ಲೋಕದರ್ಶನ ವರದಿ
ಕಾಗವಾಡ 21: ಕಬ್ಬು ಬೆಳೆಗಾರ ರೈತರು ಸಮಸ್ಯೆಯಲ್ಲಿದ್ದಾರೆ. ಇವರಿಗೆ ನೀಡುವ ಬಾಕಿ ಹಣ ಎಲ್ಲ ಸಕ್ಕರೆ ಕಾಖರ್ಾನೆ ಮಾಲಿಕರು ನೀಡಲೆಬೇಕು. ರೈತರ ಕಬ್ಬು ನುರಿಸಿದ ನಂತರ ಅವರ ಹಣ ನೀಡುವುದು ಇದು ಧರ್ಮ. ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ, ಕಾಂಗ್ರೆಸ್ ಪಕ್ಷಗಳ ಶಾಸಕರ ಕಾಖರ್ಾನೆಗಳಿದ್ದು. ಅವರು ಯಾವ ಕಾರಣಕ್ಕೆ ಹಿಂದೇಟು ಹಾಕದೆ ದರ ನೀಡಿ, ಬಿದಿಗಿಳಿದ ರೈತರಿಗೆ ಸಹಾಯ ಮಾಡಿರಿ ಎಂದು ಮಾಜಿ ಸಚಿವರು ಹಾಗೂ ಕನರ್ಾಟಕ ರಾಜ್ಯ ರೈತ ಮೋಚರ್ಾ ಆಧ್ಯಕ್ಷ ಲಕ್ಷ್ಮಣ ಸವದಿ ಕಾಗವಾಡದಲ್ಲಿ ಹೇಳಿದರು.
ಮಂಗಳವಾರ ರಂದು ಕಾಗವಾಡದಲ್ಲಿ ಆಗಮಿಸಿ ಕಳೇದ 4 ದಿನಗಳಿಂದ ವಾಹನಗಳನ್ನು ತಡೆದು ಪ್ರತಿಭಟಿಸುತ್ತಿರುವ ರೈತರನ್ನು ಭೇಟಿಯಾಗಿ ನಿಮ್ಮ ಬೇಡಿಕೆಗಳು ಈಡೆಯರಿಸುವರೆಗೆ ಪ್ರತಿಭಟನೆ ಕೈಬಿಡಬೇಡಿ ಎಂದು ಹೇಳಿ, ಬಿಜೆಪಿ ಪಕ್ಷ ಹಾಗೂ ನಾನು ನಿಮ್ಮ ಬೆಂಬಲಕ್ಕಾಗಿ ಇದ್ದೇನೆ ಎಂದು ಲಕ್ಷ್ಮಣ ಸವದಿ ಬೆಂಬಲ ಸೂಚಿಸಿ, ರೈತರಿಗೆ ಧೈರ್ಯ ತುಂಬಿದರು.
ಕಳೇದ ವರ್ಷದ ಕಬ್ಬಿಗೆ ಸಕ್ಕರೆ ಕಾಖರ್ಾನೆದವರು 2900 ರುಪಾಯಿ ದರ ನೀಡುವುದು ಘೋಷಣೆ ಮಾಡಿದ್ದರು. ಆ ದರ ಅವರು ನೀಡಲೆಬೇಕು. ಈಗಾಗಲೇ ಅಥಣಿ ಕೃಷ್ಣಾ ಸಕ್ಕರೆ ಕಾಖರ್ಾನೆ ದರ ನೀಡಿದೆ ಎಂದು ಹೇಳಿದರು.
ರೈತರ ಸಮಸ್ಯೆ ರಾಜ್ಯ ಸರಕಾರ ಈಡೆಯರಿಸದೆ ಹೋದರೆ ನಾಳೆಯಿಂದ ಬಿಜೆಪಿ ಪಕ್ಷದ ರಾಜ್ಯದ ಆಧ್ಯಕ್ಷರಾದ ಬಿ.ಎಸ್.ಯಡಿಯೂರಪ್ಪಾ ಇವರ ನೇತೃತ್ವದಲ್ಲಿ ಸಮಸ್ಯೆಗಳು ಈಡೆಯರಿಸುವರೆಗೆ ಪ್ರತಿಭಟನೆ ಕೈಗೊಳ್ಳುತ್ತೇವೆ ಎಂದು ಮಾಜಿ ಸಚಿವ ಲಕ್ಷ್ಮಣ ಸವದಿ ಹೇಳಿದರು.
ರೈತ ಹೋರಾಟಗಾರರಾದ ಶಶೀಕಾಂತ ಜೋಶಿ, ಇವರು ಕೇವಲ ಹಲ್ಯಾಳದ ಕೃಷ್ಣಾ ಸಕ್ಕರೆ ಕಾಖರ್ಾನೆ 2900 ದರ ನೀಡಿದೆ. ಅದನ್ನು ಹೊರೆತು ಪಡಿಸಿದರೆ ಉಗಾರ, ಕೆಂಪವಾಡ, ಕಾಗವಾಡ, ಕೋಕಟನೂರ, ಶಿವಶಕ್ತಿ ಸಕ್ಕರೆ ಕಾಖರ್ಾನೆಗಳು