ಜೈನ್ ಹೆರಿಟೇಜ್ ಸ್ಕೂಲ್ನಲ್ಲಿ ಎಐ ಆಧಾರಿತ ಇನೋವೇಶನ್ ಮತ್ತು ಸ್ಕಿಲ್ ಲ್ಯಾಬ್ ಉದ್ಘಾಟನೆ
ಬೆಳಗಾವಿ, ಜೂನ್ 2: ತಂತ್ರಜ್ಞಾನ ಆಧಾರಿತ ಶಿಕ್ಷಣಕ್ಕೆ ಮತ್ತೊಂದು ಮಹತ್ವದ ಹೆಜ್ಜೆಯಾಗಿ ನಗರದ ಉದ್ಯಮಬಾಗದಲ್ಲಿರುವ ಜೈನ್ ಹೆರಿಟೇಜ್ ಸ್ಕೂಲ್ನಲ್ಲಿ ಸ್ಥಾಪಿಸಲಾಗಿರುವ ಅತ್ಯಾಧುನಿಕ ಕೃತ...
June 02, 02:40 PM   |   By Admin
ಬೇಸಿಗೆ ರಜೆಯ ನಂತರ ಶಾಲೆಗೆ ಮರಳುವ ಮಕ್ಕಳನ್ನು ಸ್ವಾಗತಿಸಲು ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಹೂಮಳೆಗೈದು ಅದ್ಧೂರಿ ಸಿದ್ಧತೆ
ಲೋಕದರ್ಶನ ವರದಿ ಬೇಸಿಗೆ ರಜೆಯ ನಂತರ ಶಾಲೆಗೆ ಮರಳುವ ಮಕ್ಕಳನ್ನು ಸ್ವಾಗತಿಸಲು ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಹೂಮಳೆಗೈದು ಅದ್ಧೂರಿ ಸಿದ್ಧತೆ ಯರಗಟ್ಟಿ 01 : ಪ್ರಸಕ್...
June 01, 08:20 PM   |   By Admin
ಯರಗಟ್ಟಿ ಸಮೀಪದ ಮುನವಳ್ಳಿ ಪಟ್ಟಣದ ಶಿಂದೋಗಿ ಕ್ರಾಸ್‌ನಲ್ಲಿ ಜರುಗಿದ ರೈತರ ಅಹೋರಾತ್ರಿ ಧರಣಿ
ಲೋಕದರ್ಶನ ವರದಿ ಯರಗಟ್ಟಿ ಸಮೀಪದ ಮುನವಳ್ಳಿ ಪಟ್ಟಣದ ಶಿಂದೋಗಿ ಕ್ರಾಸ್‌ನಲ್ಲಿ ಜರುಗಿದ ರೈತರ ಅಹೋರಾತ್ರಿ ಧರಣಿ    ಯರಗಟ್ಟಿ 01 : ಮಲಪ್ರಭಾ ಜಲಾಶಯದ ಬಲ...
June 01, 08:14 PM   |   By Admin
ಸೇವಾ ನಿವೃತ್ತಿ: ಸರದೇಶಪಾಂಡೆ ಬೀಳ್ಕೊಡುಗೆ
ಬೆಳಗಾವಿ 01 : ಖಾನಾಪುರ ತಾಲೂಕಿನ ಭಾರತೀಯ  ಜೀವ ವಿಮಾ ನಿಗಮ ಶಾಖೆಯಲ್ಲಿ ಅಭಿವೃದ್ಧಿ ಅಧಿಕಾರಿ ಎಂದು ಸೇವೆ ಸಲ್ಲಿಸುತ್ತಿದ್ದ ಸುಧೀಂದ್ರ ಸರದೇಶಪಾಂಡೆ ಇವರು ಮೇ 31ರಂದು ಸೇವಾ ನ...
June 01, 08:06 PM   |   By Admin
ಸಚಿವ ಸಂಪುಟದಲ್ಲಿ ಪರಿಗಣಿಸಲು ಧರನಾಯಿಕ ಆಗ್ರಹ!
ಬೆಳಗಾವಿ 1: ರಾಜ್ಯದ ನೂತನ ಸಚಿವ ಸಂಪುಟದಲ್ಲಿ ಆರ್. ಬಿ. ತಿಮ್ಮಾಪುರ ಅವರಿಗೆ ಉಪ ಮುಖ್ಯಮಂತ್ರಿ ಬೆಳಗಾವಿ ಶಾಸಕ ಆಶೀಫ್ (ರಾಜು) ಶೇಠ್ ಅವರಿಗೆ ಸಚಿವ ಸ್ಥಾನ ಹಾಗೂ ಸತೀಶ್ ಜಾರಕಿಹೊಳಿ ...
June 01, 08:03 PM   |   By Admin
ಜಂಬಗಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಸ್ವಾಗತಿಸುತ್ತಿರುವ ಶಿಕ್ಷಕರು
ಸಂಬರಗಿ 01:  ಗಡಿ ಪ್ರದೇಶದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಪ್ರಾರಂಭವಾಗಿವೆ ಮತ್ತು ಮೊದಲ ದಿನ ವಿದ್ಯಾರ್ಥಿಗಳನ್ನು ಬಹಳ ಉತ್ಸಾಹದಿಂದ ಸ್ವಾಗತಿಸಲಾಯಿತು. ವಿದ್ಯಾರ್ಥಿಗ...
June 01, 07:47 PM   |   By Admin
ನಿಗದಿತ ಅವಧಿಯಲ್ಲಿ ಎಸ್‌ಐಆರ್ ಪೂರ್ಣಗೊಳಿಸಿ: ಪಾಲಿಕೆ ಆಯುಕ್ತ ಕಾರ್ತಿಕ್ ಎಂ.
ಲೋಕದರ್ಶನ ವರದಿ ಬೆಳಗಾವಿ ಜೂನ್ 01 : ಚುನಾವಣಾ ಆಯೋಗದ ಆದೇಶದಂತೆ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯಾರಂಭ ಮಾಡಲ...
June 01, 07:44 PM   |   By Admin
ಶೈಕ್ಷಣಿಕ ಸೌಲಭ್ಯ ಸದುಪಯೋಗ ಪಡೆದು ವಿದ್ಯಾರ್ಥಿಗಳು ಒಳ್ಳೆಯ ಭವಿಷ್ಯ ಕಟ್ಟಿಕೊಳ್ಳುವಲ್ಲಿ ಪಾಲಕರೂ ಸಹಕರಿಸಬೇಕು: ಎ.ವಿ ಗಿರೆಣ್ಣವರ
ಮೂಡಲಗಿ 01 : ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಸರಕಾರ ಕೊಡುತ್ತಿರುವ ಅನೇಕ ಶೈಕ್ಷಣಿಕ ಸೌಲಭ್ಯಗಳನ್ನು ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು ವಿದ್ಯಾರ್ಥಿಗಳು ಒಳ್ಳೆಯ ಭವಿಷ್ಯ ಕಟ್ಟ...
June 01, 07:01 PM   |   By Admin
ಸಪ್ತ ಸಾಗರದಾಚೆ ಕನ್ನಡದ ಕಂಪು ಕನ್ನಡ ಬರಿ ಭಾಷೆಯಲ್ಲ, ನಮ್ಮ ಸಂಸ್ಕೃತಿ; ಡಾ.ಅರ್ಚನಾ
ಅಥಣಿ 01 : ಕನ್ನಡವನ್ನು ನಾವು ಒಂದು ಭಾಷೆಯನ್ನಾಗಿ ನೋಡದೆ ವಿವಿಧ ಆಯಾಮಗಳಲ್ಲಿ ನೋಡಬೇಕಿದೆ. ಎಲ್ಲ ಸೀಮಿತಗಳನ್ನು ಮೀರಿಯೂ ನಾವು ವಿಶ್ವ ಪ್ರಜ್ಷೆಯನ್ನಾಗಿ  ಕನ್ನಡವನ್ನು ಬೆಳೆಸಬ...
June 01, 06:57 PM   |   By Admin
ಕೆಪಿಎ ಆಸರೆ ಯೋಜನೆಯ ಬಿತ್ತಿ ಪತ್ರ ಬಿಡುಗಡೆ ಹಾಗೂ ನೋಂದಣಿ ಮಾಡುವ ಸಮಾರಂಭ
ಲೋಕದರ್ಶನ ವರದಿ ಯಮಕನಮರಡಿ  01: ಕರ್ನಾಟಕ ಛಾಯಾಚಿತ್ರ ಗ್ರಾಹಕರ ಜಿಲ್ಲಾ ಮತ್ತು ತಾಲೂಕು ಸಂಘಗಳ ಸಹಯೋಗದಲ್ಲಿ ಸ್ಥಳೀಯ ಪುಣ್ಯ ಸಂಪಾದನ ಹುರಿಸಿಕೊಳ್ಳ ಮಠದಲ್ಲಿ ದಿನಾಂಕ ಒಂ...
June 01, 06:41 PM   |   By Admin

ಇತ್ತೀಚಿನ ಸುದ್ದಿ