ಜಿಲ್ಲೆಗೆ ಬರುವ ಪ್ರಯಾಣಿಕರನ್ನು ಕಟ್ಟುನಿಟ್ಟಿನ ತಪಾಸಣೆಗೆ ಡಿಸಿ ಸೂಚನೆ
ಹಾವೇರಿ: ಮೇ 07:    ಹೊರದೇಶ, ರಾಜ್ಯ ಹಾಗೂ ಜಿಲ್ಲೆಗಳಿಂದ  ಹಾವೇರಿ ಜಿಲ್ಲೆಗೆ ಬರುವ ಪ್ರಯಾಣಿಕರು, ಯಾತ್ರಾಥರ್ಿಗಳು, ವಿದ್ಯಾಥರ್ಿಗಳ  ಎಂಟ್ರಿ ಚೆಕ್ಪೋಸ್ಟ್ಗ...
May 07, 03:42 PM   |   By Admin
ಸೀಲ್ಡೌನ್ ಪ್ರದೇಶದಲ್ಲಿ ಓಡಾಟಕ್ಕೆ ಅವಕಾಶ ನೀಡಬೇಡಿ,ಅಗತ್ಯ ವಸ್ತುಗಳ ಹೋಂ ಡೆಲವರಿ ನೀಡಿ: ಜಿಲ್ಲಾಧಿಕಾರಿ
ಹಾವೇರಿ: ಮೇ 07    ಕೋವಿಡ್ ಪಾಸಿಟಿವ್  ಪ್ರಕರಣದ ಹಿನ್ನೆಲೆಯಲ್ಲಿ ಸೀಲ್ಡೌನ್ ಆಗಿರುವ ಸವಣೂರ ಪಟ್ಟಣ ರಾಜೀವಗಾಂಧಿ ನಗರ ಹಾಗೂ ಎಸ್.ಎಂ.ಕೃಷ್ಣ ಬಡಾವಣೆಯಲ್ಲಿ ಸಾರ್ವಜ...
May 07, 03:29 PM   |   By Admin
ಸೀಲ್ ಡೌನ್ ಪ್ರದೇಶದ ಜನರ ಸಮಸ್ಯೆಗಳನ್ನು ಆಲಿಸಿದ ಜಿಲ್ಲಾಧಿಕಾರಿ
ಹಾವೇರಿ: ಮೇ 05: ಕರೋನಾ ಸೋಂಕು ದೃಢಪಟ್ಟ ವ್ಯಕ್ತಿಗಳು ವಾಸಿಸುವ ಜಿಲ್ಲೆಯ ಸವಣೂರ ಪಟ್ಟಣದ ಎರಡು ಬಡಾವಣೆಗಳನ್ನು ಸೀಲ್ಡೌನ್ ಮಾಡಲಾಗಿದ್ದು, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಅಧಿಕಾರಿ...
May 05, 03:37 PM   |   By Admin
ಮುಂಬೈನಿಂದ ಸವಣೂರಿಗೆ ಬಂದಿದ್ದ 40 ವರ್ಷದ ವ್ಯಕ್ತಿಗೆ ಸೋಂಕು ದೃಢ: ಡಿಸಿ
ಹಾವೇರಿ: ಮೇ 05: ಮುಂಬೈನಿಂದ ಸವಣೂರಿಗೆ ಬಂದಿದ್ದ ಎರಡನೇ ವ್ಯಕ್ತಿಗೆ  ಕರೋನಾ ಸೋಂಕು ದೃಢಪಟ್ಟಿದೆ. ನಿನ್ನೆ ಪತ್ತೆಯಾದ ಕ-639 ಸೋಂಕಿತನ ಸಂಪರ್ಕದ 40 ವರ್ಷ ವಯೋಮಾನ ಕ -672 ಪು...
May 05, 03:36 PM   |   By Admin
ಕೋವಿಡ್ ಸೋಂಕು ಹರಡದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಾಗಿದೆ: ಗೃಹ ಸಚಿವ ಬೊಮ್ಮಾಯಿ
ಹಾವೇರಿ05:     ಮುಂಬೈನಿಂದ ಜಿಲ್ಲೆಗೆ ಬಂದ ವ್ಯಕ್ತಿಯನ್ನು ಸ್ಥಳೀಯರ ಮಾಹಿತಿ ಆಧರಿಸಿ ಕೋವಿಡ್ ತಪಾಸಣೆಗೆ ಒಳಪಡಿಸಿ ಸೋಂಕು ದೃಢಪಟ್ಟ ಕಾರಣ ಸೂಕ್ತ ಚಿಕಿತ್ಸೆ ನೀಡಲಾ...
May 05, 03:35 PM   |   By Admin
ವೈದ್ಯಾಧಿಕಾರಿಗಳೇ ಮನೆ ಮನೆಗೆ ತೆರಳಿ ಆರೋಗ್ಯ ತಪಾಸಣೆಗೆ ಗೃಹ ಸಚಿವ ಸೂಚನೆ
ಹಾವೇರಿ: ಮೇ 05:  ಕೋವಿಡ್-19 ಪಾಸಿಟಿವ್ ಪ್ರಕರಣ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಈ ಸೋಂಕು ಹೆಚ್ಚಾಗದಂತೆ ಗರಿಷ್ಠ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಬೇಕು. ಅಗತ್ಯ ವೈದ್ಯಕೀಯ ಸ...
May 05, 03:33 PM   |   By Admin
ಸೋಂಕಿತನ ಪ್ರದೇಶ ಸೀಲ್ಡೌನ್, ವಾರದಲ್ಲಿ ಕೋವಿಡ್ ಸಂಚಾರಿ ಫೀವರ್ ಕ್ಲಿನಿಕ್ ಆರಂಭ
ಹಾವೇರಿ: ಮೇ 04: ಮುಂಬೈನಿಂದ ಸವಣೂರಿಗೆ ಬಂದಿದ್ದ ಮೂವರ ಪೈಕಿ ಓರ್ವನಿಗೆ ಕರೋನಾ ಸೋಂಕು ದೃಢಪಟ್ಟಿದೆ. ಇದು ಜಿಲ್ಲೆಯ ಮೊದಲ ಕೋವಿಡ್ ಪ್ರಕರಣವಾಗಿದೆ. ಉಳಿದ ಇಬ್ಬರ ವ್ಯಕ್ತಿಗಳ ಲ್ಯಾಬ್...
May 04, 03:38 PM   |   By Admin
ಮೇ 17ರವರೆಗೆ ಜಿಲ್ಲೆಯಲ್ಲಿ ನಿಷೇಧಾಜ್ಞೆ ಮುಂದುವರಿಕೆ: ಡಿಸಿ
ಹಾವೇರಿ: ಮೇ 04: ಹಲವು ವಿನಾಯಿತಿಗಳ ನಡುವೆ ಕೋವಿಡ್ ನಿರ್ಬಂಧ ಜಿಲ್ಲೆಯಲ್ಲಿ ಮುಂದುವರೆದಿದೆ. ಜಿಲ್ಲೆಯಲ್ಲಿ ನಿಷೇಧಾಜ್ಞೆಯನ್ನು ಮೇ 17ರವರೆಗೆ ಮುಂದುವರಿಸಿ  ಜಿಲ್ಲಾಧಿಕಾರಿ ಕೃ...
May 04, 03:30 PM   |   By Admin
ಬೆಂಬಲ ಬೆಲೆಯಡಿ ಮೆಕ್ಕೆಜೋಳ ಖರೀದಿ: ಕೃಷಿ ಸಚಿವ ಪಾಟೀಲ
ಹಾವೇರಿ02: ರಾಜ್ಯದ ರೈತರ ಬೆಳೆದ  ಮೆಕ್ಕೆಜೋಳವನ್ನು ಕ್ವಿಂಟಲ್ಗೆ ರೂ. 1,760 ದರ ನಿಗದಿ ಪಡಿಸಿ ಒಂದು ವರ್ಷದ ಅವಧಿಗೆ ನೇರವಾಗಿ ರೈತರಿಂದ ಖರೀದಿಸಲು ಸಕರ್ಾರ ಆದೇಶ ಹೊರಡಿಸಿದೆ ...
May 02, 03:12 PM   |   By Admin
ಕಟ್ಟಡ ಕಾರ್ಮಿಕರಿಗೆ ಆಹಾರ ಧಾನ್ಯ ಕಿಟ್ ವಿತರಿಸಿದ ಜಿಲ್ಲಾಧಿಕಾರಿ
ಹಾವೇರಿ02: ವಿಶ್ವ ಕಾಮರ್ಿಕರ ದಿನಾಚರಣೆ ಅಂಗವಾಗಿ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಜಿಲ್ಲೆಯ ಶಿಗ್ಗಾಂವ ಹಾಗೂ ಸವಣೂರಿಗೆ ಭೇಟಿ ನೀಡಿ ಕಡ್ಡಟ ಕಾಮರ್ಿಕರಿಗೆ ಆಹಾರದ ಕಿಟ್ಗಳನ್ನು ...
May 02, 03:10 PM   |   By Admin

ಇತ್ತೀಚಿನ ಸುದ್ದಿ