ಬಂಡಾಯದ ಕಹಳೆ ಮೊಳಗಿಸಿದ ಹಲಗಲಿ ಬೇಡರು: ತಿಮ್ಮಾಪೂರ
ಬಾಗಲಕೋಟೆ 15:  ಸ್ವಾತಂತ್ರ್ಯ ಹೋರಾಟದಲ್ಲಿ ಮುಧೋಳನ ಹಲಗಲಿಯ ಬೇಡರು ಬ್ರಿಟಿಷರ ವಿರುದ್ದ ಬಂಡಾಯದ ಕಹಳೆಯನ್ನು ಮೊಳಗಿಸಿ, ನೂರಾರು ಜನ ಆಹೂತಿಯಾಗಿರುವುದು ಇಂದಿಗೂ ರಾಷ್ಟ್ರ, ರಾಜ...
August 15, 12:13 PM   |   By Admin
ಕೃಷ್ಣೆಯ ಸಂಸ್ಕೃತಿ ಪುನರುತ್ಥಾನಕ್ಕೆ ಕೃಷ್ಣಾ ಆರತಿ ಮುನ್ನುಡಿ ಬರೆಯುತ್ತದೆ : ಸಂಗಮೇಶ ನಿರಾಣಿ
ಹಿಪ್ಪರಗಿಯಲ್ಲಿ ಮುರುಗೇಶ ನಿರಾಣಿ ಹುಟ್ಟುಹಬ್ಬದ ನಿಮಿತ್ಯ ಕೃಷ್ಣಾ ಆರತಿ ಽಪುಣ್ಯಸ್ನಾನದಲ್ಲಿ ನೂರಾರು ನಾಗಾ ಸಾಧುಗಳು ಭಾಗಿ. ಸಾಂಸ್ಕೃತಿಕ ಅಭಿಮಾನ ಶೂನ್ಯತೆಯಿಂದ ನಮ್ಮ ನೀರು ಸ...
August 14, 03:40 PM   |   By Admin
ಕ್ರೀಡೆಗಳೇ ಆರೋಗ್ಯಕ್ಕೆ ವರದಾನ: ಎಸ್ ಎಮ್ ಮುಲ್ಲಾ
ರನ್ನ ಬೆಳಗಲಿ 14: ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕ್ರೀಡಾಂಗಣದಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಬೆಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕ್ಷೇತ್ರ ಸಮ...
August 14, 11:53 AM   |   By Admin
ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಿ ಫಲಿತಾಂಶ ಹೆಚ್ಚಿಸಿ: ಮನ್ನಿಕೇರಿ
ರನ್ನ ಬೆಳಗಲಿ 14: ಬಾಗಲಕೋಟ ನೂತನ ಉಪ ನಿರ್ದೇಶಕ ಎ ಸಿ ಮನ್ನಿಕೇರಿ ಅವರು ರನ್ನ ಬೆಳಗಲಿಯ ಸಿದ್ಧಾರೂಢ ಪ್ರೌಢಶಾಲೆಗೆ ಭೇಟಿ ನೀಡಿ ಅಲ್ಲಿನ ಪ್ರಗತಿಯನ್ನು ಪರೀಶೀಲಿಸಿ ಮಕ್ಕಳಿಗೆ ಗುಣಾತ್...
August 14, 10:15 AM   |   By Admin
ವಿದ್ಯಾಭ್ಯಾಸಕ್ಕಿಂತ ಹೆಚ್ಚು ಸಂಸ್ಕಾರವನ್ನು ರೂಪಿಸಿಕೊಳ್ಳಿ: ಗುರುಪಾದ ಸ್ವಾಮೀಜಿ
ಬಾಗಲಕೋಟೆ, 12: ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಂದಕ್ಕೂ ಹೋರಾಟವಿದೆ, ಕೇವಲ ಅಂಕಗಳಿಂದ ಯಶಸ್ಸು ಸಾಧ್ಯವಿಲ್ಲ ವಿದ್ಯಾಭ್ಯಾಸಕ್ಕಿಂತ ಹೆಚ್ಚು ಸಂಸ್ಕಾರವನ್ನು ರೂಪಿಸಿಕೊಳ್ಳುವ ಕೆಲಸ ವ...
August 12, 10:55 AM   |   By Admin
ಎಸ್‌. ಡಿ. ಎಂ. ಸಿ ಅಧ್ಯಕ್ಷರಾಗಿ ಯಮನಪ್ಪ ಸಿದ್ದಾಪುರ, ಆಯ್ಕೆ
ರನ್ನ ಬೆಳಗಲಿ   12: ಪಟ್ಟಣದ ಸರ್ಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆ ಸಿದ್ದಾಪೂರ ತೋಟ ನಂಬರ 2ರ ಶಾಲೆಯಲ್ಲಿ ಸೋಮವಾರ ದಂದು ನೂತನ ಎಸ್ ಡಿ ಎಮ್ ಸಿ ಯನ್ನು ರಚಿಸಲಾಯಿತು. ...
August 12, 10:47 AM   |   By Admin
ನಿಧನ : ಚಂದ್ರ​‍್ಪ ರುದ್ರ​‍್ಪ ಸಿದ್ನಾಳ
ನಿಧನ : ಚಂದ್ರ​‍್ಪ ರುದ್ರ​‍್ಪ ಸಿದ್ನಾಳ ಬೆಟಗೇರಿ, 11 : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ನಿವಾಸಿ ಚಂದ್ರ​‍್ಪ ರುದ್ರ​‍್ಪ ಸಿದ್ನಾಳ(60)ಇವರು ಸೋಮವಾರ ಆ.11ರಂದು ನಿಧನರಾದರ...
August 11, 01:33 PM   |   By Admin
ಮುಧೋಳ ಕಂಠಿ ಕಾಲೇಜಿನ ಬಿ.ಎ 4ನೇ ಸೆಮ್ ಐಚ್ಚಿಕ ವಿಷಯದಲ್ಲಿ ಟಾಪರ್ಸ್‌
ಮುಧೋಳ ಕಂಠಿ ಕಾಲೇಜಿನ ಬಿ.ಎ 4ನೇ ಸೆಮ್ ಐಚ್ಚಿಕ ವಿಷಯದಲ್ಲಿ ಟಾಪರ್ಸ್‌ ಮುಧೋಳ, 10 ; ಬಾಗಲಕೋಟ ವಿಶ್ವವಿದ್ಯಾಲಯ, ಜಮಖಂಡಿ ಅವರು 2024-25 ನೇ ಸಾಲಿನ ಬಿ.ಎ 4ನೇ ಸೆಮ್ ಗೆ ನಡೆಸಿ...
August 10, 01:47 PM   |   By Admin
ನುಲಿಯ ಚಂದಯ್ಯನವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು:ರಮೇಶ ಅಳಗುಂಡಿ
ನುಲಿಯ ಚಂದಯ್ಯನವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು:ರಮೇಶ ಅಳಗುಂಡಿ  ಬೆಟಗೇರಿ 10: ವಿಶ್ವಗುರು ಬಸವಣ್ಣನವರ ಮಾತನ್ನು ಚಾಚು ತಪ್ಪದೇ ಪಾಲಿಸಿ ನಡೆದ ನುಲಿ ಚಂ...
August 10, 01:44 PM   |   By Admin
ಸಂಘಟನೆ ಇದ್ದರೆ ಜನ ಮತ್ತು ಸರ್ಕಾರಗಳು ಗೌರವ ನೀಡುತ್ತವೆ - ಶಾಸಕ ಸಿದ್ದು ಸವದಿ
ಸಂಘಟನೆ ಇದ್ದರೆ ಜನ ಮತ್ತು ಸರ್ಕಾರಗಳು ಗೌರವ ನೀಡುತ್ತವೆ - ಶಾಸಕ ಸಿದ್ದು ಸವದಿ  ಮಹಾಲಿಂಗಪುರ  10: ಈ ಕಲಿಯುಗದಲ್ಲಿ ಸಂಘಟನೆ ಇದ್ದರೆ ಜನ ಮತ್ತು ಸರ್ಕಾರಗಳು ಗೌರವ...
August 10, 12:16 PM   |   By Admin

ಇತ್ತೀಚಿನ ಸುದ್ದಿ