ನಾಲ್ಕು ಲಕ್ಷ ವಿದ್ಯಾರ್ಥಿ ಯುವಜನರಿಂದ ಕನ್ನಡ ಕವಿತೆಗಳ ಗಾಯನಕ್ಕೆ ಸಿದ್ಧತೆ: ಶ್ರೀನಿವಾಸ ಪೂಜಾರಿ
ರಾಜ್ಯೋತ್ಸವದ ಪ್ರಯುಕ್ತ ಜಿಲ್ಲೆಯಲ್ಲಿ ಅ.28 ರಂದು ಕಾರವಾರ : ನವ್ಹೆಂಬರ್ 1 ಕನ್ನಡ ರಾಜ್ಯೋತ್ಸವದ ದಿನ. ರಾಜ್ಯೋತ್ಸವ  ಇಡೀ ಕರ್ನಾಟಕಕ್ಕೆ ಹೆಮ್ಮೆಯ ದಿನ. ಈ ಸಲ  6...
October 22, 06:56 PM   |   By Admin
ಜಿಯೋ ಸ್ಪೆಷೀಯಲ್ ತಂತ್ರಜ್ಞಾನವನ್ನು ಬಳಸಿಕೊಂಡು ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ;ಪ್ರವೀಣ್ ಕಟ್ಟಿ
ಜಲ ಸಂಜೀವಿನಿ ಕಾರ್ಯಕ್ರಮದಡಿ ಎರಡು ದಿನಗಳ ತರಬೇತಿಕಾರವಾರ : ಕೇಂದ್ರ ಸಕರ್ಾರವು ಜಲ ಸಂರಕ್ಷಣೆ ಹಾಗೂ ನಿರ್ವಹಣೆಗಾಗಿ ಅನೇಕ ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತಿದೆ. ತಾಲೂಕು ಮಟ್ಟದ...
October 21, 10:05 AM   |   By Admin
ಭೂಮಿ ಸಮತಟ್ಟು ಮಾಡಲು ಚೀರೆಕಲ್ಲು ತೆಗೆದದ್ದಕ್ಕೆ ದಂಡ: ಜಿ.ಪಂ. ಮಾಜಿ ಸದಸ್ಯನ ಅಳಲು
ಕಾರವಾರ 21; ಬನವಾಸಿ ಭಾಗದಲ್ಲಿ ಭೂಮಿ ಸಮತಟ್ಟು ಮಾಡಲು ಚೀರೆಕಲ್ಲು ತೆಗೆದದ್ದಕ್ಕೆ ದಂಡ ಹಾಕಿದ್ದಾಗಿ ಜಿ.ಪಂ. ಮಾಜಿ ಸದಸ್ಯ ಚಂದ್ರಪ್ಪ ಚೆನ್ನಯ್ಯ  ಅಳಲು ತೊಡಿಕೊಂಡರು. ಕಾರವಾರದ...
October 21, 09:49 AM   |   By Admin
ಎಂಡೋಸಾಲ್ಪಾನ್ ಪೀಡಿತರ ಮರು ಸಮೀಕ್ಷೆಗೆ ಆಗ್ರಹ
ಕಾರವಾರ: ಜಿಲ್ಲೆಯಲ್ಲಿ  ಎಂಡೋಸಾಲ್ಪಾನ್ ಪೀಡಿತರ ಮರು ಸಮೀಕ್ಷೆಗೆ  ಜಿಲ್ಲಾ ಮಟ್ಟದ ಸಮಗ್ರ ವಿಕಲಚೇತನರ ಸಂಘಟನೆ ಹಾಗೂ ಎಂ.ಆರ್.ಡಬ್ಲೂ.ನೌಕರರ ಒಕ್ಕೂಟ  ಆಗ್ರಹಿಸಿದೆ....
October 19, 05:49 PM   |   By Admin
ವಿಪತ್ತು ನಿರ್ವಹಣಾ ಸನ್ನಿವೇಶಗಳನ್ನು ಧೈರ್ಯದಿಂದ ಎದುರಿಸಬೇಕು : ಜಿಲ್ಲಾಧಿಕಾರಿ
ಕಾರವಾರ : ವಿಪತ್ತು ನಿರ್ವಹಣಾ ಸನ್ನಿವೇಶಗಳನ್ನು ಧೈರ್ಯದಿಂದ ಎದುರಿಸಬೇಕು. ಇಲ್ಲಿ ಕೆಲಸ ನಿರ್ವಹಿಸುವಾಗ ತ್ಯಾಗ ಮನೋಭವ ಮುಖ್ಯ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅಭಿಪ್ರಾಯಪಟ್ಟ...
October 19, 05:47 PM   |   By Admin
ಸೈಬರ್ ಕ್ರೈಮ್ : ವ್ಯಕ್ತಿಯ ಖಾತೆಯಿಂದ 3.33 ಲಕ್ಷ ರೂ. ನಾಪತ್ತೆ
ಕಾರವಾರ : ನೇವಲ್ ಬೇಸ್ ಪ್ರದೇಶದಲ್ಲಿ ನಿವಾಸಿ ರಾಜಕುಮಾರ್ ಉಮ್ರಾವ್ ಸಿಂಗ್ ಎಂಬುವವರು ಎಲೆಕ್ಟ್ರಿಕ್ ಅಧಿಕಾರಿ ಹೆಸರಲ್ಲಿ ಕರೆ ಮಾಡಿದ ವ್ಯಕ್ತಿಯ ಮಾತಿಗೆ ಮೋಸ ಹೋಗಿ ತಮ್ಮ ಖಾತೆಯಲ್ಲಿ...
October 19, 09:54 AM   |   By Admin
ಅಕ್ರಮ ವಿದ್ಯುತ್ ಸಂಪರ್ಕ : ಏಳು ಎಮ್ಮೆಗಳ ಸಾವು
ಆರೋಪಿಗಳು ನ್ಯಾಯಾಂಗ ಬಂಧನಕ್ಕೆ ಆಗ್ರಹಕಾರವಾರ 19: ಕಿನ್ನರ ಬೋರಿಭಾಗದಲ್ಲಿ ಪ್ರದೀಪ್ ವಾಘ್ ಎಂಬುವವರ ಗದ್ದೆಯ ಪಂಪ್ ಸೆಟ್ ನಿಂದ ನರಸಿಂಹ ನಾರಾಯಣ ಕಾಣೇಕರ್, ಆನಂದ ರಾಯರಾಮ ಕಾಣೇಕರ, ದ...
October 19, 09:36 AM   |   By Admin
ಚುನಾವಣೆ ಮುಗಿದ ನಂತರ ನಾಪತ್ತೆಯಾಗುವ ರಾಜಕಾರಣಿಗಳನ್ನು ಜನ ನಂಬುವುದಿಲ್ಲ : ಅಸ್ನೋಟಿಕರ್ ಕೇಸರಿ ಶಾಲು ಹಾಕಿದ್ದು ಸಂತೋಷ : ಶಾಸಕಿ ರೂಪಾಲಿ
ಕಾರವಾರ: ಚುನಾವಣೆ ಮುಗಿದ ನಂತರ ನಾಪತ್ತೆಯಾಗುವ ರಾಜಕಾರಣಿಗಳನ್ನು ಜನ ನಂಬುವುದಿಲ್ಲ. ಜನರ  ಸಮಸ್ಯೆಗೆ ಸ್ಪಂದಿಸದೇ, ನಾಲ್ಕುವರೆ ವರ್ಷವಾದ ನಂತರ ಚುನಾವಣೆ ಬಂದಾಗ ಬರುವ ಮಾಜಿ ಸಚ...
October 18, 07:31 PM   |   By Admin
ಗ್ರಾ.ಪಂ. ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ನೌಕರರನ್ನು ಖಾಯಂಗೊಳಿಸಬೇಕು : ಬಸವರಾಜ ಸಂಗಮೇಶ್ವರ
ಕಾರವಾರ : ಉತ್ತರ ಕನ್ನಡದ ಪ್ರತಿ ಗ್ರಾಪಂನಲ್ಲಿ 5 ಜನ ಖಾಯಂ ನೌಕರರಿದ್ದರೆ, 5 ಜನ ಅತಂತ್ರ ಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮುಖ್ಯವಾಗಿ ವಾಟರ್ ಮೆನ್‌ಗಳು, ಡಾಟ ಎಂಟ್ರಿ ಅಪರೇಟ...
October 18, 07:30 PM   |   By Admin
ಮಕ್ಕಳ ಮಾಹಿತಿ,ಭಾವಚಿತ್ರ ಬಹಿರಂಗಪಡಿಸುವುದು ಶಿಕ್ಷಾರ್ಹ ಅಪರಾಧ
ಮಕ್ಕಳ ಪಾಲನೆ ಮತ್ತು ರಕ್ಷಣೆ ತಿದ್ದುಪಡಿ ಕಾಯ್ದೆ 2021ಪಾಲಿಸಲು ಮಕ್ಕಳ ರಕ್ಷಣಾ ನಿರ್ದೇಶನಾಲಯ ಕಟ್ಟುನಿಟ್ಟಿನ ಸೂಚನೆ:   ಕಾರವಾರ : ಮಕ್ಕಳ ಪಾಲನೆ ಮತ್ತು ರಕ್ಷಣೆ ತಿದ್ದ...
October 17, 05:24 PM   |   By Admin

ಇತ್ತೀಚಿನ ಸುದ್ದಿ