ಜುಲೈ 5ರಂದು ಸೂಪರ್ ಬಜಾರ್ ಉದ್ಘಾಟನಾ ಕಾರ್ಯಕ್ರಮ

ಜುಲೈ 5ರಂದು ಸೂಪರ್ ಬಜಾರ್ ಉದ್ಘಾಟನಾ ಕಾರ್ಯಕ್ರಮ  Super Bazaar inauguration ceremony on July 5

ಸಂಬರಗಿ  02: ಅಥಣಿ ಪಟ್ಟಣದಲ್ಲಿ  ಜುಲೈ 5 ರಂದು ನಡೆಯಲಿರುವ ಸೂಪರ್ ಬಜಾರ್ ಉದ್ಘಾಟ ನಿಮಿತ್ಯವಾಗಿ  ಅರಶಿನ ಕುಂಕುಮ  ಕಾರ್ಯಕ್ರಮ ಸಮಾರಂಭದಲ್ಲಿ ಕರ್ನಾಟಕ ಮಹಾರಾಷ್ಟ್ರದ ಪ್ರಸಿದ್ಧ ಚಲನಚಿತ್ರ ತಾರೆ ಲಾವಣಿ ಸಾಮ್ರಗಿ ಕುಮಾರಿ ಗೌತಮಿ ಪಾಟೀಲ್ ಉಪಸ್ಥಿತರಿರುತ್ತಾರೆ ಮತ್ತು ಸಾವಿರಾರು ಉತ್ಸಾಹಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸೂಪರ್ ಮಾರ್ಕೆಟ್ ಮುಖ್ಯಸ್ಥ  ಕೃಷ್ಣಕಾಂತ್ ಮಾಳಿ ತಿಳಿಸಿದ್ದಾರೆ. ಸೂಪರ್ ಬಜಾರ್ದ  ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಮತ್ತು ಹಾಲಿ ಶಾಸಕ ಲಕ್ಷ್ಮಣ ಸವದಿ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ದಿವ್ಯ ಸಾನಿಧ್ಯವು ಅಥಣಿ, ಮ ಣಿ ಪ್ರ ಶಿವಬಸವ ಸ್ವಾಮಿ ಗಚಿನ್ ಮಠ . ಪ್ರಭು ಚನ್ನಬಸವ ಸ್ವಾಮೀಜಿ ಮೋಟಗಿ ಮಠ ಅಥಣಿ,ಮ ನಿ ಪ್ರ. ಮರುಳುಸಿದ್ದ  ಸ್ವಾಮೀಜಿ ಶೆಟ್ಟರ ಮಠ ಅಥಣಿ ಇವರು ದಿವ್ಯ ಸಾನಿಧ್ಯ ವಹಿಸುತ್ತಿದ್ದಾರೆ.

ಈ ಸಂದರ್ಭದಲ್ಲಿ, ನಗರಸಭಾ ಅಧ್ಯಕ್ಷರಾದ  ಶ್ರೀಮತಿ ಶಿವಲೀಲಾ ಸದಾಶಿವ ಭೂಟಾಳೆ, ಕಾಂಗ್ರೆಸ್ ನಾಯಕಿ ಸದಾಶಿವ ಭೂಟಾಳೆ ನಗರಸಭೆ ಉಪಾಧ್ಯಕ್ಷರಾದ ಶ್ರೀಮತಿ ಭುವನೇಶ್ವರ ಬಿ ಯಂಕಚಿ,ಡಿವೈಎಸ್ಪಿ ಪ್ರಶಾಂತ್ ಮುನ್ನೋಳಿ,ಪಿಎ ಗಿರ್ಮಲ್  ಉಪಾರ್, ಮಾಜಿನಗರ್ ಸಭಾ ಅಧ್ಯಕ್ಷರು  ಕಾಂಗ್ರೆಸ್ ನಾಯಕ ರಾವಸಾಹೇಬ್ ಐಹೋಳೆ, ನಗರಸಭಾ ಸ್ಥಾಯಿ ಸಮಿತಿ ಚರ್ಮನ್ ದತ್ತ ವಾಸ್ಟರ್  ರವಿ ಪೂಜಾರಿ,ದರ್ಯಪ್ಪ ಟಕ್ಕನವರ್, ರವಿ ಬಡಖಂಬೆ, ನರಸು ಬಡಖಂಬಿ,ಶ್ರೀಮತಿ ಗೀತಾ ತೋರಿ ಎಲ್ಲಾ ಪ್ರಮುಖರು ಉಪಸ್ಥಿತರಿರುತ್ತಾರೆ, ಆದರೆ ಎಲ್ಲರೂ ಉಪಸ್ಥಿತರಿರಬೇಕು ಎಂದು ವಿನಂತಿಸಲಾಗಿದೆ,  ಈ ಕಾರ್ಯಕ್ರಮದಲ್ಲಿ ಪುರುಷರಿಗಿಂತ ಮಹಿಳೆಯರ ಸಂಖ್ಯೆ ಹೆಚ್ಚಿರುವ ಸಾಧ್ಯತೆಯಿದೆ ಎಂದು ಅವರು ಹೇಳಿದರುಈ ಸಮಯದಲ್ಲಿ ಕೆಲವು ಸಂಗೀತ್  ಕಾರ್ಯಕ್ರಮಗಳು ನಡೆಯುವಂತೆ ಎಲ್ಲರೂ ಕಾಳಜಿ ವಹಿಸಬೇಕೆಂದು ವಿನಂತಿಸಲಾಗಿದ.ೆ