ನೂತನ ಎಸ್ಡಿಎಂಸಿ ಅಧ್ಯಕ್ಷರಾಗಿ ಲಕ್ಷ್ಮಪ್ಪ ಕುರಬಡಗಿ, ಉಪಾಧ್ಯಕ್ಷರಾಗಿ ಸೋಮವ್ವ ಆಯ್ಕೆ
ಲೋಕದರ್ಶನ ವರದಿಕೊಪ್ಪಳ: ತಾಲೂಕಿನ ಕಾಮನೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ಎಸ್ಡಿಎಂಸಿಯನ್ನು ರಚನೆ ಮಾಡಲಾಯಿತು. ನೂತನ ಎಸ್ಡಿಎಂಸಿ ಅಧ್ಯಕ್ಷರಾಗಿ ಲಕ್ಷ್ಮಪ...
November 13, 02:31 PM   |   By Admin
'ತಂಬಾಕು ಸೇವನೆ ತ್ಯಜಿಸಿ ಕಾಯಿಲೆಗಳಿಂದ ದೂರವಿರಿ'
ಕೊಪ್ಪಳ : ಮನುಷ್ಯ ಹುಟ್ಟಿದ ಮೇಲೆ ಧೀರ್ಘಕಾಲ ಬಾಳಿ ಬದುಕಬೇಕಾದರೆ ಉತ್ತಮ ಹವ್ಯಾಸ ಮತ್ತು ಅಭ್ಯಾಸಗಳನ್ನು ರೂಡಿಸಿಕೊಂಡಾಗ ಮಾತ್ರ ಒಳ್ಳೆಯ ಆರೋಗ್ಯದ ಜೊತೆಗೆ ನಮಗೆ ಬರುವ ವಿವಿಧ ಕಾಯಿಲೆ...
November 13, 02:30 PM   |   By Admin
ಸ್ವಚ್ಛ ಭಾರತ ಮಿಷನ್: ವಿದ್ಯಾರ್ಥಿನಿಯರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಯಶಸ್ವಿ
ಕೊಪ್ಪಳ: ಕೊಪ್ಪಳ ಜಿಲ್ಲಾ ಪಂಚಾಯತ ವತಿಯಿಂದ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಕಿನ್ನಾಳ ಗ್ರಾಮದ ಸಕರ್ಾರಿ ಪ್ರೌಢಶಾಲೆ ಹಾಗೂ ಸರ್ಕಾರಿ ಸಂಯುಕ್ತ ಪದವಿ ...
November 13, 02:27 PM   |   By Admin
ಮಹಿಳೆಯರ ಸ್ವಾವಲಂಬನೆಗೆ ಸಿರಿ ಸಂಸ್ಥೆ ಆಶಾಕಿರಣವಾಗಿದೆ: ಸ್ವಾಮಿವಿವೇಕಾನಂದ ಆಶ್ರಮದ ಶ್ರೀ ಚೈತನ್ಯನಂದ ಸ್ವಾಮಿಜೀ
ಲೋಕದರ್ಶನ ವರದಿಕೊಪ್ಪಳ: ಆರ್ಥಿಕವಾಗಿ ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಶ್ರೀಕ್ಷೇತ್ರ ಧರ್ಮಸ್ಥಳ ಯೋಜನೆಯ ಸಿರಿ ಮಳಿಗೆ ಮಾರಾಟ ಕೇಂದ್ರ ಈ ಸಂಸ್ಥೆ ಮಹಿಳೆಯರ ಸ್ವಾವಲಂಬನೆಗ...
November 11, 02:41 PM   |   By Admin
ಕಾನೂನು ಸಾಕ್ಷರತಾ ರಥ ಸಂಚಾರಕ್ಕೆ ಸಂಜೀವ ಕುಲಕರ್ಣಿ ಅವರಿಂದ ಚಾಲನೆ
ಕೊಪ್ಪಳ: ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಇಂದಿನಿಂದ ತಾಲ್ಲೂಕಿನಾದ್ಯಂತ ನಡೆಯಲಿರುವ ಕಾನೂನು ಸಾಕ್ಷರತಾ ರಥ ಸಂಚಾರಕ್ಕೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾ...
November 11, 02:40 PM   |   By Admin
ಈದ್ಮಿಲಾದ್: ಸಡಗರ ಸಂಭ್ರಮದಿಂದ ಆಚರಣೆ
ಲೋಕದರ್ಶನ ವರದಿಕೊಪ್ಪಳ: ನಗರದಲ್ಲಿ ಈದ್ ಮಿಲಾದ್ ಹಬ್ಬವನ್ನು ರವಿವಾರ ಶ್ರದ್ಧೆ ಭಕ್ತಿ ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು. ಮಹಮ್ಮದ್ ಪೈಗಂಬರ್ ಜನ್ಮದಿನದಂದು ಸಂಭ್ರಮದಿಂದ ಆಚರಿಸಲಾಗ...
November 10, 02:52 PM   |   By Admin
ಅಯೋಧ್ಯೆ ತೀರ್ಪುಸಾಮರಸ್ಯದ ಸಂಕೇತ: ಸಿ ವಿ ಚಂದ್ರಶೇಖರ
ಲೋಕದರ್ಶನ ವರದಿಕೊಪ್ಪಳ: ದಶಕಗಳ ಕಾಲ ನೆನೆಗುದಿಗೆ ಬಿದ್ದಿದ್ದ ಅಯೋಧ್ಯೆ ರಾಮಮಂದಿರ ಜಮೀನು ಕುರಿತು ಸುಪ್ರೀಂ ಕೋಟರ್್ ನೀಡಿರುವ ತೀಪು ದೇಶದ ಏಕತೆ ಮತ್ತು ಸಾಮರಸ್ಯದಿಂದ ಕುಡಿದೆ ಎಂದು ...
November 09, 03:11 PM   |   By Admin
15ರಂದು ಕನಕದಾಸ ಜಯಂತಿ ಆಚರಣೆಗೆ ಅಚ್ಚುಕಟ್ಟು ವ್ಯವಸ್ಥೆ ಮಾಡಿ: ಅಪರ ಜಿಲ್ಲಾಧಿಕಾರಿ ಮಾರುತಿ
ಕೊಪ್ಪಳ : ಜಿಲ್ಲಾಡಳಿತದ ವತಿಯಿಂದ ನವೆಂಬರ್ 15 ರಂದು ಶ್ರೀ ಕನಕದಾಸ ಜಯಂತಿಯನ್ನು ಆಚರಿಸಲಾಗುತ್ತಿದ್ದು, ಇದಕ್ಕೆ ಸಂಬಂಧಿಸಿದ ಎಲ್ಲಾ ಇಲಾಖೆಗಳು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿ ಜಯಂತ...
November 08, 03:04 PM   |   By Admin
ಅಯೋಧ್ಯೆ ತೀರ್ಪಿನ ದಿನ ಎಲ್ಲಾ ಅಧಿಕಾರಿಗಳು ಕಾನೂನು ಬದ್ಧವಾಗಿ ಕರ್ತವ್ಯ ನಿರ್ವಹಿಸಿ: ಸುನೀಲ್ಕುಮಾರ
ಕೊಪ್ಪಳ: ಸರ್ವೋಚ್ಛ ನ್ಯಾಯಾಲಯವು ಅಯೋಧ್ಯೆ ತೀಪು ಪ್ರಕಟಿಸುವ ದಿನ ಪೊಲೀಸ್ ಇಲಾಖೆ, ತಾಲ್ಲೂಕಾ ದಂಡಾಧಿಕಾರಿಗಳು ಸೇರಿದಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ವೈಯಕ್ತಿಕ ಭಾವನೆ...
November 08, 03:02 PM   |   By Admin
ಜಿಲ್ಲಾ ಪೊಲೀಸ್ ಕಾರ್ಯಾಲಯದಲ್ಲಿ ಶಾಂತಿ ಸಭೆ
ಕೊಪ್ಪಳ: ನ. 10ರಂದು ಆಚರಿಸಲಿರುವ ಈದ್-ಮಿಲಾದ್ ಹಬ್ಬ ಹಾಗೂ ಟಿಪ್ಪು ಜಯಂತಿ ಆಚರಣೆ ಹಾಗೂ ಅಯೋಧ್ಯೆ ವಿಷಯವಾಗಿ ಸರ್ಮೋಚ್ಛ ನ್ಯಾಯಾಲಯವು ನೀಡಲಿರುವ ತೀರ್ಪು  ಹಿನ್ನೆಲೆಯಲ್ಲ...
November 08, 03:00 PM   |   By Admin

ಇತ್ತೀಚಿನ ಸುದ್ದಿ