವತಂತ್ರ ಭಾರತದ ಪ್ರಥಮ ಶಿಕ್ಷಣ ಮಂತ್ರಿಗಳಾಗಿ ಪ್ರಾಥಮಿಕ ಮತ್ತು ಮಹಿಳಾ ...
November 17, 03:40 PM   |   By Admin
ಗ್ರಾಪಂ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಪ್ರತಿಭಟನಾ ಧರಣಿ
ಲೋಕದರ್ಶನ ವರದಿವಿಜಯಪುರ 16:  ಕನರ್ಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಾಲೂಕು ಪಂಚಾಯಿತಿ 16 ರಂದು    ಆವರಣದ ...
November 16, 01:30 PM   |   By Admin
ರಂಗಚೇತನ ಸಂಸ್ಥೆಯ ರಜತ ಮಹೋತ್ಸವ
ಲೋಕದರ್ಶನ ವರದಿವಿಜಯಪುರ 16: ನಗರದ ಕಂದಗಲ್ ಹಣಮಂತರಾಯ ರಂಗಮಂದಿರದ ಆವರಣದಲ್ಲಿ ರಂಗಚೇತನ ಸಂಸ್ಥೆ ವಿಜಯಪುರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗದಲ್ಲಿ ರಂಗಚೇತನ ಸ...
November 16, 01:29 PM   |   By Admin
ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಿ : ಬಿಎನ್ಪಿ
ಲೋಕದರ್ಶನ ವರದಿಸಿಂದಗಿ : ಸಮಾಜದಲ್ಲಿ ಮಾನವಿಯ ಮೌಲ್ಯಗಳ ಕೊರತೆ ಹೆಚ್ಚು ಕಾಣುತ್ತಿದೆ. ಆದ್ದರಿಂದ ನಾಳಿನ ಪ್ರಜೆಗಳಾದ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುವುದ ಅತ್ಯವಶ್ಯಕ ಎಂದು ಸ್...
November 16, 09:48 AM   |   By Admin
ಲಿಂಗೇಶ್ವರರ ಪುಣ್ಯಾರಾಧನೆ ಶತಮಾನೋತ್ಸವ
ಲೋಕದರ್ಶನ ವರದಿಸಿಂದಗಿ : ಸಂತ-ಶರಣ, ಮಹಾತ್ಮರ ಆದರ್ಶ ತತ್ವಗಳನ್ನು ಅಳವಡಿಸಿಕೊಂಡು ಜೀವನ ಸಾಗಿಸಬೇಕು ಎಂದು ಅಫಜಲಪುರ ಹಿರೇಮಠದ ಮಳೇಂದ್ರ ಶಿವಾಚಾರ್ಯರು.ದಿ.15ರಂದು ತಾಲೂಕಿನ ದೇವಣಗಾಂ...
November 16, 09:47 AM   |   By Admin
ಹಸಿರು ಮೇವಿನ ಬೆಳೆಯ ಕ್ಷೇತ್ರೋತ್ಸವ ಕಾರ್ಯಕ್ರಮ
ಲೋಕದರ್ಶನ ವರದಿಇಂಡಿ 16: ಇಂದಿನ ದಿನಮಾನಗಳಲ್ಲಿ ಸಮಗ್ರ ಹಾಗೂ ಸಾವಯವ ಕೃಷಿ ಯಶಸ್ವಿಯಾಗಬೇಕಾದರೆ ಹೈನುಗಾರಿಕೆ ಮಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ. ಆದ್ದರಿಂದ ಪ್ರತಿಯೊಬ್ಬ ರೈತರು ಹ...
November 16, 09:44 AM   |   By Admin
'ಸಿದ್ದಲಿಂಗ ಶ್ರೀಗಳು ಸಮಾಜದಲ್ಲಿ ಸಮಾನತೆಗಾಗಿ ಹೋರಾಡಿದವರು'
ಲೋಕದರ್ಶನ ವರದಿಸಿಂದಗಿ: ಲಿಂಗೈಕ್ಯರಾದ ಗದುಗಿನ ತೊಂಟದಾರ್ಯ ಮಠದ ಸಿದ್ದಲಿಂಗ ಮಹಾಸ್ವಾಮಿಗಳು ಬಸವಾದಿಶರಣರ ಆಶೆಯಂತೆ ಸಮಾಜದಲ್ಲಿ ಸಮಾನತೆಗಾಗಿ ಹೋರಾಡಿದವರು ಎಂದು ಮಾಜಿ ಕೇಂದ್ರ ಸಚಿವ,...
November 15, 07:31 AM   |   By Admin
ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭ
ಲೋಕದರ್ಶನ ವರದಿತಾಳಿಕೋಟೆ: ಪಟ್ಟಣದ ವಾರ್ಡ ನಂ. 1 ಆಶ್ರಯ ಬಡಾವಣೆ ಹಾಗೂ ವಾರ್ಡ ನಂ. 3 ರಲ್ಲಿ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಪುರಸಭೆ ಅಧ್ಯಕ್ಷೆ ಅಕ್ಕಮಹಾದೇವಿ ಕಟ್ಟಿಮನಿ ಅವರು ...
November 15, 07:29 AM   |   By Admin
ಅವೈಜ್ಞಾನಿಕ ಒಳಚರಂಡಿ ಕಾಮಗಾರಿ
ಲೋಕದರ್ಶನ ವರದಿಪ್ರವೀಣ ಘೋರ್ಪಡೆತಾಳಿಕೋಟೆ: ಪಟ್ಟಣದಲ್ಲಿ ಕನರ್ಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವತಿಯಿಂದ 22 ಕೋಟಿ ರೂ.ವೆಚ್ಚದಲ್ಲಿ ನಿಮರ್ಿಸಲಾಗಿರುವ ಒಳಚರಂಡಿ ಕಾಮಗಾರಿ...
November 15, 07:28 AM   |   By Admin
ಸಿರಿಗನ್ನಡ ಕಲಾರತ್ನ ಪ್ರಶಸ್ತಿಗೆ ಆಯ್ಕೆ
ಲೋಕದರ್ಶನ ವರದಿವಿಜಯಪುರ: ಬೆಳಗಾಂವ ಜಿಲ್ಲೆಯ ರಾಯಬಾಗ ತಾಲೂಕಿನ ಖಣದಾಳ ಗ್ರಾಮದಲ್ಲಿ ನಡೆದ ಭೀರಲಿಂಗೇಶ್ವರ ಮೂತರ್ಿ ಪ್ರತಿಷ್ಠಾಪನೆ ಹಾಗೂ ನೂತನ ಕಟ್ಟಡ ಉದ್ಘಾಟನೆ ಸಮಾರಂಭದಲ್ಲಿ ಕನರ್ಾ...
November 15, 06:22 AM   |   By Admin