ಉತ್ತರಕನ್ನಡ ಜಿ.ಪಂ. : ಕ್ಷೇತ್ರ ವಿಂಗಡಣೆಯಲ್ಲಿ ಭಾರೀ ಬದಲಾವಣೆ : ಹೆಚ್ಚುವರಿ 15 ಜಿಲ್ಲಾ ಪಂಚಾಯತಿ ಕ್ಷೇತ್ರಗಳ ಉದಯ
ಕಾರವಾರ: ಉತ್ತರ ಕನ್ನಡದಲ್ಲಿ  ಈ  ಹಿಂದೆ ಇದ್ದ   ಜಿಲ್ಲಾ ಪಂಚಾಯತನ 39 ಕ್ಷೇತ್ರಗಳನ್ನು ಸರ್ಕಾರ ಕ್ಷೇತ್ರ ವಿಂಗಡಣೆ ಮಾಡಿ, ವಿಭಜಿಸಿದ್ದು ಈಗ ಅವುಗಳ ಸಂಖ್ಯೆ...
January 04, 05:07 PM   |   By Admin
ಉತ್ತರ ಕನ್ನಡದ ನಾಗರಿಕ ವಿಮಾನ ನಿಲ್ದಾಣ ನಿಮರ್ಾಣ ಇನ್ನೂ ಸ್ವಲ್ಪ ವಿಳಂಬ: ನಾಗರಿಕ ವಿಮಾನ ಯಾನ ಹಾರುವುದೆಂದು ?
ಮುಖ್ಯಾಂಶಗಳು : * ಭೂ ಸ್ವಾಧೀನಕ್ಕೆ ಅಂತಿಮ ನೋಟಿಫಿಕೇಶನ್ ಆಗಬೇಕಿದೆ* ಇನ್ನೂ ಅವಶ್ಯಕತೆ ಇರುವ ಭೂಮಿ 6 ಎಕರೆ * ಭೂಸ್ವಾಧೀನವಾಗುವ ಪ್ರದೇಶ 87 ಎಕರೆ 14 ಗುಂಟೆ* ವಿಮಾನ ನ...
January 03, 04:16 PM   |   By Admin
ಹೊಸ ವರ್ಷ 2023ದ ಮುನ್ನೋಟ: ಕನಸುಗಳ ಸುತ್ತ ಜನತೆಯ ಹತ್ತು ಆಲೋಚನೆಗಳು
 ನಾಗರಾಜ್ ಹರಪನಹಳ್ಳಿ ಕಾರವಾರ: ನೋವು ನಲಿವುಗಳನ್ನು 2022ನ್ನು ದಾಟಿ ಜಿಲ್ಲೆಯ ಜನರು 2023ನ್ನು ಸಂಭ್ರಮ ಸಂತೋಷದಿಂದ ಸ್ವಾಗತಿಸಿದ್ದಾರೆ. ಎಂದಿನಂತೆ ಸೂರ‌್ಯನ ಕಿರಣಗಳು ಜ...
January 02, 06:43 PM   |   By Admin
ವಸ್ತುಗಳನ್ನು ಕೊಳ್ಳುವಾಗ ತುಂಬಾ ಎಚ್ಚರಿಕೆಯನ್ನು ವಹಿಸಿ : ಪ್ರಧಾನ ಜಿಲ್ಲಾ ಮತ್ತು ಸತ್ರನ್ಯಾಯಾಧೀಶ ಡಿ.ಎಸ್‌. ವಿಜಯ ಕುಮಾರ
ಕಾರವಾರ : ಮಾರುಕಟ್ಟೆಯಲ್ಲಿ ವಸ್ತುಗಳನ್ನು ಕೊಳ್ಳುವಾಗ ತುಂಬಾ ಎಚ್ಚರಿಕೆಯನ್ನು ವಹಿಸಿ ವಸ್ತುಗಳನ್ನು ಕೊಳ್ಳಬೇಕು ಎಂದು   ಪ್ರಧಾನ ಜಿಲ್ಲಾ ಮತ್ತು ಸತ್ರನ್ಯಾಯಾಧೀಶ ...
December 29, 06:32 PM   |   By Admin
ಒಂಬತ್ತು ಬಾಕ್ಸ ಅಕ್ರಮ ಸಾಗಾಟ ಮಾಡಲು ಹೋಗಿ, ಒಂದು ಕೋಟಿ ಬೆಲೆಯ ಮದ್ಯ ಅಬಕಾರಿ ವಶಕ್ಕೆ ; ಓರ್ವನ ಬಂಧನ
ಕಾರವಾರ: ಸಕ್ರಮ ಮದ್ಯದೊಂದಿಗೆ ಅಕ್ರಮ ಮದ್ಯ ಸಾಗಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿರುವ ಅಬಕಾರಿ ಅಧಿಕಾರಿಗಳು, ಬರೋಬ್ಬರಿ 1 ಕೋಟಿ ಮೌಲ್ಯದ ಗೋವಾ ಮದ್ಯವನ್ನು ಮಾಜಾಳಿ ಚೆಕ್ ಪೋಸ್ಟ್‌...
December 29, 06:17 PM   |   By Admin
ಒಳ್ಳೆಯ ಗುಣವಿದ್ದರೆ ಮಾತ್ರ ಪ್ರತಿಭೆ ಸ್ಥಿರವಾಗಿ ನಿಲ್ಲುವುದು
ಕಾರವಾರ27: ಪ್ರತಿಭೆಯಿಂದ ಎತ್ತರಕ್ಕೆ ಬೆಳೆದರೆ ಸಾಲದು, ಅದು ಸ್ಥಿರವಾಗಿ ಇರಬೇಕಾದರೆ ಒಳ್ಳೆಯ ಗುಣವಿರುವುದು ಅಷ್ಟೇ ಮುಖ್ಯ ಎಂದು ಪೈನ್ಆರ್ಟ್  ಕಲಾಕಾರ ಹಾಗೂ ಬಾಲಮಂದಿರ ಪ್ರೌಢಶ...
December 27, 12:57 PM   |   By Admin
ಗ್ರಾಮೀಣ ಜನರು ಗುಳೆ ಹೋಗುವುದನ್ನು ತಪ್ಪಿಸಲು, ಆರ್ಥಿಕ ಸದೃಢತೆಗೆ ನರೇಗಾ ನೆರವು: ಪೂರ್ಣಿಮಾ ಗೌಡ
ಕಾರವಾರ 24: ದುಡಿಮೆಗಾಗಿ ಒಂದು ಪ್ರದೆಶದಿಂದ ಮತ್ತೊಂದು ಪ್ರದೇಶಕ್ಕೆ ಗುಳೆ ಹೋಗುವುದನ್ನು ತಪ್ಪಿಸಿ, ದುಡಿಯುವ ಕೈಗಳಿಗೆ ಸ್ಥಳೀಯವಾಗಿ ಉದ್ಯೋಗ ನೀಡುವ ಉದ್ದೇಶದಿಂದ ಗ್ರಾಮೀಣ ಜನರಿಗೆ ...
December 24, 06:28 PM   |   By Admin
ಜೀವನದಲ್ಲಿ ಕಠಿಣ ಪರಿಶ್ರಮ ಹಾಗೂ ತ್ಯಾಗದ ಮೂಲಕ ಜೀವನದಲ್ಲಿ ಸಾಧನೆ : ಜುಬೀನ್ ಮಹೋಪಾತ್ರ
ಕಾರವಾರ (ಕುಮಟಾ) : ಎಲ್ಲಾ  ಮಹಾನ್ ಸಾಧಕರು ತಮ್ಮ ಜೀವನದಲ್ಲಿ ಕಠಿಣ ಪರಿಶ್ರಮ ಹಾಗೂ ತ್ಯಾಗದ ಮೂಲಕ ಜೀವನದಲ್ಲಿ ಸಾಧನೆ ಮಾಡಿದ್ದಾರೆ. ಅಂತವರ ಬದುಕು ವಿದ್ಯಾರ್ಥಿ ಯುವಕರಿಗೆ ಮಾದ...
December 23, 07:53 PM   |   By Admin
ಬಾಲ್ಯ ವಿವಾಹ ತಡೆ ಕುರಿತು ಕಾರ್ಯಾಗಾರಕ್ಕೆ ಚಾಲನೆ : ಬಾಲ್ಯ ವಿವಾಹ ಅನಿಷ್ಠ ಪದ್ಧತಿ : ಚಿಕ್ಕ ಮಕ್ಕಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ : ಈಶ್ವರ್ ಕುಮಾರ್ ಖಂಡೋ ಅಭಿಮತ
ಕಾರವಾರ : ಬಾಲ್ಯವಿವಾಹದಿಂದ ಹೆಣ್ಣು ಮಗುವಿನ ಆರೋಗ್ಯದ ಮೇಲೆ ವ್ಯತಿರಿಕ್ತವಾದ ಪರಿಣಾಮವನ್ನು ಬೀರುವುದು. ಅಲ್ಲದೇ ಮರಣಾಂತಿಕ ಕಾಯಿಲೆಗಳಿಗೂ ಒಳಗಾಗುವ ಸಾಧ್ಯತೆ ಇರುತ್ತದೆ ಈ ಒಂದು ಅನಿ...
December 22, 07:08 PM   |   By Admin
ಪಠ್ಯವನ್ನಷ್ಟೇ ಅಲ್ಲದೇ ವಿದ್ಯಾರ್ಥಿಗಳಿಗೆ ಕೃಷಿಯ ಪಾಠ ಭೋಧನೆ
ಬನವಾಸಿ: ಈ  ಶಾಲೆಯಲ್ಲಿ  ಪಠ್ಯವನ್ನಷ್ಟೇ ಅಲ್ಲದೇ ವಿದ್ಯಾರ್ಥಿ ಗಳಿಗೆ ಕೃಷಿಯ ಪಾಠವನ್ನೂ ಹೇಳಿಕೊಡಲಾಗುತ್ತಿದೆ. ಪರಿಸರದ ಒಡನಾಟವನ್ನು ಮಕ್ಕಳಲ್ಲಿ ಬಿತ್ತಲಾಗುತ್ತಿದೆ. ತಾ...
December 21, 11:48 AM   |   By Admin

ಇತ್ತೀಚಿನ ಸುದ್ದಿ