ಬಸವ ಜಯಂತಿ ಮೆರವಣಿಗೆ ಮೂಲಕ ಆಚರಣೆ
Basava Jayanti celebrated through procession
ಬೆಳಗಾವಿ 05 : ಜಗಜ್ಯೋತಿ ಬಸವೇಶ್ವರರ ಜಯಂತಿಯನ್ನು ಲಿಂಗಾಯತ ಸೇವಾ ಸಮಿತಿ ದಕ್ಷಿಣ ಬೆಳಗಾವಿ ಅಧ್ಯಕ್ಷರಾದ ಡಾ. ಎಸ್. ಎಮ್ ದೊಡ್ಡಮನಿ ಇವರೇ ನೇತೃತ್ವದಲ್ಲಿ ಬಸವ ಜಯಂತಿಯನ್ನು ಮೆರವಣಿಗೆ ಮೂಲಕ ಅದ್ದೂರಿಯಾಗಿ ವಿಜೃಂಭಣೆಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಬೆಳಗಾವಿ ಮೇಯರ್ ಆದಂತಹ ಪ್ರೀತಿ ಕಾಮಕರ ಬಸವಣ್ಣನವರ ಪೂಜೆ ಸಲ್ಲಿಸಿ ಮೆರವಣಿಗೆ ಚಾಲನೆ ನೀಡಿದರು ಈ ಸಂದರ್ಭದಲ್ಲಿ ಸತೀಶ್ ಪಾಟೀಲ್, ಸಂಜೀವ್ ಜಮಖಂಡಿ ರಾಜು ಕುಂದಗೋಳ, ಸಂಜು ಅಂಗಡಿ, ಮಹಾಂತೇಶ್ ವಾಲಿ ಸಂಗಪ್ಪ ಬೆನ್ನಿ ಮತ್ತು ಬಸವಜೋತಿ ವೀರಶೈವ ಲಿಂಗಾಯತ ಮಂಡಳ ನೂರಾರು ಸಂಖ್ಯೆಯಲ್ಲಿ ಲಿಂಗಾಯತ ಬಾಂಧವರು ಸೇರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 