ಶಿಗ್ಗಾವಿ 17 : ಪಟ್ಟಣದ ನಾಗನೂರಕೆರೆಯ ಹತ್ತಿರ ಆಹಾರ ಹುಡುಕಿಕೊಂಡು ನಂತರ ಕೆರೆಯ ಪಕ್ಕದಲ್ಲಿ ಇರುವ ಕಾಡಿನಿಂದ ನಾಡಿಗೆ ಬಂದ ಎರಡು ತೋಟದ ಒಳಗೆ ನುಗ್ಗಿ ಅನಂತರ ಕಾಡಾನೆಗಳು ಅಲ್ಲಿಂದ ಹೊಲದಲ್ಲಿ ನುಗ್ಗಿ ನಾಗನೂರ ಕೆರೆಯಲ್ಲಿ ಈಜಾಡಿ ಸಿದ್ದನಗುಡ್ಡದ ಕಡೆಗೆ ಹೋಗಿವೆ. ತೋಟದಲ್ಲಿ ನುಗ್ಗಿದ್ದರಿಂದ ಬೆಳೆ ಹಾಗೂ ಬಾಳೆಗಿಡ ನಾಶವಾದ ಘಟನೆ ಲಭ್ಯವಾಗಿದ್ದು, ಸಾರ್ವಜನಿಕರ ಹೇಳಿಕೆ ಆದರಿಸಿ ಧುಂಡಶಿ ವಲಯಅರಣ್ಯಅಧಿಕಾರಿ ರವಿಕುಮಾರ ಪುರಾಣಿಕಮಠ ಹಾಗೂ ಶಿಗ್ಗಾವಿ ಉಪವಲಯ ಅರಣ್ಯ ಸಂಚರಿಸಿದ್ದರಿಂದ ಅಧಿಕಾರಿ. ಪರಶುರಾಮ ಮಣಕೂರ ಹೊತ್ತು ಅವರುಗಳು ಸಿಬ್ಬಂದಿಗಳಾದ ಧುಂಡಶಿ ಆನೆಗಳು ಉಪವಲಯ ಅರಣ್ಯಅಧಿಕಾರಿ ಮುತ್ತು ಚಲವಾದಿ ಹಾಗೂ ಧುಂಡಶಿ ವಲಯದ ಗಸ್ತು ಅರಣ್ಯ ಪಾಲಕರು, ಸಿಬ್ಬಂದಿ ವರ್ಗ ಆಗಮಸಿ ಕಾಡಾನೆಗಳ ಹೆಜ್ಜೆಗುರುತಿನಜಾಲ ಹಿಡಿದುಕೊಂಡು ಸಿದ್ದನಗುಡ್ಡದ ಹತ್ತಿರ ಬಂದಿವೆ ಎಂದು ಮಾಹಿತಿ ಸಿಕ್ಕ ಮೇಲೆ ಅಲ್ಲೆ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ.ಅದೃಷ್ಟವಶಾತ್‌ಯಾವುದೇಜೀವ ಹಾನಿ ಸಂಭವಿಸಿಲ್ಲ.
ಈ ಘಟನೆರವಿವಾರ ಬೆಳಗಿನ ಜಾವ ನಡೆದಿದೆ ನಾಗನೂರಕೆರೆಯಲ್ಲಿ ನಂತರ ರಸ್ತೆಯಲ್ಲಿ ಸಾರ್ವಜನಿಕರು ಕೆಲ ಆತಂಕದಲ್ಲಿದ್ದರು.ಕೆಲವರು ಸಾಗುವುದನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯುತ್ತಿದ್ದರೆ, ಕೆಲವರು ಸೆಲ್ಪಿ ತೆಗೆಯುತ್ತಿರುವುದು ಕಂಡು ಬಂತು.ರವಿವಾರ ನಸುಕಿನ ಜಾವ ವಾಕಿಂಗ್ ಹೋಗುತ್ತಿದ್ದಜನ ಮೊದಲು ಆನೆ ಕಂಡುದಂಗಾದರೆ ಈ ವಿಷಯ ಪಟ್ಟಣದಲ್ಲಿ ತಿಳಿಯುತ್ತಿದ್ದಂತೆ ಜನರು ಆಗಮಿಸಿ ಆನೆ ನೋಡಲು ಮುಗಿಬಿದ್ದರು. ಈಜಾಡಿಸುಮಾರುಎರಡು ತಾಸುಗಳ ಕಾಲ ನಾಗನೂರಕರೆಯಲ್ಲಿಈಜಾಡಿ,ಅಲ್ಲಲ್ಲಿ ನೀರಾವರಿ ಬೆಳೆಗಳು ಹಾನಿಯಾದ ವರದಿಯಾಗಿದೆ.