ಬಗರ್ ಹುಕುಂ ಸಾಗುವಳಿ ಮಾಡುತ್ತಿರುವ ರೈತರಿಗೆ ಹಕ್ಕುಪತ್ರ ನೀಡಿ
ಬೆಳಗಾವಿ 16 : ಬಗರ್ ಹುಕುಂ ಅಡಿಯಲ್ಲಿ 70 ವರ್ಷಕ್ಕೂ ಹೆಚ್ಚು ಕಾಲ ಸಾಗುವಳಿ ಮಾಡುತ್ತಿರುವ ಎಲ್ಲಾ ರೈತರಿಗೆ ಕೂಡಲೇ ಹಕ್ಕುಪತ್ರ ನೀಡಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ...
December 16, 01:40 PM   |   By Admin
ಗೃಹರಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಸುನಂತೆ ಆಗ್ರಹಿಸಿ ಪ್ರತಿಭಟನೆ
ಬೆಳಗಾವಿ 16: ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗೃಹರಕ್ಷಕರಿಗೆ 365 ದಿವಸ ಕರ್ತವ್ಯ ನಿರ್ವಹಿಸಲು ಕಲ್ಪಿಸಬೇಕು. ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವ ಆಗ್ರಹಿಸಿ ಲೇಬರ್...
December 16, 01:36 PM   |   By Admin
ಶಿವಾಜಿ ಸ್ಮಾರಕ ಕಟ್ಟಡ ಕಾಂಕ್ರೀಟ್ ಪೂಜೆ
ಬೆಳಗಾವಿ 16: ಬೆಳಗಾವಿಯ ಪೀರನವಾಡಿ ಸರ್ಕಲ್ ನಲ್ಲಿರುವ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಸ್ಮಾರಕ ಕಟ್ಟಡದ ಮೇಲ್ಚಾವಣಿಯ ಕಾಂಕ್ರೀಟ್ ಕಾಮಗಾರಿಗೆ ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್...
December 16, 01:16 PM   |   By Admin
ಸರತಿ ಸಾಲಿನಲ್ಲಿ ಬರುತ್ತಿರುವ ಶಾಲಾ ವಿದ್ಯಾರ್ಥಿಗಳು ಮತ್ತು ಶಾಲೆಯ ಶಿಕ್ಷಕ ವೃಂದ
ಬೆಳಗಾವಿ :ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಕಲಾಪ ವೀಕ್ಷಿಸಲು ಸರತಿ ಸಾಲಿನಲ್ಲಿ  ಬರುತ್ತಿರುವ ಶಾಲಾ ವಿದ್ಯಾರ್ಥಿಗಳು ಮತ್ತು ಶಾಲೆಯ ಶಿಕ್ಷಕ ವೃಂದ. ...
December 16, 01:12 PM   |   By Admin
ರಾಷ್ಟ್ರೀಯ ಸೇವಾ ಯೋಜನೆ ಶಿಬಿರಕ್ಕೆ ಚಾಲನೆ
ರಾಷ್ಟ್ರೀಯ ಸೇವಾ ಯೋಜನೆ ಶಿಬಿರಕ್ಕೆ ಚಾಲನೆ ಯಮಕನಮರಡಿ 16: ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯ ಬೆಳಗಾವಿ ಹಾಗೂ ಯಮಕನಮರಡಿ ವಿದ್ಯಾವರ್ದಕ ಸಂಘ ಕಲಾ ಮಹಾವಿದ್ಯಾಲಯ ಇವರುಗಳ ಸಂಯುಕ್...
December 16, 01:04 PM   |   By Admin
ಬಾಲಭವನ ನಿರ್ಮಾಣಕ್ಕೆ ಇಂದು ಭೂಮಿ ಪೂಜೆ
ಬಾಲಭವನ ನಿರ್ಮಾಣಕ್ಕೆ ಇಂದು ಭೂಮಿ ಪೂಜೆಬೆಳಗಾವಿ 16: ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ವಿಶೇಷ ಪ್ರಯತ್ನದಿಂದಾಗಿ ಬೆಳಗಾವಿ ನಗರ ಮಧ್ಯದಲ್ಲೇ ನಿರ್ಮ...
December 16, 12:53 PM   |   By Admin
ಹಬಪ ಕೃಷ್ಣಾ ಮಹಾರಾಜರ ಸುವರ್ಣ ಸ್ಮರಣೋತ್ಸವ; ಧರ್ಮದ ಜ್ಯೋತಿ ನಿರಂತರವಾಗಿ ಬೆಳಗಲು, ಧಾರ್ಮಿಕ ಕಾರ್ಯಕ್ರಮಗಳು ಅವಶ್ಯಕ
ಹಬಪ ಕೃಷ್ಣಾ ಮಹಾರಾಜರ ಸುವರ್ಣ ಸ್ಮರಣೋತ್ಸವ; ಧರ್ಮದ ಜ್ಯೋತಿ ನಿರಂತರವಾಗಿ ಬೆಳಗಲು, ಧಾರ್ಮಿಕ ಕಾರ್ಯಕ್ರಮಗಳು ಅವಶ್ಯಕಕಾಗವಾಡ 16 : ನಿರಂತರವಾಗಿ ಬೆಳಗುವ ಜ್ಯೋತಿಗೆ ಮಧ್ಯೆ-ಮಧ್ಯೆ ಕಾ...
December 16, 12:10 PM   |   By Admin
ನಿಧನವಾರ್ತೆ ಶಶಿಕಲಾ ಜಕಾತಿ
ನಿಧನವಾರ್ತೆ ಶಶಿಕಲಾ ಜಕಾತಿಗುರ್ಲಾಪೂರ(4)ಗ್ರಾಮದ ಶಶಿಕಲಾ ಬಸಪ್ರಭುಜಕಾತಿಇವರು ಶನಿವಾರ ದಿ 14 ರಂದು (56) ನಿಧನರಾದರು ಮೃತರಿಗೆ ಪತಿಒರ್ವ ಪುತ್ರ ಮೂವರು ಪುತ್ರಿಯರು ಮೂಮ್ಮಕಳು ಹಾಗೂ...
December 16, 10:44 AM   |   By Admin
150 ಕೋಟಿ ರೂ. ಆಮಿಷ ಆರೋಪ: ರಾಜ್ಯ ಸರ್ಕಾರ ಸಿಬಿಐಗೆ ವಹಿಸಲಿ
ಬೆಳಗಾವಿ 16: ವಕ್ಫ್ ಆಸ್ತಿ ಕಬಳಿಕೆ ಬಗ್ಗೆ ಮೌನ ವಹಿಸುವಂತೆ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್‌ ಮಾಣಿಪ್ಪಾಡಿ ಅವರಿಗೆ ತಾನು 150 ಕೋಟಿ ರೂ. ಆಮಿಷವೊಡ್ಡಿದ ಬಗ್ಗೆ...
December 16, 10:29 AM   |   By Admin
ಇಂದು ಕೆಎಲ್‌ಇ ಹೇಲ್ತ್‌ ಗೈಡ್ ನೇರ ಫೋನ್‌-ಇನ್ ಕಾರ್ಯಕ್ರಮ
ಇಂದು ಕೆಎಲ್‌ಇ ಹೇಲ್ತ್‌ ಗೈಡ್ ನೇರ ಫೋನ್‌-ಇನ್ ಕಾರ್ಯಕ್ರಮ ಬೆಳಗಾವಿ 16: ಕೆಎಲ್‌ಇ ವೇಣುಧ್ವನಿ 90.4 ಎಫ್‌. ಎಮ್‌. ಕೇಂದ್ರ ಬೆಳಗಾವಿ, ಕೆಎಲ್‌ಇ ಡಾ. ಪ್ರಭಾಕರ ಕೋರೆ ಆಸ್ಪತ್ರ...
December 16, 09:47 AM   |   By Admin

ಇತ್ತೀಚಿನ ಸುದ್ದಿ