ಶ್ರೀಸಿದ್ಧಾರೂಢ ಸ್ವಾಮಿ ಜಾತ್ರಾ ಮಹೋತ್ಸವ: ಸನ್ಮಾನ

ಶ್ರೀಸಿದ್ಧಾರೂಢ ಸ್ವಾಮಿ ಜಾತ್ರಾ ಮಹೋತ್ಸವ: ಸನ್ಮಾನ Sri Siddharoodha Swamy Jatra Mahotsav: Honors

ಲೋಕದರ್ಶನ ವರದಿ 

ಧಾರವಾಡ 04: ತಾಲೂಕು ಅಮ್ಮಿನಬಾವಿ ಗ್ರಾಮದ ಶಿವಪುತ್ರ ಶಿವಯೋಗಿಗಳ ಆಶ್ರಮವು ಶನಿವಾರ ಹಮ್ಮಿಕೊಂಡಿದ್ದ ಶ್ರೀಸಿದ್ಧಾರೂಢ ಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಮಾಜಿ ತಾ.ಪಂ. ಸದಸ್ಯ ಹಾಗೂ ದಿಗಂಬರ್ ಜೈನ್ ಸಮಾಜದ ಮುಖಂಡ ಸುರೇಂದ್ರ ದೇಸಾಯಿ ಅವರನ್ನು ಗೌರವಿಸಲಾಯಿತು.  

ಪಕ್ಕೀರ​‍್ಪ ಹೆಬ್ಬಳ್ಳಿ, ಈರಣ್ಣ ಹಂಚಿನಾಳ, ಬಸವರಾಜ ತಿದಿ, ಚನ್ನಬಸಪ್ಪ ಹೆಬ್ಬಳ್ಳಿ, ಪ್ರಕಾಶ ಚಿಂದಿ, ಮಲ್ಲಪ್ಪ ಗೋಸಲ, ಬಸಪ್ಪ ಜಾನಿ, ಶ್ರೀನಿವಾಸ ಭೋವಿ, ಸಿದ್ಧಾರೂಢ ಚಿಂದಿ, ಚನ್ನಬಸಪ್ಪ ಕಂಬಳಿ ಇದ್ದರು.