ವಿದ್ಯುತ್ ಅವಘಡದಿಂದ ಕುರಿಗಾರ ಸಾವು: ಹೆಸ್ಕಾಂ 5ಲಕ್ಷ ಪರಿಹಾರ ವಿತರಣೆ
ಗದಗ 20:  ಗ್ರಾಮೀಣ ವಿಭಾಗದ ವ್ಯಾಪ್ತಿಯಲ್ಲಿ ಬರುವಕೆ.ಎಚ್‌.ಬಿ. ಕಳಸಾಪೂರ ರಸ್ತೆಯಲ್ಲಿ 2024ರ ಸೆಪ್ಟಂಬರ್ 11 ರಂದು ಬೆಳಗಾವಿ ಜಿಲ್ಲೆಯಇಂಡಿತಾಲ್ಲೂಕಿನ ವಾಳಕಿ ಗ್ರಾಮದ ವಿಠ್ಠಲ...
July 20, 11:47 AM   |   By Admin
ರಾಜಣ್ಣ ಮಲ್ಲಾಡದ ಅವರಿಗೆ ಸನ್ಮಾನ
ಗದಗ 20:  ನಗರದ ಲಯನ್ಸ್‌ ಕ್ಲಬ್‌ನ 2025-26ನೇ ಸಾಲಿಗೆ ಕಾರ್ಯದರ್ಶಿಯಾಗಿ ಆಯ್ಕೆಯಾದ  ಗಣ್ಯ ಉದ್ಯಮಿ  ಹಾಗೂ ಶ್ರೀ ಅನ್ನಪೂರ್ಣೆಶ್ವರಿ ಪ್ರಸಾದ ನಿಲಯದ ಸದಸ್ಯರಾದ ರಾ...
July 20, 10:27 AM   |   By Admin
ಯಲ್ಲಪ್ಪ ಕಡಿಯವರ ನಿಧನ
ಗದಗ 20: ತಾಲೂಕ ಹುಯಿಲಗೋಳ ಗ್ರಾಮದ ಚಲವಾದಿ ಸಮುದಾಯದ ಹಿರಿಯರಾದ ಯಲ್ಲಪ್ಪ ಹನಮಪ್ಪ ಕಡಿಯವರ(85) ದಿ. 19ರಂದು ನಿಧನರಾದರು.  ದುಃಖತಪ್ತರು  ಪತ್ನಿ, ತಮ್ಮಂದಿರು, ಮಕ...
July 20, 10:23 AM   |   By Admin
ಜೆಡಿಎಸ್ ವಕ್ತಾರ ವೆಂಕನಗೌಡ ನಿಖಿಲ್ ಕುಮಾರಸ್ವಾಮಿ ಭೇಟಿ
ಗದಗ 17: ಜೆಡಿಎಸ್ ಪಕ್ಷದ ಯುವ ಘಟಕದ ರಾಜ್ಯ ಅಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರನ್ನು ಜೆಡಿಎಸ್ ಪಕ್ಷದ ರಾಜ್ಯ ವಕ್ತಾರ ವೆಂಕನಗೌಡ ಆರ್ ಗೋವಿಂದಗೌಡ್ರು ಬಾದಾಮಿಯಲ್ಲಿ ಭೇಟಿ ಮಾಡಿ ...
July 17, 02:24 PM   |   By Admin
ಸಂತೋಷ ಲಾಡ ಸಚಿವ ಇರುವರೆಗೂ ಕ್ಷೌರಿಕರ ಬೆಡಿಕೆಗೆ ಮನವಿ ಸಲ್ಲಿಸಲ್ಲ
ಗದಗ 17: ಸಂತೋಷ ಲಾಡ ಅವರು ಕಾರ್ಮಿಕ ಸಚೀವ ಆಗಿರೋವ ತನಕ ನಮ್ಮ ಸವಿತಾ ಸಮಾಜದ ಕ್ಷೌರಿಕ ಬಾಂಧವರಿಗೆ ಅಗತ್ಯ ಭದ್ರತೆ ಮತ್ತು ಸೌಲಭ್ಯ ಕುರಿತು ಹಾಗೂ ಇಲಾಖೆಯಿಂದ ಬೇಕು ಬೆಡಿಕೆಗಳ ಇಡೆರಿಕ...
July 17, 01:27 PM   |   By Admin
ಲೀಡ್ ಬ್ಯಾಂಕ ಸಲಹಾ ಸಮಿತಿ ಸಭೆ: ಕೈಗಾರಿಕೋದ್ಯಮಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಲಿ: ಸಂಸದ ಬೊಮ್ಮಯಿ
ಗದಗ  17: ಸಣ್ಣ ಕೈಗಾರಿಕೆ ಸೇರಿದಂತೆ ವಿವಿಧ ಕೈಗಾರಿಕೋದ್ಯಮಿಗಳಿಗೆ ಬ್ಯಾಂಕ್ನವರು ಸಾಲ ಒದಗಿಸುವಲ್ಲಿ ಸೂಕ್ತಕ್ರಮ ವಹಿಸಿ ಮಾರ್ಗದರ್ಶನ ನೀಡಬೇಕು. ಕೈಗಾರಿಕೆ ಕ್ಷೇತ್ರದಲ್ಲಿ ಸಮ...
July 17, 01:20 PM   |   By Admin
ರೋಟರಿ ಗದಗ ಸೆಂಟ್ರಲ್ ಪದಾಧಿಕಾರಿಗಳಿಗೆ ಪದಗ್ರಹಣ ಸಮಾರಂಭ
ಗದಗ  17: ರೋಟರಿ ಗದಗ ಸೆಂಟ್ರಲ್ ವತಿಯಿಂದ 2025-26 ನೇ   ಸಾಲಿನ ನೂತನ ಪದಾಧಿಕಾರಿಗಳಿಗೆ  ಪದಗ್ರಹಣ ಸಮಾರಂಭವು  ಸೇವಾಲಾಲ ನಗರದ ರೋಟರಿ ಭವನದಲ್ಲಿ&nbs...
July 17, 10:53 AM   |   By Admin
ಕಾರ್ಮಿಕ ಸಚಿವ ಸಂತೋಷ ಎಸ್ ಲಾಡ್ ಅವರ ಜಿಲ್ಲಾ ಪ್ರವಾಸ ಕಾರ್ಯಕ್ರಮ
ಗದಗ  17: ಕಾರ್ಮಿಕ ಇಲಾಖೆ ಸಚಿವ ಹಾಗೂ ಧಾರವಾಡ ಜಿಲ್ಲಾ  ಉಸ್ತುವಾರಿ ಸಚಿವರಾದ ಸಂತೋಷ ಎಸ್ ಲಾಡ್ ಅವರು ಜುಲೈ 18 ರಂದು ಬೆಳಿಗ್ಗೆ  9  ಗಂಟೆಗೆ ಹುಬ್ಬಳ್ಳಿಯಿ...
July 17, 09:23 AM   |   By Admin
ರಮೇಶ್ ಎನ್ ಗೆ ಪಿಎಚ್‌. ಡಿ ಪದವಿ ಪ್ರಧಾನ
ಹರ್ಲಾಪುರ 15: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ರಮೇಶ್ ಎನ್ ಅವರಿಗೆ ದ್ರಾವಿಡ ವಿಶ್ವವಿದ್ಯಾಲಯ ಕುಪ್ಪಂ ಆಂಧ್ರ​‍್ರದೇಶ ಇತ್ತೀಚೆಗೆ ಪಿಎಚ್‌.ಡಿ ಪದ...
July 15, 12:23 PM   |   By Admin
ಅನಧಿಕೃತ ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದ ಅಧಿಕಾರಿಗಳ ಮೇಲೆ ಕ್ರಮಕ್ಕಾಗ್ರಹಿಸಿ ಮನವಿ
ಗದಗ 15:-  ಅವಳಿ ನಗರವಾದ ಗದಗ - ಬೆಟಗೇರಿ ನಗರಸಭೆಯ ವ್ಯಾಪ್ತಿಯಲ್ಲಿ ಬರುವ ಪಂಚರ ಹೊಂಡ ಹತ್ತಿರದ ಪಟೇಲ್ ರಸ್ತೆಯ ಬಿ ಎಸ್ ಏನ್ ಎಲ್ ಕಚೇರಿಯ ಎದುರಿಗೆ (ಮಹದೇವ್ ಮೆಡಿಕಲ್ ಎದುರಿ...
July 15, 10:42 AM   |   By Admin

ಇತ್ತೀಚಿನ ಸುದ್ದಿ