ಕಾಲೇಜು ವಿದ್ಯಾರ್ಥಿಗಳಲ್ಲಿ ವೈಚಾರಿಕತೆ ಮತ್ತು ಸಂಶೋಧನಾ ಮನೋಭಾವಕ್ಕೆ ಅಗತ್ಯ ಪಠ್ಯ ತರಬೇಕು: ಡಾ.ಆರ್‌.ಎನ್‌.ಯಾದವ್
ಕಾರವಾರ: ಪದವಿ ಕಾಲೇಜು ವಿದ್ಯಾರ್ಥಿಗಳಲ್ಲಿ ವೈಚಾರಿಕತೆ ಹಾಗೂ ಸಂಶೋಧನಾ ಮನೋಭಾವ ಬೆಳೆಸುವಂತೆ ಪಠ್ಯ ಕ್ರಮದಲ್ಲಿ ಹೊಸ ಹೊಸ ಸಂಗತಿಗಳನ್ನು ಸೇರೆ​‍್ಡ ಮಾಡಬೇಕಾದ ಅಗತ್ಯತೆ ಇದೆ ಎಂದು ಬಿ...
January 25, 03:29 PM   |   By Admin
ಜಾತ್ರೆ ಸಮಯದಲ್ಲಿ ನಿತ್ಯ ದಾಸೋಹ: ಸಂಜಯ್ ಕಿತ್ತೂರ
ಲೋಕದರ್ಶನ ವರದಿ ಕಾರವಾರ: ಉಳವಿ ಚೆನ್ನಬಸವೇಶ್ವರ ಜಾತ್ರೆ ಜ,28 ರಂದು ಷಟ್‌ಸ್ಥಲ ಧ್ವಜಾರೋಹಣದ ಮೂಲಕ ಆರಂಭವಾಗಲಿದ್ದು, ಫೆ.8 ರತನಕ ಜರುಗಲಿದೆ. ಭಾರತ ಹುಣ್ಣಿಮೆ ಮರುದಿನ ಮಘಾ ನಕ...
January 24, 07:48 PM   |   By Admin
ಹಾಲಕ್ಕಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಆಗ್ರಹಿಸಿ ಜ.25 ರಂದು ಕಾರವಾರದಲ್ಲಿ ಧರಣಿ
ಕಾರವಾರ :  ಹಾಲಕ್ಕಿ ಬುಡಕಟ್ಟು ಸಮುದಾಯವನ್ನು ಎಸ್.ಟಿ .ಸೇರಿಸುವದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರಕಾರದ ಗಮನ ಸೆಳೆಯಲು ದಿ. 25 ರಂದು ಜಿಲ್ಲಾಧಿಕಾರಿಗಳ ಮು...
January 23, 03:36 PM   |   By Admin
ನಗರೋತ್ಥಾನದ ಅನುದಾನ ವಾಪಸ್ಸಾಗಲು ಶಾಸಕರ ನಿರ್ಲಕ್ಷ್ಯ ಕಾರಣ
ಕಾರವಾರ: ನಗರೋತ್ಥಾನ 3ನೇ ಹಂತದ 12.94 ಕೋಟಿ ರೂ. ಅನುದಾನ ಸಕರ್ಾರಕ್ಕೆ ವಾಪಸ್ಸು ಹೋಗಲು ತಡೆಯಾಜ್ಞೆ ಕಾರಣವಲ್ಲ ,ಈ ಕಾಮಗಾರಿಗೆ ಯಾರೂ ನ್ಯಾಯಾಲಯಕ್ಕೆ ಹೋಗಿಲ್ಲ, ಬದಲಿಗೆ ಶಾಸಕರ ನಿರ್...
January 23, 03:18 PM   |   By Admin
ಬಾಲ್ಯ ವಿವಾಹ ತಡೆಗೆ ಗ್ರಾಮಮಟ್ಟದಲ್ಲಿ ರಕ್ಷಣಾ ಸಮಿತಿ ರಚನೆ: ನಾಗಣ್ಣ ಗೌಡ
ಕಾರವಾರ: ಬಾಲ್ಯವಿವಾಹ ತಡೆಗೆ ಗ್ರಾಮ ಹಾಗೂ ಗ್ರಾಮ ಪಂಚಾಯತಿ ಹಾಗೂ ನಗರದ ವಾರ್ಡ್‌ ಗಳಲ್ಲಿ ಮಕ್ಕಳ ರಕ್ಷಣಾ ಸಮಿತಿಗಳನ್ನು ರಚಿಸಲಾಗುವುದು. ಈ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಿ, ಬಾಲ್...
January 17, 05:06 PM   |   By Admin
ಅಂಬೇಡ್ಕರ್ ಆಶಯ ಮತ್ತು ಕನಸುಗಳು ನನಸಾಗಿಲ್ಲ : ಪರಿಶಿಷ್ಟ ಜಾತಿಯಲ್ಲಿ 101 ಉಪಜಾತಿಗಳ ಜನಸಂಖ್ಯೆಗೆ ಅನುಗುಣವಾಗಿ ಒಳ ಮೀಸಲಾತಿಗೆ ಆಗ್ರಹ : ಎಸ್‌.ಫಕೀರ​ಪ್ಪ
ಕಾರವಾರ: ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ 101 ಉಪಜಾತಿಗಳ ಜನಸಂಖ್ಯೆಗೆ ಅನುಗುಣವಾಗಿ ಒಳ ಮೀಸಲಾತಿ ನೀಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಎಸ್‌.ಫಕ...
January 10, 08:28 PM   |   By Admin
ಭಕ್ತಿ ಭಾವಗಳಿಂದ ನಡೆದ ನಡುಗಡ್ಡೆಯ ಜಾತ್ರೆ : ನರಸಿಂಹ ದೇವರಿಗೆ ಬಾಳೆಗೊನೆ ಹರಕೆ ತೀರಿಸಿದ ಭಕ್ತರು
ಕಾರವಾರ : ನಗರಕ್ಕೆ ಹೊಂದಿಕೊಂಡಿರುವ ಅರಬ್ಬೀ ಸಮುದ್ರದ ನಡುಗಡ್ಡೆಯಲ್ಲಿನ ನರಸಿಂಹ ದೇವರ ಜಾತ್ರೆ ಭಕ್ತಿ ಭಾವಳಿಂದ ಶುಕ್ರವಾರ ಜರುಗಿತು. ಜನರು ಇಂದು ಬೆಳಗಿನ ಹತ್ತು ಗಂಟೆಯಿಂದಲೇ ದೋಣಿ...
January 06, 06:48 PM   |   By Admin
ಜಿಲ್ಲೆಯ ಅಂತಿಮ ಮತದಾರರ ಪಟ್ಟಿಯಲ್ಲಿ ಒಟ್ಟು 11,76,286 ಮತದಾರರು
ಕಾರವಾರ:  ಉತ್ತರ ಕನ್ನಡ ಜಿಲ್ಲೆಯಲ್ಲಿ  ಇಂದು  ಮತದಾರರ ಪಟ್ಟಿ ಪ್ರಕಟಿಸಿದ್ದು ಒಟ್ಟು 11,76,286 ಮತದಾರರಿದ್ದಾರೆ.  ಯುವ ಮತದಾರರ ಸೇರೆ​ಜಿಲ್ಲೆಯಿಂದ ಒಟ್ಟು...
January 05, 04:47 PM   |   By Admin
ಮಹಿಳಾ ಉದ್ಯೋಗ ಸಬಲೀಕರಣ ಅಭಿಯಾನ
ಗ್ರಾಮೀಣ ಜನರು ಜಲ ಸಂಜೀವಿನಿ ಆಯವ್ಯಯ ತಯಾರಿಕೆ ಪ್ರಕ್ರಿಯೆಯಲ್ಲಿ  ಭಾಗವಹಿಸಲು ಕರೆ  ಕಾರವಾರ:  ಜಿಲ್ಲೆಯ ಕಾರವಾರ ತಾಲೂಕಿನ ವೈಲವಾಡ ಗ್ರಾಮ ಪಂಚಾಯತಿ ವ್ಯಾಪ್...
January 04, 05:35 PM   |   By Admin
ಸಿಆರ್ ಝೆಡ್ ಸಭೆಯಲ್ಲಿ ಸೂಚನೆ : ಮರಳು ದಿಬ್ಬಗಳನ್ನು ತೆರವುಗೊಳಿಸಿ : ಪ್ರಭುಲಿಂಗ ಕವಳಿಕಟ್ಟಿ
ಕಾರವಾರ :  ದೋಣಿಗಳ ಸಂಚಾರಕ್ಕೆ ಅಡ್ಡಿಯಾಗಿರುವ ಮರಳು ದಿಬ್ಬಗಳನ್ನು ಆದ್ಯತೆಯ ಮೇಲೆ  ತೆರವುಗೊಳಿಸಿ  ಗಣಿ  ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ...
January 04, 05:11 PM   |   By Admin

ಇತ್ತೀಚಿನ ಸುದ್ದಿ