ಸ್ವೀಪ್ ಸಮಿತಿಯ ಅಧ್ಯಕ್ಷೆ ಪ್ರಿಯಾಂಗಾ ಸೂಚನೆ ಽ ಜಿಪಂ ಸಭಾಂಗಣದಲ್ಲಿ ವಿಡಿಯೋ ಸಂವಾದ ಸಭೆ ; ವಿನೂತನ ಕಾರ್ಯಕ್ರಮ ಮೂಲಕ ಜಾಗೃತಿ ಮೂಡಿಸಿ
ಕಾರವಾರ ; ಮತದಾರರ ಪಟ್ಟಿಯಲ್ಲಿ ಹೊಸದಾಗಿ ಹೆಸರು ಸೇರೆ​‍್ಡ, ಮಾಹಿತಿ ತಿದ್ದುಪಡಿ ಸಂಬಂಧಿಸಿದಂತೆ ಚುನಾವಣಾ ಆಯೋಗವು ಪ್ರಮುಖವಾಗಿ ಮೂರು ಪ್ರಕಾರದ ನಮೂನೆಗಳನ್ನು ಬಿಡುಗಡೆ ಮಾಡಿದ್ದು, ...
November 28, 07:46 PM   |   By Admin
ಪರಿಸರ ರಕ್ಷಣೆ ಅತ್ಯಂತ ಮಹತ್ವದ ಜವಾಬ್ದಾರಿ : ಗಣಪತಿ ಹೆಗಡೆ
ಕಾರವಾರ : ಪರಿಸರ ರಕ್ಷಣೆ ಅತ್ಯಂತ ಮಹತ್ವದ ಜವಾಬ್ದಾರಿ, ಪರಿಸರ ಮನುಷ್ಯರು ಜೊತೆಗೆ ಬದುಕಬೇಕು. ಪಶ್ಚಿಮ ಘಟ್ಟ ಅತ್ಯಂತ ದಟ್ಟವಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಉಳಿದಿದೆ. ಅದನ್ನು ಉಳಿ...
November 26, 07:04 PM   |   By Admin
ಉದ್ಯೋಗ ಖಾತ್ರಿಯಲ್ಲಿ ವಯಕ್ತಿಕ ಮತ್ತು ಸಮುದಾಯದ ಕಾಮಗಾರಿಗೆ ಅವಕಾಶ : ಮಹಿಳೆಯರು ಆರ್ಥಿಕ ಪ್ರಗತಿ ಹಾಗೂ ಅಭಿವೃದ್ಧಿ ಸಾಧಿಸಲು ನರೇಗಾದಡಿ ವಿಪುಲ ಅವಕಾಶಗಳಿವೆ-ಪಿಡಿಒ ಶಬನಾ ಮುಲ್ಲಾ
ಕಾರವಾರ:  ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಮಹಿಳೆಯರಿಗೆ ಸಮಾನ ಕೂಲಿ ಹಾಗೂ ಕೆಲಸದಿಂದ ಹಿಡಿದು ವೈಯಕ್ತಿಕ ಕಾಮಗಾರಿಗಳನ್ನು ಸಹ ಪಡೆಯಲು ಅವಕಾಶವಿ...
November 26, 07:03 PM   |   By Admin
ನೋಡಲ್ ಅಧಿಕಾರಿ ನೇಮಿಸುವಂತೆ ಜಿಲ್ಲಾಡಳಿತಕ್ಕೆ ಸಚಿವ ಪೂಜಾರಿ ಸಲಹೆ
ಕಾರವಾರ : ಸರ್ಕಾರ ಜಾರಿಗೆ ತಂದಿರುವ ಜನ ಪರ ಯೋಜನೆಗಳು ಸಂಪರ್ಕವಾಗಿ ಜನರಿಗೆ ತಲುಪಿಸಲು  ಅಧಿಕಾರಿಗಳು ಪ್ರಯತ್ನಿಸಬೇಕು  ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೊಟಾ ಶ್ರೀನಿವಾ...
November 25, 04:43 PM   |   By Admin
ಸದಾನಂದ ನಾಯ್ಕ ಹೇಳಿಞಜ ಽ ಮಹಿಳಾ ಉದ್ಯೋಗ ಸಬಲೀಕರಣ ಅಭಿಯಾನ
 ಕಾಮಗಾರಿ ಪಡೆಯಲು ಗ್ರಾಮೀಣ ಜನರು ಬೇಡಿಕೆ ಸಲ್ಲಿಸಬೇಕು ಕಾರವಾರ:  ಗ್ರಾಮದ ಜನರು, ಮಹಿಳೆಯರು ಹಾಗೂ ಮಕ್ಕಳ ಅಭಿವೃದ್ಧಿಗೆ ಪೂರಕವಾಗಿರುವ ನರೇಗಾ ಯೋಜನೆಯಡಿ ಸಿಗುವ ಸ...
November 23, 06:25 PM   |   By Admin
ಕೋಟಿ ರೂಪಾಯಿ ಕೊಟ್ಟರೂ ಸಿಗದ ಗೌರವ ಶಿಕ್ಷಕ ವೃತ್ತಿಯಲ್ಲಿ ಸಿಕ್ಕಿದೆ: ಶಿಕ್ಷಕಿ ಪ್ರತಿಭಾ
ಕಾರವಾರ: ಕಳೆದು ಹೋದ ಬಾಲ್ಯ ಮತ್ತೆ ಸಿಗೊಲ್ಲ. ವಿದ್ಯಾಥರ್ಿಗಳನ್ನು ಅತಿಎತ್ತರಕ್ಕೆಕರೆದೊಯ್ಯಬಲ್ಲ ಶಕ್ತಿ ಶಿಕ್ಷಕರಿಗೆ ಮಾತ್ರಇದೆ.ಶಿಕ್ಷಕ ವೃತ್ತಿಯಲ್ಲಿ ಸಿಗುವ ಗೌರವ ಕೋಟಿ ರೂಪಾಯಿ ಕ...
November 21, 11:53 AM   |   By Admin
ಸ್ವಚ್ಚತಾ ಓಟ ಕಾರ್ಯಕ್ರಮಕ್ಕೆ ಜಿಪಂ ಸಿಇಒ ಅವರಿಂದ ಚಾಲನೆ ; ಅನೈರ್ಮಲ್ಯದಿಂದಾಗಿ ವಾಂತಿ-ಬೇಧಿಯಂತ ಕಾಯಿಲೆ ಉಲ್ಬಣ: ಜಿಪಂ ಸಿಇಒ ಪ್ರಿಯಾಂಗಾ
ಕಾರವಾರ: ಸಮಾಜದಲ್ಲಿ ಪ್ಲಾಸ್ಟಿಕ್, ಹಸಿ ಕಸ ಹಾಗೂ ವಾಯು ಮಾಲಿನ್ಯದಿಂದ ಸೃಷ್ಟಿಯಾಗುತ್ತಿರುವ ಅನೈರ್ಮಲ್ಯದಿಂದ ಮಕ್ಕಳಲ್ಲಿ ಹಾಗೂ ವಯಸ್ಕರಲ್ಲಿ ವಾಂತಿ-ಬೇಧಿ ಕಾಯಿಲೆ ಉಲ್ಬಣಗೊಳ್ಳುತ್ತಿ...
November 19, 04:12 PM   |   By Admin
ಮಹಿಳಾ ಉದ್ಯೋಗ ಸಬಲೀಕರಣ ಅಭಿಯಾನಕ್ಕೆ ಚಾಲನೆ : ನರೇಗಾ ಕೂಲಿಕಾರರು ಇ-ಶ್ರಮ್ ಕಾರ್ಡ್‌, ಜೀವನ್ ವಿಮಾ ಸೌಲಭ್ಯ ಪಡೆದುಕೊಳ್ಳಿ: ಪಿಡಿಒ ಎನ್‌.ಕೆ. ತೆಂಡೂಲಕರ
ಕಾರವಾರ ; ಗ್ರಾಮೀಣ ಪ್ರದೇಶದಲ್ಲಿ ನರೇಗಾದಡಿ ಕೆಲಸ ನಿರ್ವಹಿಸುವ ಕೂಲಿಕಾರರು ಹಾಗೂ ಅಸಂಘಟಿತ ಕೂಲಿ ಕಾರ್ಮಿಕರು ಕಡ್ಡಯವಾಗಿ ಇ-ಶ್ರಮ್ ಕಾರ್ಡ್‌ ಮತ್ತು ಕೇವಲ 12 ರೂ ಹಾಗೂ 330 ರೂ ಪಾವ...
November 19, 04:01 PM   |   By Admin
ಮೀನು ಉತ್ಪಾದನೆ ಹೆಚ್ಚಿಸುವ ಜೊತೆಗೆ ಪರ್ಯಾಯ ಉದ್ಯೋಗಾವಕಾಶ : ಶಾಸಕಿ ರೂಪಾಲಿ ನಾಯ್ಕ
ಮಾಜಾಳಿ ದೊಡ್ಡಕೆರೆಗೆ ಮೀನು ಮರಿ ಬಿಡುವ ಮೂಲಕ ಕಾರ್ಯಕ್ರಮ ಉದ್ಘಾಟನೆ : ಕಾರವಾರ : ಮೀನುಗಾರಿಕೆ ಇಲಾಖೆಯು 2022-23ನೇ ಸಾಲಿನಲ್ಲಿ ಅನುಷ್ಠಾನಗೊಳಿಸುತ್ತಿರುವ ಗ್ರಾಮಪಂಚಾಯತ ವ್ಯ...
November 18, 07:53 PM   |   By Admin
ರಾಜಕೀಯ ಕೂಡಾ ವೃತ್ತಿ ಜೀವನವನ್ನಾಗಿ ಆಯ್ಕೆ ಮಾಡಿಕೊಳ್ಳಬಹುದು : ಪ್ರಿಯಾಂಗಾ. ಎಂ.
ಯುವ ಸಂಸತ್ ಸ್ಪರ್ಧಾ ಕಾರ್ಯಕ್ರಮಕ್ಕೆ ಚಾಲನೆ : 12ನೇ ಶತಮಾನದ ಕರ್ನಾಟಕದಲ್ಲಿ ಪ್ರಜಾಪ್ರಭುತ್ವದ ಬೀಜಗಳಿದ್ದವು : ಕಾರವಾರ :  ರಾಜಕೀಯವನ್ನು ಕೂಡಾ ವೃತ್ತಿ ಜೀವನವನ್ನಾಗಿ ...
November 18, 07:51 PM   |   By Admin

ಇತ್ತೀಚಿನ ಸುದ್ದಿ