ಕೊಪ್ಪಳ: ಊಹಾಪೋಹಗಳಿಗೆ ಬಿತ್ತು ತೆರೆ ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಸಂಗಣ್ಣ ಕರಡಿ ಬಿಜೆಪಿ ಅಭ್ಯರ್ಥಿ
ಲೋಕದರ್ಶನ ವರದಿಕೊಪ್ಪಳ 29: ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಹಂಚಿಕೆ ವಿಚಾರದಲ್ಲಿ ಇದ್ದ ಎಲ್ಲಾ ಊಹಾಪೋಗಳಿಗೆ ತೆರೆ ಎಳೆದ ಬಿಜೆಪಿ ಕೊನೆಗೂ ಹಾಲಿ ಸಂಸದ ಸಂಗಣ್ಣ ಕರಡಿಗೆ ಟ...
March 30, 09:59 AM   |   By Admin
ಕೊಪ್ಪಳ: ಚುನಾವಣಾ ಪ್ರಚಾರಗಳಿಗೆ ಕಡ್ಡಾಯ ಅನುಮತಿ ಪಡೆಯಲು ಸೂಚನೆ: ವೀಕ್ಷಕರಾದ ಎಂ. ಜಯರಾಮ್ರವರು
ಕೊಪ್ಪಳ 29: ಲೋಕಸಭಾ ಚುನಾವಣೆ ನಡೆಯುತ್ತಿದ್ದು ಎಲ್ಲಾ ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರ ಮಾಡುವ ವೇಳೆ ಅಗತ್ಯವಿರುವ ಪೂರ್ವಾನುಮತಿಯನ್ನು ಕಡ್ಡಾಯವಾಗಿ ಪಡೆದು ಇದಕ್ಕೆ ಅನ್ವಯಿಸುವ ನ...
March 30, 09:56 AM   |   By Admin
ಕೊಪ್ಪಳ: ಶಟಲ್ ಬ್ಯಾಡ್ಮಿಂಟನ್ ಬೇಸಿಗೆ ತರಬೇತಿ ಶಿಬಿರ : ಜಿಲ್ಲಾ ಬ್ಯಾಡ್ಮಿಂಟನ್ ಅಕ್ಯಾಡೆಮಿಯ ಅಧ್ಯಕ್ಷ ರಜನಿಕಾಂತ್ ಹೇಳಿಕೆ
ಲೋಕದರ್ಶನ ವರದಿ ಕೊಪ್ಪಳ 28: ಇಂದಿನ ದಿನಗಳಲ್ಲಿ ಕ್ರೀಡಾ ಕ್ಷೇತ್ರ ಶಾಲಾ ಮಟ್ಟದಲ್ಲಿ ಮಾತ್ರ ನಡೆಯುತ್ತಿದೆ ಆದರೂ ಅದು ಅಲ್ಲಿಗೆ ಸೀಮಿತವಾಗಿದೆ, ಇದುವರೆಗೂ ಕೊಪ್ಪಳ ನಗರದಿಂದ ಯಾ...
March 29, 10:54 AM   |   By Admin
ಕೊಪ್ಪಳ: ಸಿದ್ಧರೂಢ ಮಹಾಸ್ವಾಮಿಯವರ ಜಯಂತ್ಸೋತ್ಸವ ನಿಮಿತ್ತವಾಗಿ ರಾಜ್ಯ ಮಟ್ಟದ ಭಜನಾ ಸ್ವರ್ಧೆ
ಲೋಕದರ್ಶನ ವರದಿಕೊಪ್ಪಳ 28: ಜಗದ್ಗುರು ಸಿದ್ದಾರೂಢ ಮಹಾಸ್ವಾಮಿಗಳವರ ಜಯಂತ್ಯುತ್ಸವದ ಅಂಗವಾಗಿ  ರಾಜ್ಯ ಮಟ್ಟದ ಭಜನಾ ಸ್ವರ್ಧೆ  ಏರ್ಪಡಿಸಲಾಗಿದೆ, ಸ್ವರ್ಧೆ ಯಲ್ಲಿ ಭ...
March 29, 10:47 AM   |   By Admin
ಕೊಪ್ಪಳ: ಚುನಾವಣಾ ವೆಚ್ಚ ವೀಕ್ಷಕರಿಂದ ವಿವಿಧ ತಂಡಗಳೊಂದಿಗೆ ಸಭೆ, ಮುಕ್ತ, ಪಾರದರ್ಶಕ ಚುನಾವಣೆಗೆ ಸಂಪೂರ್ಣ ಸಹಕಾರ: ಜಯರಾಮ್
ಕೊಪ್ಪಳ 28: ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಏಪ್ರಿಲ್. 23 ರಂದು ಮತದಾನ ನಡೆಯಲಿದ್ದು, ಮುಕ್ತ, ನ್ಯಾಯಸಮ್ಮತ ಹಾಗೂ ಪಾರದರ್ಶಕವಾಗಿ ಚುನಾವಣೆ ನಡೆಸಲು ಎಲ್ಲಾ ತಂಡಗಳು ಸನ್ನಂದವಾಗಿರಬೇಕ...
March 29, 10:26 AM   |   By Admin
ಕೊಪ್ಪಳ: ಕಾಂಗ್ರೆಸ್ ಪಕ್ಷ ಹಿಟ್ನಾಳ್ ಕುಟುಂಬಕ್ಕೆ ಕೆಂದ್ರಿಕೃತವಾಗಿದೆ: ವಿಕಲಚೇತನ ಸಂಘದ ನಗರಾಧ್ಯಕ್ಷ ಪುಂಡಗೌಡರ
ಲೋಕದರ್ಶನ ವರದಿಕೊಪ್ಪಳ 27: ಲೋಕಸಭಾ ಕ್ಷೆತ್ರದಲ್ಲಿ ಕಾಂಗ್ರೆಸ್ ಪಕ್ಷದ ರಾಜಶೇಖರ್  ಹಿಟ್ನಾಳ್ಗೆ ಟಿಕೇಟ್ ನೀಡಿ ತಪ್ಪು ಮಾಡಿದೆ,  ಹಿಟ್ನಾಳ್ ಕುಟುಂಬಕ್ಕೆ ಹಾಲುಮತ ಕುರುಬ...
March 28, 10:23 AM   |   By Admin
ಕೊಪ್ಪಳ: ಪೋಲಿಸ್ ದಾಳಿ: 50 ಲಕ್ಷ ರೂ.ಮೌಲ್ಯದ ಅಕ್ರಮ ಪಾನಮಸಾಲ-ತಂಬಾಕು ಜಪ್ತಿ, ಓರ್ವನ ಬಂಧನ
ಲೋಕದರ್ಶನ ವರದಿಕೊಪ್ಪಳ 27: ಅಕ್ರಮವಾಗಿ  ಸಂಗ್ರಹಿಸಿದ್ದ ನಿಷೇದಿತ ಪಾನಮಸಾಲ-ತಂಬಾಕು ಗೋದಾಮಿನ ಪೋಲೀಸರು ದಾಳಿ ಮಾಡಿ ಓರ್ವನ ಬಂಧಿಸಿ 50 ಲಕ್ಷ ರೂ.ಮೌಲ್ಯದ 540 ಬ್ಯಾಗ್ ವಶಪಡಿಸ...
March 28, 10:18 AM   |   By Admin
ಕೊಪ್ಪಳ: ಕೊಪ್ಪಳ ಕ್ಷೇತ್ರಕ್ಕೆ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ: ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಹೇಳಿಕೆ
ಕೊಪ್ಪಳ 27: ಲೋಕಸಭಾ ಸಾರ್ವತ್ರಿಕ ಚುನಾವಣೆ ನಡೆಯುತ್ತಿದ್ದು ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಮಾರ್ಚ  28ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಹಾಗ...
March 28, 10:08 AM   |   By Admin
ಕೊಪ್ಪಳ: ಕ್ರೀಡೆ ಇಲ್ಲದವನ ಬಾಳು ಕೀಟತಿಂದ ಹಣ್ಣಿನಂತೆ: ನಾಡಗೀರ್ ಹೇಳಿಕೆ
ಕೊಪ್ಪಳ 26:  ಕ್ರೀಡೆ ಇಲ್ಲದನ ಬಾಳು ಕೀಟತಿಂದ ಹಣ್ಣಿನಂತೆ ಎಂದು ಕೊಪ್ಪಳ ಜಿಲ್ಲೆಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿದರ್ೇಶಕ ಆರ್.ಜಿ. ನಾಡಗೀರ ಅವರು ಹೇಳಿದರು. ಕ...
March 26, 03:21 PM   |   By Admin
ಕೊಪ್ಪಳ : ವೈದ್ಯಕೀಯ ಕಾಲೇಜಿನಲ್ಲಿ ಓಟರ್ಗ್ರಾಮ್: ಮತದಾನ ಜಾಗೃತಿ
ಕೊಪ್ಪಳ 26: ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಲೋಕಸಭಾ ಸಾರ್ವತ್ರಿಕ ಚುನಾವಣೆ ನಿಮಿತ್ಯ ಮತದಾನ ಮಾಡುವಂತೆ ಪ್ರೇರೆಪಿಸಲು ಕೊಪ್ಪಳ ವೈದ್ಯಕೀಯ ಕಾಲೇಜಿನಲ್ಲಿ ಓಟರ್ಗ್ರಾಮ್ ಅಳವಡಿಸಿ, ಇವ...
March 26, 03:17 PM   |   By Admin

ಇತ್ತೀಚಿನ ಸುದ್ದಿ