ಮಹದಾಯಿ ವಿವಾದ ಬಗೆಹರಿಸದ ಬಿಜೆಪಿ ನಾಯಕರಿಗೆ ಎಚ್ಡಿಕೆ ಟೀಕಿಸುವ ನೈತಿಕತೆ ಇಲ್ಲ: ಕೋನರೆಡ್ಡಿ
ಬೆಳಗಾವಿ 11: ಉತ್ತರ ಕನರ್ಾಟಕದ ಮಹತ್ವ ಯೋಜನೆಯಾಗಿರುವ ಮಹದಾಯಿ ನೀರಿನ ವಿವಾದವನ್ನು ಬಗೆಹರಿಸಲಾಗದ ಬಿಜೆಪಿ ನಾಯಕರಿಗೆ ಜೆಡಿಎಸ್ ಪಕ್ಷ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಟೀ...
August 11, 02:37 PM   |   By Admin
ನಾಟಿ ಮಾಡಿದರಣ್ಣ ಕುಮಾರಣ್ಣ ರೈತರ ಋಣ ತೀರಿಸಲು ನಾನು ಸದಾ ಬದ್ಧ: ಸಿಎಂ
ಮಂಡ್ಯ 11: ರೈತರ ಋಣ ತೀರಿಸಲು ನಾನು ಸದಾ ಬದ್ದನಾಗಿದ್ದೇನೆ, ಗೌರಿ ಗಣೇಶ ಹಬ್ಬದೊಳಗಾಗಿ ನಾಡಿನ ಆರೂವರೆ ಕೋಟಿ ಜನರಿಗೂ ಸಿಹಿ ಸುದ್ದಿ ನೀಡುತ್ತೇನೆ ಎಂದು ಮುಖ್ಯಮಂತ್ರಿ ಕುಮಾರ ಸ್ವಾಮ...
August 11, 02:32 PM   |   By Admin
ಮಕ್ಕಳಿಂದ ಬೈಕ್, ಶೌಚಾಲಯ ಸ್ವಚ್ಛ ಮಾಡಿಸಿದ ಶಿಕ್ಷಕ: ವಿಡಿಯೋ ವೈರಲ್
ಬೆಳಗಾವಿ: ಸಕರ್ಾರಿ ಶಾಲೆಯ ಮುಖ್ಯ ಶಿಕ್ಷಕರೊಬ್ಬರು ಮಕ್ಕಳಿಗೆ ಪಾಠ ಹೇಳಿಕೊಡುವ ಬದಲು ಅವರಿಂದ ಶೌಚಾಲಯ ಹಾಗೂ ತನ್ನ ಬೈಕ್ ಸ್ವಚ್ಛಗೊಳಿಸಿದ ಅಮಾನವೀಯ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ...
August 10, 03:08 PM   |   By Admin
ಸಾಂಬ್ರಾಕ್ಕೆ ಬಂದಿಳಿಯಿತು ಏರ್ಬಸ್
ಬೆಳಗಾವಿ : ಇಲ್ಲಿನ ಸಾಂಬ್ರಾ ವಿಮಾನ ನಿಲ್ಧಾಣದ ಅಭಿವೃದ್ದಿ ಸೇರಿದಂತೆ ರನ್ವೇ ಅಗಲೀಕರಣ ಮಾಡಿದ ನಂತರ ಮೊದಲ ಬಾರಿಗೆ 140 ಪ್ರಯಾಣಿಕರನ್ನು ಹೊತ್ತು ಸಾಗುವ ಸಾಮಥ್ರ್ಯದ ಏರ್ಬಸ್ (ವಿಮಾ...
August 10, 03:07 PM   |   By Admin
ಎಲ್ಲ ಅಕ್ರಮ ವಲಸಿಗರ ಗಡೀಪಾರಿಗೆ ಸಿದ್ಧ: ಪರಮ್
ಬೆಂಗಳೂರು: ಕನರ್ಾಟಕದಲ್ಲಿ ವಾಸಿಸುತ್ತಿರುವ ಎಲ್ಲಾ ಅಕ್ರಮ ವಲಸಿಗರನ್ನು ರಾಜ್ಯದಿಂದ ಗಡೀಪಾರು ಮಾಡಲಾಗುತ್ತದೆ.ಎಂದು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ತಿಳಿಸಿದ್ದಾರೆ. ಆಯಾ ದೇಶದ ರಾ...
August 10, 03:06 PM   |   By Admin
ಹೊಲದಲ್ಲಿ ನಾಟಿ ಮಾಡುವರಿಂದು ಕುಮಾರಣ್ಣ
ಮೈಸೂರು: ಮಂಡ್ಯ ಜಿಲ್ಲೆಯ ಸೀತಾಪುರ ಗ್ರಾಮದಲ್ಲಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಹಳ್ಳಿ ಗೆಟಪ್ ಧರಿಸಿ ಶನಿವಾರ ಭತ್ತ ನಾಟಿ ಮಾಡಲಿದ್ದಾರೆ.  ರೈತರಿಗೆ  ಆತ್ಮಹತ್ಯೆ ಮಾಡಿಕ...
August 10, 03:02 PM   |   By Admin
ಇಂದು ವರ್ಷದ 3ನೇ ಸೂರ್ಯ ಗ್ರಹಣ, ಭಾರತದಲ್ಲಿ ಕಾಣಲ್ಲ
ಬೆಂಗಳೂರು 10: ಜಗವನ್ನು ಬೆಳಗುವ ಸೂರ್ಯ ನಾಳೆ ಕೆಲಕಾಲ ಮಂಕಾಗಲಿದ್ದು, ಭಾಗಶಃ ಸೂರ್ಯ ಗ್ರಹಣ ಕಂಡುಬರಲಿದೆ. ಇದು ಈ ವರ್ಷದ ಮೂರನೇ ಸೂರ್ಯ ಗ್ರಹಣವಾಗಿದೆ.  ಈ ಹಿಂದೆ ಕಳೆದ ಫೆಬ್...
August 10, 03:00 PM   |   By Admin
ಸಮ್ಮಿಶ್ರ ಸಕರ್ಾರ ನಡೆಸೋದು ತುಂಬಾ ಕಷ್ಟ: ಡಿಸಿಎಂ
ತುಮಕೂರು 09: ಸಮ್ಮಿಶ್ರ ಸರಕಾರ ನಡೆಸುವುದು ಕಠಿಣ ತುಂಬಾ ಕಷ್ಟದ ಕೆಲಸ. ಆದರೂ ರಾಜ್ಯದ ಜನರ ಒಳಿತಿಗಾಗಿ ನೋವುಗಳನ್ನು ನುಂಗಿಕೊಂಡು ಕೆಲಸ ಮಾಡುತ್ತಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡ...
August 09, 02:50 PM   |   By Admin
3 ಮಹಾನಗರ ಪಾಲಿಕೆಗೆ ಆ.31ಕ್ಕೆ ಮತದಾನ
ಬೆಂಗಳೂರು 09: ಮೈಸೂರು, ಶಿವಮೊಗ್ಗ ಹಾಗೂ ತುಮಕೂರು ಸೇರಿ ಮೂರು ಮಹಾನಗರ ಪಾಲಿಕೆಗಳ ಮೀಸಲಾತಿ, ಕ್ಷೇತ್ರ ಪುನರ್ ವಿಂಗಡಣೆ ಪ್ರಶ್ನಿಸಿ ಸಲ್ಲಿಸಿದ್ದ ರಿಟ್ ಅಜರ್ಿಯನ್ನು ಹೈಕೋಟರ್್ ಗುರ...
August 09, 02:48 PM   |   By Admin
ನಾನು ಹಣದ ಗಿಡ ನೆಟ್ಟಿಲ್ಲ ನನ್ನ ಕಷ್ಟ ನನಗೇ ಗೊತ್ತು: ಸಿಎಂ
ಬೆಂಗಳೂರು 09: ಸಾಲ ಮನ್ನಾ ವಿಚಾರವಾಗಿ ನಾನು ಹುಡುಗಾಟಿಕೆ ಮಾಡುತ್ತಿಲ್ಲ. ನನ್ನ ಕಷ್ಟ ನನಗೇ ಗೊತ್ತು. ಅದನ್ನು ಯಾರಿಗೂ ಹೇಳುವ ಹಾಗಿಲ್ಲ ಎಂದು ಸಿಎಂ ಕುಮಾರಸ್ವಾಮಿ ತಮ್ಮ ಅಸಹಾಯಕತೆ ...
August 09, 02:40 PM   |   By Admin