ಲೋಕದರ್ಶನ ವರದಿ
ಗಜೇಂದ್ರಗಡ 10: ಕನ್ನಡ ಸಾಹತ್ಯಕ್ಕೆ ಜ್ಞಾ ನಪೀಠದ ಕಳಸವನಿಟ್ಟು ಕನ್ನಡದ ರಂಗಭೂಮಿಯನ್ನು ಶ್ರೀಮಂತಗೋಳಿಸಿದ್ದ ನಾಟಕಕಾರ ಗಿರೀಶ ಕಾರ್ನಾಡರ ಸಾಹಿತ್ಯಸೇವೆ ಅನನ್ಯವಾದದು ಎಂದು ಹೋರಾಗಾರ ಎಂ ಎಸ್ ಹಾಡಪದ ಹೇಳಿದರು. ಅವರು ನಗರದ ಕಾಲಕಾಲೇಶ್ವರ ವೃತ್ತದಲ್ಲಿ ಶ್ರದ್ಧಾಂಜಲಿ ಸಭೆಯಲ್ಲಿ ನುಡಿ ನಮನ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ರವೀಂದ್ರ ಹೊನವಾಡರು ಗಿರೀಶ ಕನರ್ಾಡರ ನಾಟಕ ಕುರಿತು ಮಾತನಾಡಿದರು.
ದಲಿತ ಮುಖಂಡ ಶರಣು ಪೂಜಾರ ಮಾತನಾಡಿ ಕಾರ್ನಾಡರ ವೈಜ್ಞಾನಿಕ ಮನೋಭಾವ, ವೈಚಾರಿಕ ಚಿಂತನೆ ಮೂಲಕ ಮೂಡಿಬಂದ ಕೃತಿಗಳು ರಂಗಭೂಮಿಗೆ ಹೋಸ ಆಯಾಮ ನೀಡಿವೆ ಎಂದರು.
ಸಮಾರಂಭದಲ್ಲಿ ಬಾಲು ರಾಠೋಡ, ಫಯಾಜ್ ಅಹ್ಮದ್ ತೋಟದ, ರಜಾಕ್ ಗೋಡೆಕಾರ, ಎಂ ಬಿ ಸೋಂಪೂರ, ದಾವಲ್ ತಾಳಿಕೋಟಿ, ಅಲ್ಲಾಬಕ್ಷಿ ಮುಚ್ಚಾಲಿ, ಮಂಜು ಹೂಗಾರ, ಶಿವು ಚವ್ಹಾಣ, ಬಾಬು ಗೋಡೆಕಾರ, ಹೂವಾಜಿ ಚಂದ್ರುಕರ್, ಮೈಬು ಹವಾಲ್ದಾರ್, ಕೃಷ್ಣಪ್ಪ (ಗೌಡ್ರು) ರಾಠೋಡ,
ಮೈಸೂರು ಮಠದಲ್ಲಿ
ಕಸಾಪ ವತಿಯಿಂದ ಜರುಗಿದ ಶ್ರಂದ್ದಾಂಜಲಿ ಸಭೆಯಲ್ಲಿ ಗುರುರಾಜ ಎಲ್ ಮಾತನಾಡಿ ಗಿರೀಶ ಕನರ್ಾಡರವರ ಅಗಲಿಕೆಯಿಂದ ರಂಗಭೂಮಿ ಬಡವಾಗಿದೆ ಎಂದರು ಈ ಸಭೆಯಲ್ಲಿ ರವಿ ಗಡಾದವರ, ಪಿ.ಎಮ್ ತೆಗ್ಗಿನಮನಿ, ಮಲ್ಲು ಶಾಸ್ತ್ರೀ, ಹನುಮಂತಪ್ಪ ಭಜಂತ್ರೀ, ಶಂಕರ ಕಲ್ಲಿಗನೂರ, ಶರಣಪ್ಪ ಬೇವಿನಕಟ್ಟಿ, ಎಮ್ ಎಸ್ ಮಕಾನದಾರ, ಎ ಕೆ ಒಂಟಿ, ಮುಂತಾದ ಕನ್ನಡದ ಮನಸ್ಸುಗಳು ಉಪಸ್ಥಿತರಿದ್ದರು.
ಭಾರತ ವಿದ್ಯಾಥರ್ಿ ಫೆಡರೇಶನ್ ಖಈ
ಗಜೇಂದ್ರಗಡ ಖಈ ನ ಕಾರ್ಯಲಯದಲ್ಲಿ ಗಿರೀಶ ಕನರ್ಾಡವರ ಅಗಲಿಕೆಯು ಕನ್ನಡ ರಂಗಭೂಮಿಗೆ ತುಂಬಲಾರದ ನಷ್ಟ ವಾಗಿದೆ ಎಂದು ಶಿವಾಜಿ ಗಡ್ಡದ, ಗಣೇಶ ರಾಠೋಡ, ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿರೇಶ ಬೆನಹಾಳ, ಚಂದ್ರು ರಾಠೋಡ, ಮಲ್ಲು ಕಸಾಯಿ ಪ್ರೇಮಾ, ಕರಿಯಮ್ಮ ಮ್ಯಾಗಳಮನಿ ಹಾಗೂ ವಿದ್ಯಾಥರ್ಿಗಳಿದ್ದರು.
ಸುರಲು ಶಿಕ್ಷಣ ಸಂಸ್ಥೆಯಲ್ಲಿ
ಡಾ. ಗಿರೀಶ ಕಾರ್ನಾಡರವರ ಅಗಲಿಕೆಯ ಕನ್ನಡ ಸಾರಸ್ವತಲೋಕ ತುಂಬಲಾರದ ನಷ್ಟವಾಗಿದೆ ಕನ್ನಡ ಸಾಹಿತ್ಯಕ್ಕೆ ಜ್ಞಾನ ಪೀಠದಗರಿಮಾಡಿಸಿದ ಕೀತರ್ಿ ಅವರದು ಎಂದು ಸವರ್ೋದಯ ಮಹಿಳಾ ಪದವಿ ಕಾಲೇಜಿನ ಪ್ರಾಚಾರ್ಯರಾದ ಬಿ ಕೆ ಮಾದಿ ಮಾತನಾಡಿದರು.
ಈ ಶ್ರದ್ಧಾಂಜಲಿ ಸಭೆಯಲ್ಲಿ ಸಂಸ್ಥೆಯ ಆಡಳಿತ ಮಂಡಳಿ, ಕಾರ್ಯದರ್ಶಗಳಾದ ಎಮ್ ವಿ ದಾನಪ್ಪಗೌಡ್ರು ಸರ್ವ ಸಿಬ್ಬಂದಿವರ್ಗ ಪದವಿ ವಿಭಾಗದ ವಿದ್ಯಾಥರ್ಿನಿಯರು ಪಾಲ್ಗೊಂಡಿದ್ದರು .