ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ
ಲೋಕದರ್ಶನ ವರದಿಕಾಗವಾಡ 10: ಕಾಗವಾಡ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ಕೃಷ್ಣಾ ನದಿ ತೀರದ ಜುಗೂಳ, ಮಂಗಾವತಿ, ಶಹಾಪುರ ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಈ ಮೊದಲು ನೀ...
November 10, 01:36 PM   |   By Admin
11 ನೇ ವರ್ಷದಲ್ಲಿ ಪಾದಾರ್ಪಣೆ ಮಾಡುತ್ತಿರುವ ಕ್ಯಾನ್ಸರ್ ಆಸ್ಪತ್ರೆ
ಡಾ.ರವೀಂದ್ರ ಎಂ. ಜೋಶಿ ಲೋಕದರ್ಶನ ವರದಿಕಾಗವಾಡ 08: ವೈದ್ಯಕೀಯ ಸೇವೆಯಲ್ಲಿ ಯಶಸ್ವಿಯಾಗಿ 10 ವರ್ಷಗಳನ್ನು ಪೂರೈಸಿ 11 ನೇ ವರ್ಷದಲ್ಲಿ ಪಾದಾರ್ಪಣೆ ಮಾಡುತ್ತಿರುವ ಮಿರಜದ ಡಾ. ಜೋ...
November 08, 01:38 PM   |   By Admin
ಶಿರಗುಪ್ಪಿ: ಕಬ್ಬು ಬೆಳೆಗಾರರ ಬೃಹತ್ ಸಮಾವೇಶ
ಲೋಕದರ್ಶನ ವರದಿಕಾಗವಾಡ 08: ಸಕ್ಕರೆ ಕಾರ್ಖಾನೆಗಳ ಆಧ್ಯಕ್ಷರು, ಮಾಲಿಕರು ಈ ಅಥವಾ ಅವರ ಮಕ್ಕಳು ಈ ವರೆಗೆ ಆತ್ಮಹತ್ಯೆ ಮಾಡಿಕೊಂಡಿದ ಎಲ್ಲಿ ಕೇಳಿದ್ದಿರಾ? ಆದರೆ, ರೈತರು ಕೃಷ್ಣಾ ನದಿ ಮ...
November 08, 01:35 PM   |   By Admin
ಬೆಳೆ ಹಾನಿ ತಪ್ಪಿಸುವಂತೆ ಗುಂಡವಾಡೆ ಸರ್ಕಾರಕ್ಕೆ ಒತ್ತಾಯ
ಲೋಕದರ್ಶನ ವರದಿಶೇಡಬಾಳ:  ಹಿಪ್ಪರಗಿ ಬ್ಯಾರೇಜಿಗೆ ಕೃಷ್ಣಾ ನದಿಯಿಂದ ಬರುವ ನೀರಿನ ಒಳ ಹರಿವಿನ ಪ್ರಮಾಣಕ್ಕಿಂತ ಹೊರ ಹರಿವಿನ ಪ್ರಮಾಣ ಕಡಿಮೆ ಇರುವದರಿಂದ ಮತ್ತು ಅಂಕಲಿ ಮಾಂಜರಿ ಗ...
November 04, 02:28 PM   |   By Admin
ಬಿಜೆಪಿಗೆ ರಾಜೀನಾಮೆ ನೀಡಿಲ್ಲ: ರಾಜು ಕಾಗೆ ಸ್ಪಷ್ಟನೆ
ಲೋಕದರ್ಶನ ವರದಿಮೋಳೆ:  ನಾನು ಬಿಜೆಪಿ ಪಕ್ಷದ ಪ್ರಥಮಕ ಸದಸ್ಯತ್ವಕ್ಕೆ  ರಾಜೀನಾಮೆ ನೀಡಿದ್ದೇನೆ ಎಂಬ ವದಂತಿ ಹಬ್ಬಿದ್ದು ಈ ಸುದ್ದಿ ಸತ್ಯಕ್ಕೆ ದೂರವಾಗಿದೆ ಎಂದು ಕಾಗವಾಡ ಮ...
November 04, 02:26 PM   |   By Admin
ಜುಗೂಳ ಗ್ರಾಮಕ್ಕೆ ಸಚಿವ ವಿ.ಸೋಮಣ್ಣಾ ಭೇಟಿ
ಲೋಕದರ್ಶನ ವರದಿಕಾಗವಾಡ 04: ಪ್ರಕೃತಿ ವಿಕೋಪದಿಂದ ಕೃಷ್ಣಾ ನದಿಗೆ ಮಹಾಪೂರ ನೀರು ಬಂದು ಜುಗೂಳ, ಮಂಗಾವತಿ, ಶಹಾಪುರ ಗ್ರಾಮಗಳು ಸಂಪೂರ್ಣವಾಗಿ ಜಲಾವೃತ್ತಗೊಂಡಿದ್ದು. ಸರಕಾರಿ ಅಧಿಕಾರಿಗ...
November 04, 01:48 PM   |   By Admin
ಮುಖ್ಯಮಂತ್ರಿ ವಿಶೇಷ ನಿಧಿಯಾಗಿ 30 ಕೋಟಿ ಅನುದಾನ
ಲೋಕದರ್ಶನ ವರದಿಕಾಗವಾಡ: ಕಾಗವಾಡ ವಿಧಾನಸಭಾ ಮತಕ್ಷೇತ್ರದ ಅಭಿವೃದ್ಧಿಗಾಗಿ ರಾಜ್ಯದ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪಾ ಮುಖ್ಯಮಂತ್ರಿ ವಿಶೇಷ ನಿಧಿಯಾಗಿ 30 ಕೋಟಿ ರೂ. ಅನುದಾನ ಮ...
November 03, 03:01 PM   |   By Admin
ಕಷ್ಟಗಳು ಸುಖಾಗಮನದ ಹೆಗ್ಗುರುತು: ಡಾ. ಅಭಿನವ ಬ್ರಹ್ಮಾನಂದ
ಲೋಕದರ್ಶನ ವರದಿಮೋಳೆ:  ಮನುಷ್ಯ ಯಾವಾಗಲೂ ಸುಖವನ್ನೇ ಬಯಸುತ್ತಾನೆ. ಕಷ್ಟವನ್ನು ಯಾರೂ ಬಯಸುವುದಿಲ್ಲ. ಸುಖ ಬಂದಾಗ ಹಿಗ್ಗದೇ ಕಷ್ಟ ಬಂದಾಗ ಕುಗ್ಗದೇ ಸಮತೋಲನ ಸ್ಥಿತಿಯಲ್ಲಿ ಬದುಕಿ...
November 03, 02:59 PM   |   By Admin
ಅನ್ನದಾನ, ವಿದ್ಯಾದಾನಕ್ಕಿಂತ ಶ್ರೇಷ್ಠವಾದದ್ದು ರಕ್ತದಾನ: ರವೀಂದ್ರ ಗಾಣಿಗೇರ
ಲೋಕದರ್ಶನ ವರದಿಮೋಳೆ:  ರಕ್ತದಾನವು ಅನ್ನದಾನ ಹಾಗೂ ವಿದ್ಯಾದಾನಕ್ಕಿಂತ ಶ್ರೇಷ್ಠವಾದುದು, ರಕ್ತದಾನ ಮಾಡಿದರೆಹೊಸ ಚೈತನ್ಯ ಹಾಗೂ ಉತ್ತಮ ಗುಣಗಳು ತಾನಾಗಿಯೇ ಬರುತ್ತವೆ ಎಂದು ಪಟ್ಟ...
November 03, 02:58 PM   |   By Admin
ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ
ಲೋಕದರ್ಶನ ವರದಿಕಾಗವಾಡ:  ಕಾಗವಾಡ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ಕೃಷ್ಣಾ ನದಿ ತೀರದ ಕೃಷ್ಣಾ-ಕಿತ್ತೂರ, ಕಾತ್ರಾಳ ಗ್ರಾಮಗಳಲ್ಲಿಯ ಅಭಿವೃದ್ಧಿ ಕಾಮಗಾರಿಗಳು ಕೈಗೊಳ್ಳಲು ಮುಖ...
November 03, 02:48 PM   |   By Admin

ಇತ್ತೀಚಿನ ಸುದ್ದಿ