ಕ ಸಾ ಪ 112 ನೇ ಸಂಸ್ಥಾಪನೆ ದಿನಾಚರಣೆ
Ka Sa Pa 112th Foundation Day Celebration
ಲೋಕದರ್ಶನ ವರದಿ
ಯಮಕನಮರಡಿ 05: ಹುಕ್ಕೇರಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಇವರ ಸಂಯುಕ್ತಾಶ್ರಯದಲ್ಲಿ ದಿನಾಂಕ 5 ರಂದು ನಾಯಿಕ ಸ್ಟುಡೆಂಟ್ ಪೇಡರೇಷನ್ ಹತ್ತರಗಿ ಆನಂದಪೂರ ಶಾಲೆಯ ಸಭಾಭವನದಲ್ಲಿ ದಿ 5 ರಂದು ಕ ಸಾ ಪ 112 ನೇ ಸಂಸ್ಥಾಪನಾ ದಿನಾಚರಣೆ ಆಚರಿಸಲಾಯಿತು ಉದ್ಘಾಟಕರಾಗಿ ಹಿರಿಯ ಸಾಹಿತಿ ಎಲ್ ವ್ಹಿ ಪಾಟೀಲರು ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ಎಸ್ತ ಎಮ್ ಶಿರೂರ ಮುಖ್ಯ ಅತಿಥಿಗಳಾಗಿ ಶಿವಗೌಂಡ ಶಂ ಅತ್ಯಾಳಿ, ಶಶಿಕಾಂತ ಹಟ್ಟಿ ಹಾಗೂ ಅತಿಥಿ ಉಪನ್ಯಾಸಕರಾಗಿ ಶಿವಾನಂದ ಮಠಪತಿ ಮಾತನಾಡುತ್ತಾ ಸ್ಥಳೀಯ ಯುವ ಕವಿಗಳನ್ನು ಒಗ್ಗೂಡಿಸಿ ಬೆಳೆಸುವುದೆ ಸಾಹಿತ್ಯ ಪರಿಷತ್ತಿನ ಮುಖ್ಯ ಕಾರ್ಯವಾಗಬೇಕು ಗಡಿಬಾಗದ ಸಾಹಿತಿಗಳನ್ನು ಸಹಿತ ಗುರುತಿಸಬೇಕು ಅಲ್ಲದೆ ಹೆಚ್ಚು ಹೆಚ್ಚಿಗೆ ಮಹಿಳಾ ಸಾಹಿತಿಗಳಿಗೆ ಪ್ರೋತ್ಸಾಹಿಸುವ ಕಾರ್ಯ ಮಾಡಬೇಕು.
ಕಲೆ ಸಾಹಿತಿಗಳಿಗೆ ತಮ್ಮದೆ ಆದ ಕವನ ಸಂಕಲನಗಳನ್ನು ಬಿಡುಗಡೆ ಆಗದೇ ಇರುವಂತಹವರಿಗೆ ತಾಲೂಕ ಸಾಹಿತ್ಯ ಪರಿಷತ್ ಕೈ ಜೋಡಿಸಬೇಕು ಎಂದು ಹೇಳಿದರು. ಪ್ರಾರಂಭದಲ್ಲಿ ತಾಲೂಕ ಸಾಹಿತ್ಯ ಪರಿಷತ್ ಅಧ್ಯಕ್ಷ ಪಿ ಬಿ ಅವಲಕ್ಕಿ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು ಅದರಂತೆ ಎನ್ ಎಸ್ ಎಪ್ ಶಾಲೆಯಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹಾಗೂ ಹಿರಿಯ ಮತ್ತು ಕಿರಿಯ ಸಾಹಿತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕಿರಣ ನೆಸರಿ, ಡಾಽಽ ಪ್ರಕಾಶ ಹೊಸಮನಿ, ಸುಭಾಷ ಘಸ್ತಿ ಹಾಗೂ ವಿನೋದ ಜಗಜಂಪಿ, ಶ್ರೀಮತಿ ಗೀತಾ ಸು ಬಸ್ತವಾಡ ರವರು ಭಾಗವಹಿಸಿ ಸನ್ಮಾನ ಸ್ವಿಕರಿಸಿದರು. ಶಾಲೆಯ ಶಿಕ್ಷಕರಾದ ಶ್ರೀಮತಿ ಅರಾ್ಣ ಕಂಠಿ ನಿರೂಪಿಸಿದರು ಶ್ರೀಮತಿ ಪಾಟೀಲ ಶಿಕ್ಷಕಿ ವಂದಿಸಿದರು.
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 