ಡಾ. ಆನಂದ ಮಹಾರಾಜ ಗೊಸ್ವಾವಿಗೆ ಸನ್ಮಾನ

ಡಾ. ಆನಂದ ಮಹಾರಾಜ ಗೊಸ್ವಾವಿಗೆ ಸನ್ಮಾನ         Dr. Ananda Maharaja Goswami felicitated

ಲೋಕದರ್ಶನ ವರದಿ 

ಯಮಕನಮರ್ಡಿ 04: ಸಮೀಪದ ಹತ್ತರಗಿ ಹರಿ ಮಂದಿರದಲ್ಲಿ ರವಿವಾರ ದಿ 3 ರಂದು ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ ಪ್ರಯುಕ್ತ   ಪೀಠಾಧಿಪತಿಗಳಾದ ಡಾ. ಆನಂದ ಮಹಾರಾಜ ಗೋಸ್ವಾವಿ ಇವರಿಗೆ  ಕರ್ನಾಟಕ ಪತ್ರಕರ್ತರ ಸಂಘ ಹುಕ್ಕೇರಿ ತಾಲೂಕ ಘಟಕ ಅಧ್ಯಕ್ಷ ರವಿ ಜಿಂಡ್ರಾಳಿ ಇವರು ಸನ್ಮಾನ ಮಾಡಿದರು. 

ಈ ವೇಳೆಯಲ್ಲಿ  ಕರ್ನಾಟಕ ಪತ್ರಕರ್ತರ ವಿವದಉದ್ದೇಶ ಸಹಕಾರಿ ಸಂಘದ ನಿರ್ದೇಶಕ ಎ. ಎಮ್‌. ಕರ್ನಾಚಿ  ಪತ್ರಕರ್ತ ಸುನೀಲ ದೇಸಾಯಿ ಉಪನ್ಯಾಸಕ ಎಸ್ ಆರ್ ತಬರಿ ಇದ್ದರು