ಏರೋ ಇಂಡಿಯಾ ಸ್ಥಳಾಂತರಿಸದಂತೆ ಕನರ್ಾಟಕ ಕಾಂಗ್ರೆಸ್ನಿಂದ ಪತ್ರ
ಬೆಂಗಳೂರು,ಅ.08 :ಬೆಂಗಳೂರಿನಲ್ಲಿ ನಡೆಯಬೇಕಿದ್ದ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಸ್ಥಳಾಂತರ ಯತ್ನಗಳು ನಡೆಯುತ್ತಿರುವ ಹಿನ್ನಲೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗ...
August 08, 03:20 PM   |   By Admin
ಮೆದುಳು ನಿಷ್ಕ್ರಿಯೆಗೊಂಡಿದ್ದ ಯುವಕನ ಮೆದುಳು ತಂದು 13ರ ಬಾಲಕನಿಗೆ ಜೋಡಣೆ
ಬೆಂಗಳೂರು,ಆ.08 (ಹಿ.ಗರದ ಬನ್ನೇರುಘಟ್ಟ ವ್ಯವಸ್ಥೆಯ ಪೋಟರ್ಿಸ್ ಆಸ್ಪತ್ರೆಯಲ್ಲಿ ಹದಿಮೂರು ವರ್ಷ ಹೃದ್ರೋಗಿಗೆ ಬದಲಿ ಹೃದಯದ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಆಂಧ್ರ ಪ್ರದೇಶದ...
August 08, 03:18 PM   |   By Admin
ಇಂದಿರಾ ನೂಯಿ ಜಾಗತಿಕವಾಗಿ ಅತ್ಯಂತ ಪ್ರಭಾವಿ ಮಹಿಳೆ: ಟ್ರಂಪ್
ನ್ಯೂಯಾರ್ಕ, ಅ.08 - ಪೆಪ್ಸಿಕೋ ಕಂಪನಿ ಸಿಇಒ ಸ್ಥಾನದಿಂದ ಹೊರ ನಡಯುತ್ತಿರುವ ಇಂದಿರಾ ನೂಯಿ, ಮಾಸ್ಟರ್ ಕಾಡರ್್ ಚೀಫ್ ಅಜಯ್ ಬಂಗಾ ಸೇರಿದಂತೆ ಇನ್ನಿತರೆ ಕಾಪರ್ೊರೆಟ್ ಕಂಪನಿಗಳ ಬಾಸ್ಗ...
August 08, 03:17 PM   |   By Admin
ಮಲೆನಾಡು, ಕರಾವಳಿ-ಒಳನಾಡಿನಲ್ಲಿ ಮುಂದುವರೆದ ಅಬ್ಬರದ ಮಳೆ
ಮಡಿಕೇರಿ, ಆ.08 ಒದೊಂದು ವಾರದಿಂದ ಜಿಲ್ಲೆಯಲ್ಲಿ ಶಾಂತನಾಗಿದ್ದ ವರುಣ ನಿನ್ನೆಯಿಂದ ಮತ್ತೆ ತನ್ನ ಆರ್ಭಟ ಶುರು ಮಾಡಿದ್ದಾನೆ. ಹವಾಮಾನ ಮುನ್ಸೂಚನೆ ಪ್ರಕಾರ ಇನ್ನು ಮೂನರ್ಾಲ್ಕು ದಿನಗಳ...
August 08, 03:14 PM   |   By Admin
ದೇವೇಗೌಡರು ಪ್ರಧಾನಿಯಾಗಲು ಪ್ರಮುಖ ಕಾರಣರಾಗಿದ್ದ ರಾಜಕಾರಣಿ ಕರುಣಾನಿಧಿ: ಸಿಎಂ
ಬೆಂಗಳೂರು,ಆ.08 ಕಿರುವಾಗಲೇ ದಂತ ಕಥೆಯಂತಿದ್ದ ದಕ್ಷಿಣ ಭಾರತ ಪ್ರಮುಖ ಮುತ್ಸದ್ಧಿ ರಾಜಕಾರಣಿ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರ ನಿಧನಕ್ಕೆ ಮುಖ್ಯಮಂತ್ರಿ ಎಚ್.ಡ...
August 08, 03:11 PM   |   By Admin
ಕಳಸಾ ಬಂಡೂರಿಗೆ ಗೋವಾ ಅಧಿಕಾರಿಗಳ ಭೇಟಿ
ಬೆಳಗಾವಿ 08: ಗೋವಾ ರಾಜ್ಯದ ನೀರಾವರಿ ಇಲಾಖೆ ಸೇರಿ 8 ಜನ ತಂಡದ ಅಧಿಕಾರಿಗಳು ಖಾನಾಪುರ ತಾಲೂಕಿನ ಕಣಕುಂಬಿ ಪ್ರದೇಶದ ಕಳಸಾ ಬಂಡೂರಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿರುವುದು ಬುಧವಾರ ಬ...
August 08, 03:05 PM   |   By Admin
ಮಾಜಿ ಸಚಿವ ತಿಪ್ಪೇಸ್ವಾಮಿ ನಿಧನ
   ಬೆಂಗಳೂರು 08: ಮಾಜಿ ಸಚಿವ, ಚಳ್ಳಕೆರೆ ಕ್ಷೇತ್ರದ ಮೂರು ಬಾರಿಯ ಶಾಸಕ, ವಾಲ್ಮೀಕಿ ಸಮುದಾಯದ ನಾಯಕ ತಿಪ್ಪೇಸ್ವಾಮಿ ಅವರು ಬುಧವಾರ ಬೆಳಗ್ಗೆ ನಗರದ ಕೊಲಂಬಿಯಾ ಏಷಿಯಾ ಆಸ್...
August 08, 03:04 PM   |   By Admin
ತುಂಬಿದ ಹಿಡಕಲ್ ಜಲಾಶಯ: 9,000 ಕ್ಯೂಸೆಕ್ಸ್ ನೀರು ಹೊರಕ್ಕೆ
ಉಳ್ಳಾಗಡ್ಡಿ-ಖಾನಾಪೂರ 08: ಬೆಳಗಾವಿ ಹಾಗೂ ಬಾಗಲಕೋಟ ಜಿಲ್ಲೆಗಳ ಜೀವನಾಡಿಯಾದ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ [ಹಿಡಕಲ್] ರಾಜಾಲಖಮಗೌಡಾ ಜಲಶಯದಿಂದ ಬುಧವಾರ ಸಂಜೆ ಜಲಾಶಯದ ಹತ್...
August 08, 03:02 PM   |   By Admin
ಆಪರೇಷನ್ ಕಮಲದ ಅಗತ್ಯವೇ ಇಲ್ಲ: ಬಿಎಸ್ವೈ
ಬೆಂಗಳೂರು 08: ನಾನು ದೆಹಲಿಗೆ ವರಿಷ್ಠರೊಂದಿಗೆ ತುತರ್ು ಸಭೆಯಲ್ಲಿ ಭಾಗವಹಿಸಲು ತೆರಳಿದ್ದೆ ಹೊರತು ಆಪರೇಷನ್ ಕಮಲ ಮಾಡುವ ಸಲುವಾಗಿ ಅಲ್ಲ. ನಮಗೆ ಆಪರೇಷನ್ ಕಮಲ ಮಾಡುವ ಅಗತ್ಯ ಇಲ್ಲ ಎ...
August 08, 02:58 PM   |   By Admin
ಮಾತೃ ಪಕ್ಷಕ್ಕೆ ಮತ್ತೆ ಮರಳಲು ಸಿದ್ದರಾಮಯ್ಯಗೆ ವಿಶ್ವನಾಥ್ ಆಹ್ವಾನ
ಬೆಂಗಳೂರು 07: ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ ಬಳಿಕ ಜನತಾ ಪರಿವಾರವನ್ನು ಒಗ್ಗೂಡಿಸುವ ಯತ್ನದಲ್ಲಿರುವ ವಿಶ್ವನಾಥ್ ಅವರು, ಕಾಂಗ್ರೆಸ್ ನಾಯಕ ಹಾಗೂ ಮಾಜಿ ಮುಖ...
August 07, 03:43 PM   |   By Admin