ಲಾಕ್ಡೌನ್ ನಂತರ ರೈತರಿಗೆ ನೂತನ ಪ್ಯಾಕೇಜ್ ನಿರೀಕ್ಷೆ: ಉದಾಸಿ
ಹಾವೇರಿ25ಸ: ಕೋವಿಡ್ ಲಾಕ್ಡೌನ್ನಿಂದ ತೊಂದರೆಗೊಳಗಾದ ರೈತಾಪಿ ಜನರಿಗೆ ಹೊಸ ಪ್ಯಾಕೇಜ್ ಘೋಷಣೆ ಕುರಿತಂತೆ ಈಗಾಗಲೇ ಕೇಂದ್ರ ಮತ್ತು ರಾಜ್ಯ ಸಕರ್ಾರಗಳ ಗಮನ ಸೆಳೆಯಲಾಗಿದೆ. ಮೇ 3ರ ನಂತರ ನ...
April 25, 03:12 PM   |   By Admin
ಆಟೋ ಚಾಲಕರಿಗೆ ಅಭಿಮಾನಿ ಬಳಗದಿಂದ ಆಹಾರ ಕಿಟ್ ವಿತರಣೆ
ಲೋಕದರ್ಶನವರದಿರಾಣೇಬೆನ್ನೂರು: ಏ.25: ಆಟೋ ಚಾಲನೆಯಿಂದಲೇ ನಿತ್ಯದ ಬದುಕು ಸಾಗಿಸುವ ಸಾವಿರಾರು ಚಾಲಕರು ಬದುಕಿಲ್ಲದೇ ಜೀವನ ನಿರ್ವಹಣೆ ಮಾಡುವುದು ಕಷ್ಟಕರವಾಗಿರುವ ಪರಿಸ್ಥಿತಿಯಲ್ಲಿ ಸೌ...
April 25, 03:11 PM   |   By Admin
ಹೊರ ಜಿಲ್ಲೆಯಿಂದ ಹಿಂತಿರುಗಿದವರನ್ನು ಕಡ್ಡಾಯವಾಗಿ ಆರೋಗ್ಯ ತಪಾಸಣೆ ಮಾಡಿ
ಹಾವೇರಿ: ಎ.25: ಉದ್ಯೋಗ ನಿಮಿತ್ಯ ಹೊರ ಜಿಲ್ಲೆಗಳಲ್ಲಿ ಉಳಿದುಕೊಂಡವರು ಇದೀಗ ಮರಳಿ ತಮ್ಮ ಸ್ವಂತ ಗ್ರಾಮಕ್ಕೆ ಆಗಮಿಸುವ ಪ್ರಕ್ರಿಯೆ ಪ್ರಾರಂಭಗೊಂಡಿದೆ. ಜಿಲ್ಲೆಗೆ ಬರುವ ಜನರನ್ನು ...
April 25, 03:07 PM   |   By Admin
ಡಾ. ರಾಜ್ಕುಮಾರ್ ಅವರ ಜನ್ಮ ದಿನಾಚರಣೆ
ಹಾವೇರಿ: ಎ.24: ಹಾವೇರಿ ವಾತರ್ಾಭವನ ಸಭಾಂಗಣದಲ್ಲಿಂದು     ಡಾ ರಾಜ್ಕುಮಾರವರ ಜನ್ಮ ದಿನಾಚರಣೆಯನ್ನು ಸರಳವಾಗಿ  ಆಚರಿಸಲಾಯಿತು.  ತಹಶೀಲ್ದಾರ್ ಶಂಕರ್, ...
April 24, 03:12 PM   |   By Admin
ಉತ್ಸವದಲ್ಲಿ ರಾಜ್ ಹುಟ್ಟು ಹಬ್ಬ ಆಚರಣೆ
ಶಿಗ್ಗಾವಿ 24:  ಡಾ.ರಾಜ್ಕುಮಾರ್ ನಮ್ಮನಗಲಿದ್ದಾರೆ ಎಂಬುದು ಎಷ್ಟು ಸತ್ಯವೋ, ಅವರು ಕನ್ನಡಿಗರ ಹೃದಯದಲ್ಲಿ ಈಗಲೂ ರಾರಾಜಿಸುತ್ತಿದ್ದಾರೆ ಎಂಬುದು ಕೂಡ ಸತ್ಯ ಎಂದು ವನಹಳ್ಳಿ ಗ್ರಾ...
April 24, 03:11 PM   |   By Admin
ಕೊರೊನಾ ನೆಗೆಟಿವ್: ಯಾರೂ ಆತಂಕ ಪಡುವ ಅಗತ್ಯವಿಲ್ಲ: ಅರುಣಕುಮಾರ
ಲೋಕದರ್ಶನವರದಿರಾಣೇಬೆನ್ನೂರು: ಏ.24: ಕರೋನಾ ವೈರಸ್ ಸೊಂಕು ಹರಡಿದೆ ಎನ್ನುವ ಸುಳ್ಳು ಸುದ್ದಿಯಿಂದಾಗಿ ವಾಣಿಜ್ಯ ನಗರದ ಜನತೆ ಭಯಬೀತರಾಗಿದ್ದಾರು.  ಇದು ಸಹಜವೂ ಸಹ ತಾವೂ ಸಹ ಬುಧ...
April 24, 02:52 PM   |   By Admin
ಕೊರೊನಾ ವೈರಸ್ ತಡೆಗಟ್ಟಲು ಸ್ವಯಂ ಗೃಹದಿಗ್ಭಂಧನ ಅವಶ್ಯ: ಸಂಸದ ಉದಾಸಿ
ಲೋಕದರ್ಶನವರದಿರಾಣೇಬೆನ್ನೂರು: ಏ.24: ದೇಶದಲ್ಲಿ ಕೊರೊನಾ ವೈರಸ್ ಮಹಾಮಾರಿ ವ್ಯಾಪಕವಾಗಿ ಹರಡುತ್ತಿದ್ದು, ಇದರ ಹತೋಟಿಗೆ ಜನರು ಸಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಯಾರೂ ಸುಳ್ಳು ಸುದ್ದ...
April 24, 02:51 PM   |   By Admin
ವಿವಿಧ ಕೋಲ್ಡ್ ಸ್ಟೋರೇಜ್ಗಳ ಮೇಲೆ ಕೃಷಿ ಅಧಿಕಾರಿಗಳ ತಂಡ ದಿಢೀರ ದಾಳಿ
ಬ್ಯಾಡಗಿ24: ಪಟ್ಟಣದಲ್ಲಿ ವಿವಿಧ ಕೋಲ್ಡ್ ಸ್ಟೋರೇಜ್ಗಳ ಮೇಲೆ ದಾಳಿ ನಡೆಸಿದ ಕೃಷಿ ಅಧಿಕಾರಿಗಳ ತಂಡ ಅನಧೀಕೃತವಾಗಿ ಸಂಗ್ರಹಿಸಿ ಇಡಲಾಗಿದ್ದ ಸುಮಾರು 3.5 ಕೋಟಿ ರೂ.ಮೌಲ್ಯದ ಗೋವಿನಜೋಳ ಸ...
April 24, 02:49 PM   |   By Admin
ಕ್ಷೌರಿಕ ವೃತ್ತಿ ಸಮುದಾಯ: ಆರ್ಥಿಕಮುಗ್ಗಟ್ಟಿನಿಂದ ಬೀದಿಪಾಲು
ಸುಧಾಕರ ದೈವಜ್ಞಶಿಗ್ಗಾವಿ 24: ಕೋರೋನಾ ಸೋಂಕು ಹರಡುವುದನ್ನು ತಡೆಗಟ್ಟಲು ಪ್ರಧಾನಿ ನರೇಂದ್ರ ಮೋದಿಯವರು ಲಾಕ್ಡೌನ್ ಘೊಷಣೆ ಮಾಡಿದಾಗಿನಿಂದ ಕ್ಷೌರಿಕ ವೃತ್ತಿ ಮಾಡುವ ಹಡಪದ ಸಮುದಾಯ ತೀರ...
April 24, 02:38 PM   |   By Admin
ಶಿಕ್ಷಕರ ಬಳಗದವರಿಂದ ಊಟದ ವ್ಯವಸ್ಥೆ
ಸವಣೂರು 22: ನಗರದಲ್ಲಿ ಕೊರೊನಾ ವೈರಸ್ ಹರಡದಂತೆ ಹೋರಾಡುತ್ತಿರುವ  ಸೇನಾನಿಗಳಿಗೆ ತಾಲ್ಲೂಕಿನ ಶಿಕ್ಷಕರ ಬಳಗದವರು  ಊಟದ ವ್ಯವಸ್ಥೆ ಏರ್ಪಡಿಸಿ ಅಳಿಲು ಸೇವೆ ಸಲ್ಲಿಸಲಾಯಿತು...
April 22, 03:03 PM   |   By Admin

ಇತ್ತೀಚಿನ ಸುದ್ದಿ