ಅನೈತಿಕ ಚಟುವಟಿಕೆ ಖಂಡಿಸಿ ಜಿಲ್ಲಾಧಿಕಾರಿಗಳಿಗೆ ಮನವಿ

Appeal to the District Collector condemning immoral activities

ಅನೈತಿಕ ಚಟುವಟಿಕೆ ಖಂಡಿಸಿ ಜಿಲ್ಲಾಧಿಕಾರಿಗಳಿಗೆ ಮನವಿ 

ಬೆಳಗಾವಿ: ನಗರಕ್ಕೆ ಸಮೀಪವಿರುವ ಸವಗಾಂವ ಡ್ಯಾಂ ನೋಡುವ ನೆಪದಲ್ಲಿ ಹದಿ ಹರೆಯದ ಯುವಕ-ಯುವತಿಯರು ಅನೈತಿಕ ಚಟುವಟಿಕೆ ನಡೆಸುತ್ತಿದ್ದಾರೆಂದು ಗ್ರಾಮಸ್ಥರ ಆರೋಪ. ಈ ಕಾನೂನು ಬಾಹಿರ ಚಟುವಟಿಕೆಯನ್ನು ಖಂಡಿಸಿ ಗ್ರಾಮಸ್ಥರೆಲ್ಲ ಸೇರಿ ಜಿಲ್ಲಾಧಿಕಾರಿಗಳಿಗೆ ಮನವಿ ಅರ​‍್ಿಸಿದರು.