ವರಮಹಾಲಕ್ಷ್ಮೀ ಉಡಿ ತುಂಬುವ ಧಾರ್ಮಿಕ ಕಾರ್ಯಕ್ರಮ
ಲೋಕದರ್ಶನ ವರದಿಶೇಡಬಾಳ 16: ಧರ್ಮಸ್ಥಳದ ಡಾ. ವೀರೇಂದ್ರ ಹೆಗ್ಗಡೆ ಹಾಗೂ ಮಾತೋಶ್ರೀ ಹೇಮಾವತಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ...
October 16, 01:08 PM   |   By Admin
ಮಲ್ಲಿಕಾರ್ಜುನ ಮಹಾಸ್ವಾಮಿಗಳ ಭವ್ಯ ಮೆರವಣಿಗೆ
ಲೋಕದರ್ಶನ ವರದಿಕಾಗವಾಡ 16: ವೇದಾಂತ ಕೇಸರಿ ಪ.ಪೂ. ಮಲ್ಲಿಕಾರ್ಜುನ ಮಹಾಸ್ವಾಮಿಗಳು ಬಹಳ ವರ್ಷಗಳ ಕಾಲ ಜುಗೂಳ ಗ್ರಾಮದಲ್ಲಿ ನೆಲೆಸಿ ಇಲ್ಲಿಯ ಜನರಿಗೆ ಅವರ ಆಮೃತ ವಾಣಿಯಿಂದ ಪಾವನಗೊಳಿಸಿ...
October 16, 01:05 PM   |   By Admin
ಆದಿವಾಸಿಗಳಿಗೆ ಸನ್ಮಾರ್ಗದತ್ತ ಕೊಂಡೊಯುತ್ತಿರುವ ಚಿನ್ಮಯಸಾಗರ ಮುನಿಮಹಾರಾಜರು
ಲೋಕದರ್ಶನ ವರದಿಶೇಡಬಾಳ 13:  ಉತ್ತರ ಭಾರತದಲ್ಲಿನ ಆದಿವಾಸಿಗಳಿಗೆ ನಾಗರಿಕತೆ ಹಾಗೂ ಅಹಿಂಸಾ ತತ್ವವನ್ನು ಭೋಧಿಸಿ ಅವರನ್ನು ಸನ್ಮಾರ್ಗದತ್ತ ಕೊಂಡೊಯುವ ಕಾರ್ಯವನ್ನು ರಾಷ್ಟ್ರ ಸಂತ...
October 13, 02:19 PM   |   By Admin
ಅಂಬ್ಯೂಲೆನ್ಸ್ಗೆ ಆಕಸ್ಮಿಕ ಬೆಂಕಿ
ಲೋಕದರ್ಶನ ವರದಿಕಾಗವಾಡ 12: ಕಾಗವಾಡ ತಾಲೂಕಿನ ಉಗಾರ ಖುರ್ದ ಪಟ್ಟಣದಲ್ಲಿಯ ಋಗ್ನ ಸೇವಾ ಮಂಡಳದ ಆ್ಯಂಬ್ಯೂಲೆನ್ಸ್ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಧಗಧಗ ಎಂದು ಉರಿದು, ಸುಟ್ಟು ಕರಕಳಾದ ...
October 12, 02:43 PM   |   By Admin
ಸಂಸ್ಕೃತಿ ಮತ್ತು ಪ್ರಕೃತಿ ರಕ್ಷಣೆ ಎಲ್ಲ ಸಾಧೂ ಸಂತರ ಉದ್ದೇಶವಾಗಬೇಕು: ಬ್ರಹ್ಮಾನಂದ ಸ್ವಾಮಿಜೀ
ಲೋಕದರ್ಶನ ವರದಿಕಾಗವಾಡ 11: ಸಂಸ್ಕೃತಿ ಮತ್ತು ಪ್ರಕೃತಿ ಮನುಷ್ಯನಎರಡು ಕಣ್ಣುಗಳಿದ್ದಂತೆ.ಇವುಗಳ ವಿನಾಶದಿಂದ ಮನುಷ್ಯನು ನೆರೆ, ಹೊರೆ, ಬರ ಇಂತಹ ಅನೇಕ ವಿಪತ್ತುಗಳನ್ನು ಎದುರಿಸುತ್ತಿದ...
October 11, 02:11 PM   |   By Admin
ಸಲ್ಲೇಖನ ವೃತದಲ್ಲಿರುವ ಮುನಿಶ್ರೀಗಳ ಉಪದೇಶ
ಲೋಕದರ್ಶನ ವರದಿಕಾಗವಾಡ 11: ಭಕ್ತರೊಂದಿಗೆ ನನ್ನ ಸಂಬಂಧ ಅಸಾಮಾನ್ಯವಾಗಿದ್ದು, ಇಂದು ನಿನ್ನೆಯದಲ್ಲ. ಅದು ನಮ್ಮಿಬ್ಬರನ್ನು ಸಿದ್ಧ ಪರಮಾತ್ಮನ್ನಾಗಿ ಮಾಡಿದೆ. ಪಂಚಮಕಾಲದ ನನ್ನ ಕೊನೆಯ ಯ...
October 11, 02:05 PM   |   By Admin
ಸನ್ಮಾನಗಳಿಗಿಂತ ಸಹವರ್ತಿಗಳು ಮಾಡುವ ಸನ್ಮಾನ ಅತ್ಯಂತ ಅವಿಸ್ಮರಣೀಯ: ಹನಗಂಡಿ
ಲೋಕದರ್ಶನ ವರದಿಶೇಡಬಾಳ: ಎಲ್ಲ ಸನ್ಮಾನಗಳಿಗಿಂತ ಸಹವತರ್ಿಗಳು ಮಾಡುವ ಸನ್ಮಾನ ಅತ್ಯಂತ ಅವಿಸ್ಮರಣೀಯವಾದದ್ದು ಎಂದು ಉಗಾರ ಬುದ್ರುಕ ಗ್ರಾಮದ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಶಾಲೆಯ ಶಿಕ್...
October 05, 03:12 PM   |   By Admin
ನಿವೃತ್ತಿ ಹೊಂದಿದ ಕಾರ್ಮಿಕರಿಗೆ ಸನ್ಮಾನ
ಲೋಕದರ್ಶನ ವರದಿಕಾಗವಾಡ 05: ಕಳೇದ ಬೇಸಿಗೆಯಲ್ಲಿ 3 ತಿಂಗಳು ಸತತ ಕೃಷ್ಣಾ ನದಿ ಬತ್ತಿಹೋಗಿದ್ದರಿಂದ ರೈತರು ಬೆಳೆದ ಕಬ್ಬು ನೀರಿನಲ್ಲದೆ ಬತ್ತಿಹೋಯ್ತು. ಬಳಿಕ ಮಳೆಗಾಲದಲ್ಲಿ ಮಹಾಪೂರ ನೀ...
October 05, 01:38 PM   |   By Admin
ಗಾಂಧೀಜೀಯವರ 150ನೇ ಜನ್ಮ ಜಯಂತಿ ಆಚರಣೆ
ಲೋಕದರ್ಶನ ವರದಿಕಾಗವಾಡ 05:  ಗಾಂಧೀಜಿಯವರು ಸತ್ಯ ಮತ್ತು ಅಹಿಂಸೆಯ ತತ್ವಗಳನ್ನು ತಾವೇ  ಪಾಲಿಸಿ, ಉಳಿದವರೆಲ್ಲ ಅವುಗಳನ್ನು ಅಳವಡಿಸಿಕೊಳ್ಳಲು ಮಾದರಿ ಶಕ್ತಿಯಾಗಿದ್ದರು. ಅ...
October 05, 01:14 PM   |   By Admin
ಮಹಾತ್ಮಾ ಗಾಂಧೀಜಿ ಜಯಂತಿ ನಿಮಿತ್ಯ ಪ್ಲಾಸ್ಟಿಕ್ ಮುಕ್ತ ಮಾಡುವದಾಗಿ ಪ್ರತಿಜ್ಞೆ
ಕಾಗವಾಡ 04: ಶಿರಗುಪ್ಪಿಯ "ಅಮೋಲ ಜನಕಲ್ಯಾಣ ಫೌಂಡೇಶನ" ಮತ್ತು ಕಾಗವಾಡ ಸಮುದಾಯ ಆರೋಗ್ಯ ಕೇಂದ್ರದ ವತಿಯಿಂದ 150ನೇ ಮಹಾತ್ಮಾ ಗಾಂಧಿಜಿಯವರ ಜಯಂತಿ ಮತ್ತು ಲಾಲಬಹಾದ್ದೂರ ಶಾಸ್ತ್ರಿಜಿಯವ...
October 04, 02:36 PM   |   By Admin

ಇತ್ತೀಚಿನ ಸುದ್ದಿ