ಬಾಳಪ್ಪ ತಿಡಸಿಗೆ ರೈತ ರತ್ನ ಪ್ರಶಸ್ತಿ ಪ್ರಧಾನ
ಯರಗಟ್ಟಿ 12: ಸಮೀಪದ ಅಕ್ಕಸಾಗರ ನಿವಾಸಿ ಜಾನಪದ ಕಲಾವಿದರ ಬಾಳಪ್ಪ ತಿಡಸಿಗೆ ಕರ್ನಾಟಕ ರಾಜ್ಯ ರೈತ ಸಂಘದಿಂದ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರೈತ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ವೇಳೆ ರಾಜ್ಯ ಕಾರ್ಯಾಧ್ಯಕ್ಷ ಬಸವರಾಜ ಬಿಜ್ಜೂರ, ಜಿಲ್ಲಾ ಕಾರ್ಯಾಧ್ಯಕ್ಷ ಸಿಂಧೂರ ತೆಗ್ಗಿ, ತಾಲೂಕಾಧ್ಯಕ್ಷ ಶಿವಲಿಂಗಪ್ಪ ಬಿರಾದಾರ ಪಾಟೀಲ, ಶಂಕರ ಬಗರನಾಳ, ರಾಯಪ್ಪ ಪೂಜೇರಿ, ಬಾಳಮ್ಮ ಮುದ್ದೇನೂರ, ಕಲಾವತಿ ಮರಿಯಲ್ಲಪ್ಪಗೌಡ್ರ, ಗೌಡಪ್ಪ ಕಳಸಪ್ಪನವರ, ಮಾರುತಿ ಮೈಲಾರನವರ, ಗಂಗಮ್ಮ ವಿಭೂತಿ, ರಂಗಣ್ಣ ಗಂಗರಡ್ಡಿ, ಗೀರೀಶ ಗಂಗರಡ್ಡಿ, ಶೇಖಪ್ಪ ಬಳಿಗಾರ, ಈರ್ಪ ಕಾಳಗಿ ಸೇರಿದಂತೆ ಅನೇಕ ರೈತರು ಮುಖಂಡರು ಇದ್ದರು.