೨೩ ರಂದು ಕರಕುಶಲಗಾರರಿಗೆ ಲೇಬರ್ ಕಾರ್ಡ್ ವಿತರಣೆ ಹಾಗೂ ಮೆಗಾ ನೋಂದಣಿ ಶಿಬಿರ
ಬೆಳಗಾವಿ, ಜೂನ್ ೨೨: ದೈವಜ್ಞ ಜುವೆಲ್ಲರ್ಸ್ ಅಸೋಸಿಯೇಷನ್ (ಆಎಂ), ಬೆಳಗಾವಿ ವತಿಯಿಂದ ಜಿಲ್ಲೆಯ ಚಿನ್ನದ ಕೆಲಸಗಾರರು, ಕರಕುಶಲಗಾರರು, ಕಾರಿಗರು, ಅರ್ಕಸಾಲಿಗಳು ಹಾಗೂ ಶಿಲ್ಪಿಗಳಿಗಾಗಿ ...
June 22, 02:31 PM   |   By Admin
ಪ್ರತಿದಿನ ಯೋಗ ಮಾಡಿದರೆ ರೋಗವಿಲ್ಲ : ರಮೇಶ ಅಳಗುಂಡಿ
ಲೋಕದರ್ಶನ ವರದಿ  ವರದಿ: ಅಡಿವೇಶ ಮುಧೋಳಬೆಟಗೇರಿ 21 : ಯೋಗ ಭಾರತೀಯ ಪ್ರಾಚೀನ ಪರಂಪರೆಯ ಅತ್ಯಮೂಲ್ಯ ಕೊಡುಗೆಯಾಗಿದೆ. ಪ್ರತಿ ದಿನ ಪ್ರತಿಯೊಬ್ಬರೂ ಯೋಗ ಮಾಡಿ ಆರೋಗ್ಯವಾಗಿರ...
June 21, 07:37 PM   |   By Admin
ಆಧುನಿಕ ಜೀವನ ಶೈಲಿಯಲ್ಲಿ ಉತ್ತಮ ಆರೋಗ್ಯ ಹೊಂದಲು ಯೋಗಾಭ್ಯಾಸ ಅಗತ್ಯ:ಪ್ರಹ್ಲಾದ ಜೋಶಿ
ಬೆಳಗಾವಿ 21  : ಯೋಗಾಸನ ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಪಾತ್ರ ಹೊಂದಿದ್ದು, ಪ್ರತಿನಿತ್ಯ ಯೋಗಾಸನ ಮಾಡುವುದರಿಂದ ನಮ್ಮ ಶರೀರದಲ್ಲಿನ ರೋಗ ರುಜಿನಗಳನ್ನು ದೂರ ಮಾಡಿಕೊಳ್ಳುವು...
June 21, 07:21 PM   |   By Admin
ಸವದತ್ತಿಯಲ್ಲಿ ಸಂಭ್ರಮದ ಯೋಗ ದಿನಾಚರಣೆ
ಸವದತ್ತಿ : ನಗರದ ಪದಕಿಪುರಂ ಶಂಕರ ಮಠದಲ್ಲಿ ವಿಶ್ವ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಡಾ. ನಯನಾ ...
June 21, 05:06 PM   |   By Admin
ನೇಸರಗಿಯಲ್ಲಿ ಅಂತರಾಷ್ಟ್ರೀಯ ಯೋಗ ದಿನ ಆಚರಣೆ
ನೇಸರಗಿ 21 :  ಇಲ್ಲಿಂದ ಎ ಪಿ ಎಂ ಸಿ ಆವರಣದಲ್ಲಿ ರವಿವಾರ ಬೆಳಿಗ್ಗೆ 6-00 ಘಂಟೆಗೆ ನೇಸರಗಿ ಗ್ರಾಮದ ಅನೇಕ ಯೋಗ ನುರಿತ ಶಿಕ್ಷಕರು, ಗಣ್ಯರು, ರಾಜಕೀಯ ಮುಖಂಡರ, ವಿದ್ಯಾರ್ಥಿಗಳ ...
June 21, 04:17 PM   |   By Admin
ಸುವರ್ಣ ಸೌಧದಲ್ಲಿ ಅಂತರಾಷ್ಟ್ರೀಯ ಯೋಗ ದಿನ ಆಚರಣೆ
ಬೆಳಗಾವಿ 21 :  ರವಿವಾರದಂದು 12 ನೇ  ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಹಲಗಾ ಗ್ರಾಮದ ರಾಷ್ಟ್ರೀಯ ಹೆದ್ದಾರಿ 4 ರ ಹತ್ತಿರ ಇರುವ  ಸುವರ್ಣ ಸೌಧದ ಆವರಣದಲ್ಲಿ ಜಿಲ...
June 21, 04:16 PM   |   By Admin
ಯೋಗ ಸಂಸ್ಕೃತಿ ಜಗತ್ತಿಗೆ ಭಾರತ ನೀಡಿದ ಅಪೂರ್ವ ಕೊಡುಗೆ : ಪ್ರೊ. ಅಶೋಕ ಹಂಚಲಿ
ಬೆಳಗಾವಿ 21 : ಇಡೀ ವಿಶ್ವಕ್ಕೆ ಭಾರತ ನೀಡಿದ ಅತ್ಯಂತ ಅಮೂಲ್ಯವಾದ ಕೊಡುಗೆಗಳಲ್ಲಿ ಯೋಗ ಮತ್ತು ಅಧ್ಯಾತ್ಮ ಸಂಸ್ಕೃತಿಗೆ ವಿಶಿಷ್ಟ ಸ್ಥಾನವಿದೆ. ಯೋಗವು ಕೇವಲ ದೈಹಿಕ ವ್ಯಾಯಾಮವಲ್ಲ; ಅದು...
June 21, 03:58 PM   |   By Admin
ಯೋಗ ನಮ್ಮ ಪ್ರಾಚೀನ ಭಾರತದ ಸಂಸ್ಕೃತೀಯ ಕೊಡುಗೆ: ಸಂಸದ ಕಾಗೇರಿ
ನೇಸರಗಿ 21 ;  ಯೋಗವು ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ದಿನದಿಂದ ದಿನಕ್ಕೆ ಹೆಚ್ಚಿಗೆ ಮಹತ್ವ ಪಡೆದು ಪ್ರಪಂಚದ ಎಲ್ಲ ದೇಶಗಳಲ್ಲಿ ಆಚರಣೆಗೆ ಬರುತ್ತಿದ್ದು ಯೋಗವು  ನಮ್ಮ ಪ...
June 21, 03:25 PM   |   By Admin
ಆರೋಗ್ಯರ ಕ್ಷಣೆಗೆ ಮದ್ಯವರ್ಜನ ಶಿಬಿರಗಳ ಸಂಖ್ಯೆ ಹೆಚ್ಚಿಸಿ: ನ್ಯಾಯವಾದಿ ಜಿ. ಆರ್‌. ಸೋನೆರ
ಲೋಕದರ್ಶನ ವರದಿ ಬೆಳಗಾವಿ 20 : ಕೆಟ್ಟ ಸ್ನೇಹಿತರ ಸಂಗವೇ ಕುಡಿತದ ಚಟಕ್ಕೆ ಮುಖ್ಯಕಾರಣ. ಕುಡಿತ ಬಿಡಿಸುವುದರೊಟ್ಟಿಗೆ ವ್ಯಸನ್ಕ್ರಿಗಳನ್ನು ಮಾನಸಿಕವಾಗಿ ಶಕ್ತಿವಂತರ್ಕ್ೃನ್ನಾಗಿ ...
June 20, 05:40 PM   |   By Admin
ಬೈಕ್ ಅಪಘಾತದಲ್ಲಿ 25 ವರ್ಷದ ಯುವಕ ಗಂಭೀರವಾಗಿ ಗಾಯ : ಆಸ್ಪತ್ರೆಗೆ ದಾಖಲು
ಸಂಬರಗಿ  20: ಅಥಣಿ ಗ್ರಾಮದ ಹೋರವಲಯ ಅಬ್ಯಳ ರಸ್ತೆಯಲ್ಲಿ ಮೋಟಾರ್ ಸೈಕಲ್ ಡಿಕ್ಕಿ ಹೊಡೆದ ಪರಿಣಾಮ 25 ವರ್ಷದ ಸಾಗರ್ ಶಂಕರ್ ಬಾಶಿಂಗೆ ಅಥಣಿ ಗಂಭೀರವಾಗಿ ಗಾಯಗೊಂಡರು. ಅವರನ್ನು ನ...
June 20, 05:10 PM   |   By Admin

ಇತ್ತೀಚಿನ ಸುದ್ದಿ