ಕ್ರಿಸ್ತ ಜಯಂತಿಗೆ ನಾಡಿನ ಗಣ್ಯರ ಶುಭಾಶಯ
ಬೆಂಗಳೂರು, ಡಿ. 25 ಕ್ರಿಸ್ತ ಜಯಂತಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ವಿಪಕ್ಷ ನಾಯಕ  ಸಿದ್ದರಾಮಯ್ಯ, ಸಂಸದ ಪ್ರಜ್ವಲ್‌ ರೇವಣ್...
December 25, 10:29 AM   |   By Admin
ಮಂಗಳೂರು ಗಲಭೆಯ ಹಿಂದಿರುವುದು ಷಡ್ಯಂತ್ರ ಮತ್ತು ಪಿತೂರಿ: ಯಡಿಯೂರಪ್ಪ
ಮಂಗಳೂರು, ಡಿ‌. 25 ಮಂಗಳೂರಿನಲ್ಲಿ ನಡೆದ ಗಲಭೆಯ ಹಿಂದೆ ಇರುವುದು ವ್ಯವಸ್ಥಿತ ಷಡ್ಯಂತ್ರ ಮತ್ತು ಪಿತೂರಿ  ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.ಸುದ್ದಿಗಾರರೊ...
December 25, 10:27 AM   |   By Admin
ಕಮ್ಯೂನಿಸ್ಟ್ ಪಕ್ಷದ ಕಚೇರಿ ಎದುರು ನಿಲ್ಲಿಸಿದ್ದ ಬೈಕ್ ಗಳಿಗೆ ಬೆಂಕಿ; ಪ್ರತೀಕಾರಕ್ಕಾಗಿ ಕೃತ್ಯ ಶಂಕೆ
ಬೆಂಗಳೂರು, ಡಿ 25, ನಗರದ ಕಮ್ಯೂನಿಸ್ಟ್‌ ಪಕ್ಷದ ಕಚೇರಿ ಎದುರು ನಿಲ್ಲಿಸಿದ ಬೈಕ್ ಗಳಿಗೆ ಬೆಂಕಿ ಹಚ್ಚಿ, ಕಿಡಿಗೇಡಿಗಳು ಪರಾರಿಯಾಗಿರುವ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ. ನಿನ್ನ...
December 25, 10:25 AM   |   By Admin
ಪೇಜಾವರ ಶ್ರೀಗಳ ಆರೋಗ್ಯ ಸ್ಥಿರ, ಚಿಕಿತ್ಸೆಗೆ ಸ್ಪಂದನೆ
ಉಡುಪಿ, ಡಿಸೆಂಬರ್ 25,ಕಳೆದ ಕೆಲ ದಿನಗಳಿಂದ ಮಣಿಪಾಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪೇಜಾವರ ಶ್ರೀಗಳ ಆರೋಗ್ಯ ಸದ್ಯ ಸ್ಥಿರವಾಗಿದ್ದು, ಚಿಕಿತ್ಸೆಗೆ ಸ್ಪಂದಿ...
December 25, 10:18 AM   |   By Admin
ಸಮಸ್ತ ಕನ್ನಡಿಗರಿಗೆ ಯಕ್ಷಗಾನ ಮೆಚ್ಚಿಸಲು ಬಾ.ಸಾಮಗ ಕರೆ
ಉಡುಪಿ : ಕಳೆದ ಶತಮಾನಗಳಲ್ಲಿ ಹಲವಾರು ಬದಲಾವಣೆಗಳಾಗಿ ಇದೀಗ ಯಕ್ಷಗಾನ ವಿಶ್ವಮಟ್ಟದಲ್ಲಿ ಪ್ರದಶರ್ಿತವಾಗುತ್ತಿದ್ದು ಯಕ್ಷಗಾನದ ಸುವರ್ಣಯುಗವೆನಿಸಿಕೊಂಡಿದ್ದರೂ ಕರಾವಳಿಯವರು ಮಾತ್ರ ಮನವ...
December 24, 03:33 PM   |   By Admin
ಕಲ್ಲು ತೂರಾಟಕ್ಕೆ ತಂದ ವಾಹನಗಳ ವಿಡಿಯೋ ಮಂಗಳೂರಿನ ಗಲಭೆಯದೋ? ಅಥವಾ ಬೇರೆಡೆಯದೋ? :ಹೆಚ್.ಡಿ.ಕುಮಾರಸ್ವಾಮಿ
ಬೆಂಗಳೂರು, ಡಿ 24 - ಮಂಗಳೂರಿನ ಪ್ರತಿಭಟನೆ ವೇಳೆ ಸೈಜುಗಲ್ಲುಗಳನ್ನು ಹೊತ್ತು ತಂದ ವಿಡಿಯೋಗಳನ್ನು ಇಷ್ಟೊಂದು ತಡವಾಗಿ ಬಿಡುಗಡೆಗೊಳಿಸುತ್ತಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಜೆಡಿಎಸ್ ...
December 24, 03:09 PM   |   By Admin
ಮಂಗಳೂರು ಹಿಂಸಾಚಾರ, ಎನ್ ಐ ಎ ತನಿಖೆಗೆ ಒಪ್ಪಿಸಲು ವಿ ಹೆಚ್ ಪಿ ಆಗ್ರಹ
ಮಂಗಳೂರು, ಡಿ 24- ಬಂದರು  ನಗರಿ  ಮಂಗಳೂರಿನಲ್ಲಿ  ಡಿಸೆಂಬರ್ 19 ರಂದು   ನಡೆದ ಹಿಂಸಾಚಾರ  ಹಾಗೂ  ಪೊಲೀಸರು  ಹಾರಿಸಿ ಗುಂಡಿಗೆ&nbs...
December 24, 02:59 PM   |   By Admin
ಡಿ.26ರಂದು ಲಾಲ್ ಬಾಗ್ ನಲ್ಲಿ ಸೂರ್ಯಗ್ರಹಣ ವೀಕ್ಷಣೆಗೆ ವಿಶೇಷ ವ್ಯವಸ್ಥೆ
ಬೆಂಗಳೂರು, ಡಿ.24- ಗ್ರಹಣಗಳ ಕುರಿತು ಜನರಲ್ಲಿರುವ ಮೂಢ ನಂಬಿಕೆಗಳನ್ನು ನಿವಾರಿಸಲುಸಲು ಡಿ.26ಕ್ಕೆ ಬೆಂಗಳೂರಿನ ಲಾಲ್ ಬಾಗ್ ಬಂಡೆಯ ಬಳಿ ಸೂರ್ಯಗ್ರಹಣ ವೀಕ್ಷಣೆ, ಸಂವಾದ ಹಾಗೂ ಉಪಹಾರ ...
December 24, 02:34 PM   |   By Admin
ಕೆಪಿಸಿಸಿ ಸಾರಥ್ಯಕ್ಕೆ ಶಿವಕುಮಾರ್, ಹರಿಪ್ರಸಾದ್, ಕೆ.ಎಚ್. ಮುನಿಯಪ್ಪ ಹೆಸರು ಶಿಫಾರಸ್ಸು
ಬೆಂಗಳೂರು,ಡಿ 24- ರಾಜ್ಯದ 15 ಕ್ಷೇತ್ರಗಳ ವಿಧಾನಸಭೆ ಉಪ ಚುನಾವಣೆ ಸೋಲಿನ ಬಳಿಕ ಪಕ್ಷದ ಸ್ಥಿತಿಗತಿ ಅವಲೋಕನಕ್ಕಾಗಿ ರಾಜ್ಯಕ್ಕೆ ಆಗಮಿಸಿದ್ದ ಎಐಸಿಸಿ ವರಿಷ್ಠ ಮಧುಸೂಧನ್ ಮಿಸ್ತ್ರಿ ನೇ...
December 24, 02:29 PM   |   By Admin
ಬಿಜೆಪಿ ಪಂಚರ್ ಅಂಗಡಿ' ತೆರೆದು ಕಮಲ ನಾಯಕರ ವಿರುದ್ಧ ಕಾಂಗ್ರೆಸ್ ವಿನೂತನ ಪ್ರತಿಭಟನೆ
ಬೆಂಗಳೂರು,ಡಿ 24- ಪೌರತ್ವ ಕಾಯ್ದೆ ವಿಷಯದಲ್ಲಿ ನಡೆಯುತ್ತಿರುವ ಹಾಗು ವಿರೋಧಿ ಪ್ರತಿಭಟನೆಗಳಲ್ಲಿ ಪ್ರಚೋದನಕಾರಿ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಕನರ್ಾಟಕ ಪ್ರದೇಶ ಕಾಂಗ್ರೆ...
December 24, 02:24 PM   |   By Admin

ಇತ್ತೀಚಿನ ಸುದ್ದಿ