ಬಾಲಕ ಸಿಕ್ಕಿದ್ದಾನೆ: ಪಾಲಕರು ಕರೆದೊಯ್ಯಲು ಮನವಿ
ಹಾವೇರಿ೨೬: ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ 2017ರ ಡಿಸೆಂಬರ್ 28 ರಂದು ಎಂಟು ವರ್ಷದ ಬಾಲಕ ಹುಬ್ಬಳ್ಳಿ ಮಕ್ಕಳ ಸಹಾಯವಾಣಿ ಕೇಂದ್ರದ ಸದಸ್ಯರಿಗೆ ಸಿಕ್ಕಿದ್ದಾನೆ. ಸದರಿ ಬಾಲಕನನ್ನು ರಕ್ಷಣೆಮಾಡಿ ರಾಣೇಬೆನ್ನೂರು ಸರಕಾರಿ ಬಾಲಕರ ಬಾಲಮಂದಿರದಲ್ಲಿ ಇರಿಸಲಾಗಿದೆ.
ಬಾಲಕರ ವಿಚಾರಣೆಯಿಂದ ಹಾವೇರಿ ಜಿಲ್ಲೆಯ ಸವಣೂರ ತಾಲೂಕಿನ ಈ ಬಾಲಕ ಸುಲೇಮಾನ ಎಂದು ತಿಳಿಸಿದ್ದಾನೆ. ಈ ಹುಡುಗನ ಪಾಲಕರು ಯಾರಾದರೂ ಇದ್ದರೆ ಮುಂದಿನ 120 ದಿನದೊಳಗಾಗಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಬಸವೇಶ್ವರನಗರ ಬಿ ಬ್ಲಾಕ್, 5ನೇ ಕ್ರಾಸ್, ಎ.ಬಿ.ಗುಡಗೂರ ಬಿಲ್ಡಿಂಗ್, ಹಾವೇರಿ -581110 ದೂ.08375-233062 ಸಂಪಕರ್ಿಸಲು ಕೋರಲಾಗಿದೆ.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 