ಡಾ. ಆನಂದ ಮಹಾರಾಜ ಗೊಸ್ವಾವಿಗೆ ಸನ್ಮಾನ
Dr. Ananda Maharaja Goswami felicitated
ಲೋಕದರ್ಶನ ವರದಿ
ಯಮಕನಮರ್ಡಿ 04: ಸಮೀಪದ ಹತ್ತರಗಿ ಹರಿ ಮಂದಿರದಲ್ಲಿ ರವಿವಾರ ದಿ 3 ರಂದು ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ ಪ್ರಯುಕ್ತ ಪೀಠಾಧಿಪತಿಗಳಾದ ಡಾ. ಆನಂದ ಮಹಾರಾಜ ಗೋಸ್ವಾವಿ ಇವರಿಗೆ ಕರ್ನಾಟಕ ಪತ್ರಕರ್ತರ ಸಂಘ ಹುಕ್ಕೇರಿ ತಾಲೂಕ ಘಟಕ ಅಧ್ಯಕ್ಷ ರವಿ ಜಿಂಡ್ರಾಳಿ ಇವರು ಸನ್ಮಾನ ಮಾಡಿದರು.
ಈ ವೇಳೆಯಲ್ಲಿ ಕರ್ನಾಟಕ ಪತ್ರಕರ್ತರ ವಿವದಉದ್ದೇಶ ಸಹಕಾರಿ ಸಂಘದ ನಿರ್ದೇಶಕ ಎ. ಎಮ್. ಕರ್ನಾಚಿ ಪತ್ರಕರ್ತ ಸುನೀಲ ದೇಸಾಯಿ ಉಪನ್ಯಾಸಕ ಎಸ್ ಆರ್ ತಬರಿ ಇದ್ದರು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 