ವಾಜಪೇಯಿ ನಿಧನ ದೇಶಕ್ಕೆ ಅಪಾರ ನಷ್ಟ: ನಿವೃತ್ತ ಲೋಕಾಯುಕ್ತ ನ್ಯಾಯಮೂತರ್ಿ ಸಂತೋಷ್ ಹೆಗಡೆ
ಬೆಂಗಳೂರು,ಆ.18- ದೇಶ ಕಂಡ  ಅತ್ಯಂತ ಧೀಮಂತ ರಾಜಕಾರಣಿ, ಅಜಾತ ಶತ್ರು, ಭಾರತ ರತ್ನ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನ ದೇಶಕ್ಕೆ ಅಪಾರ ನಷ್ಟ  ಎಂದು ನಿವೃ...
August 18, 03:00 PM   |   By Admin
ಒಂದು ಲಕ್ಷ ಪುಸ್ತಕ ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಹಸ್ತಾಂತರ
ಬೆಂಗಳೂರು,ಆ.18- ಮಾರಾಟ ವಾಗದೆ ಉಳಿದಿರುವ ಒಂದು ಲಕ್ಷ ಪುಸ್ತಕವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಡಾ.ಜಯಮಾಲ ಇಂದು ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಹಸ್ತಾಂತರಿಸಿದರು.&n...
August 18, 02:59 PM   |   By Admin
ಪ್ರವಾಹ ಪೀಡಿತ ಪರಿಸ್ಥಿತಿಗಳ ದೈನಂದಿನ ಪರಿಸ್ಥಿತಿಯ ಅವಲೋಕನಕ್ಕಾಗಿ ಸಮಿತಿ ರಚನೆ
ಬೆಂಗಳೂರು, ಆ.18- ಅತಿವೃಷ್ಟಿ, ಪ್ರವಾಹ ಪೀಡಿತ ಪರಿಸ್ಥಿತಿಗಳ ದೈನಂದಿನ ಪರಿಸ್ಥಿತಿಯ ಅವಲೋಕನಕ್ಕಾಗಿ ಮುಖ್ಯ ಕಾರ್ಯದಶರ್ಿ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಮಿತಿ ರಚಿಸಲಾಗಿದೆ ಎಂದು ಮ...
August 18, 02:57 PM   |   By Admin
ಮಳೆ ಆರ್ಭಟಕ್ಕೆ ನೆಲಕಚ್ಚಿದ ಕಾಫಿ, ಕಾಳುಮೆಣಸು, ಅಡಿಕೆ ಬೆಳೆ
ಬೆಂಗಳೂರು, ಆ.18- ಚಿಕ್ಕಮಗಳೂರಿನಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದ ಕಾಫಿ, ಕಾಳುಮೆಣಸು, ಅಡಿಕೆ ಬೆಳೆ ಸಂಪೂರ್ಣ ನೆಲಕಚ್ಚಿದೆ. ಹಸಿರುಸೇನೆ...
August 18, 02:55 PM   |   By Admin
ಪ್ರಕರಣಗಳಲ್ಲಿ ವಶಪಡಿಸಿಕೊಂಡಿರುವ 42 ವಾಹನಗಳ ಬಹಿರಂಗ ಹರಾಜು
ಬೆಂಗಳೂರು, ಆ.18- ವಿಜಯನಗರ ಪೊಲೀಸರು ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ವಶಪಡಿಸಿಕೊಂಡಿರುವ 42 ವಾಹನಗಳನ್ನು ನಾಳೆ (ಆ.19) ಬಹಿರಂಗ ಹರಾಜು ಮಾಡಲಾಗುತ್ತಿದೆ. ಈ ವಾಹನಗಳ ವಾರಸುದಾ...
August 18, 02:54 PM   |   By Admin
ವರುಣನ ಅವಕೃಪೆಗೆ ಗುರಿಯಾದ ಕಡೂರು ತಾಲೂಕು
ಕಡೂರು:  ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದೆ.ಆದರೆ ತಾಲೂಕಿನ ಬಯಲು ಸೀಮೆ ಎಂದೇ ಕರೆಸಿಕೊಳ್ಳುವ ಕಡೂರು ತಾಲೂಕಿನಲ್ಲಿ ಮಳೆಯ ಅಬ್ಬರವ...
August 18, 02:53 PM   |   By Admin
ಬಾಗಲಕೋಟ ಜಿಲ್ಲೆಗೆ ಪುರಪ್ರವೇಶ ಮಾಡಿದ ಆದಿಚುಂಚನಗಿರಿ ಶ್ರೀ ನಿರ್ಮಲಾನಂದನಾಥ ಸ್ವಾಮಿಗಳಿಗೆ ಭಕ್ತರಿಂದ ಅದ್ಧೂರಿಯ ಸ್ವಾಗತ
ಬಾಗಲಕೋಟ 15 ರಾಜ್ಯದಲ್ಲಿಯೇ ಪ್ರತಿಷ್ಠಿತ ಮಠಗಳಲ್ಲಿ ಒಂದಾದ ಆದಿ ಚುಂಚನಗಿರಿ ಮಠದ ಜಗದ್ಗುರುಗಳಾದ ಶ್ರೀ ನಿರ್ಮಲಾನಂದನಾಥ ಶ್ರೀಗಳು ಬಾಗಲಕೋಟ ಜಿಲ್ಲೆಗೆ ಪೊಉರ ಪ್ರವೇಶ ಮಾಡಿದಾಗ ಸೀಮೀ...
August 18, 02:52 PM   |   By Admin
ಪುಟ್ಟಪತರ್ಿ ಸಾಯಿಬಾಬಾ ಭಕ್ತರಾಗಿದ್ದ ಅಟಲ್ ಬಿಹಾರಿ ವಾಜಪೇಯಿ
ಬೆಂಗಳೂರು: ದೆಹಲಿಯಲ್ಲಿ ಪಕ್ಷದ ನಾಲ್ಕನೆ ಸಭೆ ಮುಗಿಸಿ ಹೊರಟ ಆ ನಾಯಕನಿಗೆ ಮಾಮೂಲಿ ಸಮಸ್ಯೆ ಎದುರಾಯಿತು. ಅಕ್ಕಪಕ್ಕದ ತಾಲೂಕಿನ ಪಕ್ಷದ ನಾಯಕರು ತಮ್ಮ ಊರಿಗೂ ಬಂದು ಅಲ್ಲಿಯೂ ಜನರನ್ನು...
August 17, 02:45 PM   |   By Admin
ರಕ್ತದಲ್ಲಿ ಅಟಲ್ಜೀ ಭಾವಚಿತ್ರ ಬಿಡಿಸಿ ಶ್ರದ್ಧಾಂಜಲಿ
ಜಮಖಂಡಿ 17: ಅಜಾತಶತ್ರು, ಶಿಕ್ಷಣ ಪ್ರೇಮಿ ಅಟಲ್ ಬಿಹಾರಿ ವಾಜಪೇಯಿಯವರ ಭಾವಚಿತ್ರವನ್ನು ತಮ್ಮ ರಕ್ತದಲ್ಲಿ ಬಿಡಿಸಿ ವಿಭಿನ್ನ ರೀತಿಯಲ್ಲಿ ಕಲಾ ಶಿಕ್ಷಕರೊಬ್ಬರು ಶ್ರದ್ಧಾಂಜಲಿ ಅಪರ್ಿಸ...
August 17, 02:42 PM   |   By Admin
ಪ್ರಕೃತಿ ವಿಕೋಪಕ್ಕೆ ಕೊಡಗು ತತ್ತರ ಕುಸಿಯುತ್ತಿವೆ ಬೆಟ್ಟಗಳು, ಕೊಡಗು-ಮಂಗಳೂರು ಹೆದ್ದಾರಿ ಬಂದ್
ಬೆಂಗಳೂರು 17: ಮಳೆಯ ಆರ್ಭಟಕ್ಕೆ ಕೊಡಗು ಜಿಲ್ಲೆ ಭಾರೀ ಸಂಕಷ್ಟಕ್ಕೆ ಸಿಲುಕಿದ್ದು, ಎಲ್ಲೆಂದರಲ್ಲಿ ಬೆಟ್ಟಗಳು ಕುಸಿದು ಬೀಳುತ್ತಿರುವ ಪರಿಣಾಮ ಸಾವಿರಾರು ಜನರು ತಮ್ಮ ತಮ್ಮ ಮನೆಗಳನ್ನ...
August 17, 02:10 PM   |   By Admin