ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣ, ರಸ್ತೆ, ಮೂಲಭೂತ ಸೌಕರ್ಯಕ್ಕೆ ಆದ್ಯತೆ
ಗದಗ 22: ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣ, ರಸ್ತೆ, ಸ್ವಚ್ಛತೆ ಕುರಿತ ಮೂಲಭೂತ ಸೌಕರ್ಯ ಕಲ್ಲಿಸಲು  ರಾಜ್ಯ ಸರ್ಕಾರ ಆದ್ಯತೆ ನೀಡುತ್ತಿದೆ ಎಂದು ರಾಜ್ಯದ ಗಣಿ, ಭೂವಿಜ್...
January 22, 01:28 PM   |   By Admin
ರಾಷ್ಟ್ರೀಯ ಲೋಕ ಅದಾಲತ ಕಡಿಮೆ ಖರ್ಚಿನಲ್ಲಿ ಶೀಘ್ರ ವಿಲೇವಾರಿಗಾಗಿ ಸುವರ್ಣವಕಾಶ
ಗದಗ  22: ರಾಷ್ಟ್ರೀಯ ಲೋಕ ಅದಾಲತ ಮೂಲಕ ವಿವಿಧ ಪ್ರಕರಣಗಳ ಇತ್ಯರ್ಥ ಹಾಗೂ ಕಡಿಮೆ ಖಚರ್ಿನಲ್ಲಿ ಶೀಘ್ರ ವಿಲೇವಾರಿಗಾಗಿ ಸುವರ್ಣಾವಕಾಶವಾಗಿದೆ ಎಂದು ಗದಗ  ಜಿಲ್ಲಾ ಪ್ರಧಾನ ...
January 22, 01:27 PM   |   By Admin
ಕಲ್ಯಾಣದ ಶರಣರ ಕ್ರಾಂತಿ ಅಂಬಿಗರ ಚೌಡಯ್ಯನವರ ಪಾತ್ರ ಪ್ರಮುಖ: ಸಚಿವ ಸಿ.ಸಿ.ಪಾಟೀಲ
ಗದಗ 21: ವೃತ್ತಿಯಲ್ಲಿ ಅಂಬಿಗರಾಗಿದ್ದ ಚೌಡಯ್ಯನವರು ಹುಟ್ಟು ಹಾಕಿ ಭವಸಾಗರ ದಾಟಿಸುವ ಕೌಶಲ್ಯ ಹೊಂದಿದ್ದರು ಎಂದು ರಾಜ್ಯದ ಗಣಿ, ಭೂ ವಿಜ್ಞಾನ, ಅರಣ್ಯ, ಪರಿಸರ  ಮತ್ತು ಜೀವಶಾಸ್...
January 21, 03:14 PM   |   By Admin
ಹಸಿದವರಿಗೆ ಅನ್ನ ನೀಡುವುದು ಮಹಾನ ಕಾರ್ಯ: ನ್ಯಾಯಾಧೀಶರಾದ ಎಸ್.ಜೆ.ಸಲಗರೆ
ಲೋಕದರ್ಶನ ವರದಿಗದಗ 21: ಎಲ್ಲ ಸೇವೆಗಳಿಂತ ಹಸಿದವರಿಗೆ ಅನ್ನ ನೀಡುವುದು ಮಹಾನ ಸೇವೆಯಾಗಿದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶರಾದ ಎಸ್.ಜೆ.ಸಲಗರೆ ಅವರು ಹೇಳಿದರು. ನಗರದ ಹಳೇ ಜಿ...
January 21, 03:12 PM   |   By Admin
ಪೋಲಿಯೋ ಮುಕ್ತ ಭಾರತ ಕಟ್ಟಲು ಎಲ್ಲರೂ ಮುಂದಾಗಲಿ: ಶಿಕ್ಷಣ ಇಲಾಖೆಯ ಸಂಪನ್ಮೂಲ ವ್ಯಕ್ತಿ ಕವಿತಾ
ಲೋಕದರ್ಶನ ವರದಿಗದಗ 20: ಪೊಲೀಯೊದಿಂದ ಮಕ್ಕಳನ್ನು ರಕ್ಷಿಸಲು, ಪೊಲೀಯೋ ಮುಕ್ತ ಭಾರತ ಕಟ್ಟಲು ಪಾಲಕರು ಮುಂದಾಗಬೇಕೆಂದು ಶಿಕ್ಷಣ ಇಲಾಖೆಯ ಸಂಪನ್ಮೂಲ ವ್ಯಕ್ತಿ  ಕವಿತಾ ದಂಡಿನ ಹೇಳ...
January 20, 02:36 PM   |   By Admin
ಗಂಡು, ಹೆಣ್ಣು ಮಕ್ಕಳ ತಾರತಮ್ಯ ಕೊನೆಗೊಳಿಸಿ: ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ
ಗದಗ 20: ಗಂಡು ಮತ್ತು ಹೆಣ್ಣು ಮಕ್ಕಳ ತಾರತಮ್ಯ ಕೊನೆಗೊಳಿಸಿ ಅವರನ್ನು ಸಮಾನರನ್ನಾಗಿ ಬೆಳೆಸಲು ಪಣ ತೊಡುವುದು ಇಂದಿನ ಅಗತ್ಯವಾಗಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ನುಡಿದರ...
January 20, 02:34 PM   |   By Admin
ನಕಲಿ ವೈದ್ಯರ ಪತ್ತೆಗೆ ಆರೋಗ್ಯ ಇಲಾಖೆ ತೀವ್ರ ಕ್ರಮವಹಿಸಿ
ಗದಗ 20:  ನಕಲಿ ವೈದ್ಯರು   ಪತ್ತೆಗೆ   ಆರೋಗ್ಯ ಇಲಾಖೆಯು ಹಾಗೂ  ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿಗಳ ನೇತೃತ್ವದಲ್ಲಿ ಸಭೆ  ನಡೆಸಿ ಕ್ರಮ ಕೈ...
January 20, 02:32 PM   |   By Admin
ಮಾದರಿ ಅಂಗನವಾಡಿ ಕೇಂದ್ರಗಳಿಗಾಗಿ ಶ್ರಮಿಸಿ ಜಿ.ಪಂ. ಅಧ್ಯಕ್ಷರ ಸೂಚನೆ
ಗದಗ 19: ಅಂಗನವಾಡಿ ಮಕ್ಕಳು, ಗಭರ್ೀಣಿಯರು ಹಾಗೂ ಬಾಣಂತಿಯರಿಗೆ ಪೂರೈಕೆ ಮಾಡುವ ಆಹಾರದ ಪೂರೈಕೆಯಲ್ಲಿ ಅಕ್ರಮವೆಸಗಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪಂಚಾಯ...
January 19, 12:43 PM   |   By Admin
ಐದು ವರ್ಷದೊಳಗಿನ ಮಗುವಿಗೆ ತಪ್ಪದೇ ಪೊಲಿಯೋ ಹನಿ ಹಾಕಿಸಿ: ಜಿ.ಪಂ. ಅಧ್ಯಕ್ಷ ಕುಮಾರ ಸಿದ್ದಲಿಂಗೇಶ್ವರ ಪಾಟೀಲ
ಗದಗ 19: ಗದಗ ಜಿಲ್ಲೆಯಾದ್ಯಂತ ಬುಧವಾರ ದಿ. 22ವರೆಗೆ ಮೊದಲನೇ ಸುತ್ತಿನ ಪಲ್ಸ್ ಪೋಲಿಯೋ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು ಐದು ವರ್ಷದೊಳಗಿನ ಮಕ್ಕಳಿಗೆ ಪಾಲಕರು ತಪ್ಪದೇ ಪೊಲಿಯೋ ಲ...
January 19, 12:41 PM   |   By Admin
ಬದುಕನ್ನೆ ಬದಲಿಸುವ ತತ್ವ ಸಿದ್ಧಾಂತ ಪ್ರತಿಪಾದಿಸಿದ ವೇಮನರು: ಶಾಸಕ ಪಾಟೀಲ
ಗದಗ 19: ಬಸವವಾದಿ ಶರಣರು 12ನೇ ಶತಮಾನದಲ್ಲಿ ಪ್ರತಿಪಾದಿಸಿದ ಸಾಮಾಜಿಕ ನ್ಯಾಯದ ತತ್ವಗಳನ್ನು 14ನೇ ಶತಮಾನದಲ್ಲಿ ಜನಸಾಮಾನ್ಯರ ಆಡು ಭಾಷೆಯಲ್ಲಿ ಕಠೋರತೆಯಿಂದ ಪ್ರತಿಪಾದಿಸಿದ ವೇಮನರು ಒ...
January 19, 12:05 PM   |   By Admin

ಇತ್ತೀಚಿನ ಸುದ್ದಿ