ವಿಶ್ವಕಪ್ ಸಮರ: ಹೆಚ್ಚುವರಿ ಆಟಗಾರರಾಗಿ ರಿಷಬ್, ಅಂಬಟಿ
ಟೀಂ ಇಂಡಿಯಾದ  ಯುವ ವಿಕೆಟ್ ಕೀಪರ್  ರಿಷಬ್  ಪಂತ್  ಮತ್ತು  ಸ್ಫೋಟಕ ಬ್ಯಾಟ್ಸ್ ಮನ್  ಅಂಬಟಿ ರಾಯ್ಡು  ಅವರನ್ನ  ವಿಶ್ವಕಪ್ಗೆ ...
April 17, 02:54 PM   |   By Admin
ಮಾಂಟೆ-ಕಾರ್ಲೋ ಮಾಸ್ಟರ್ : ಮೂರನೇ ಸುತ್ತಿಗೆ ಪ್ರವೇಶಿಸಿದ ಜೊಕೊವಿಚ್
ಪ್ಯಾರಿಸ್, ಏ 17 (ಕ್ಸಿನುವಾ) ಜರ್ಮನಿಯ ಫಿಲಿಪ್ ಕೊಹ್ಲ್ ಸ್ಕ್ರೀಬರ್ ಅವರ ವಿರುದ್ಧ ತೀವ್ರ ಪೈಪೋಟಿ ಎದುರಿಸಿದ ವಿಶ್ವ ಅಗ್ರ ಟೆನಿಸ್ ತಾರೆ ನೊವಾಕ್ ಜೊಕೊವಿಚ್ಗೆ ಅಂತಿಮವಾಗಿ ಜಯ ಸಾಧಿ...
April 17, 02:28 PM   |   By Admin
ವೆಸ್ಟ್ ಇಂಡೀಸ್ ತಂಡಕ್ಕೆ ರಾಮ್ನರೇಶ್ ಸರ್ವಣ್ ಮೆಂಟರ್
ದುಬೈ, ಏ 17  ಇಂಗ್ಲೆಂಡ್ನಲ್ಲಿ ಮೇ 30 ರಿಂದ ಆರಂಭವಾಗುವ ಐಸಿಸಿ ವಿಶ್ವಕಪ್ ಪೂರ್ವಾಭ್ಯಾಸ ಪಂದ್ಯದಲ್ಲಿ ತೊಡಗಿರುವ ವೆಸ್ಟ್ ಇಂಡೀಸ್ ತಂಡಕ್ಕೆ ಮಾಜಿ ಬ್ಯಾಟ್ಸ್ಮನ್ ರಾಮ್ನರ...
April 17, 02:15 PM   |   By Admin
ಚಾಂಪಿಯನ್ಸ್ ಲೀಗ್: ನಾಲ್ಕು ವರ್ಷಗಳ ಬಳಿಕ ಸೆಮಿಫೈನಲ್ ತಲುಪಿದ ಬಾರ್ಸಲೊನಾ
ಬಾರ್ಸಲೊನಾ  , ಏ 17  ವಿಶ್ವ ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿ ಗಳಿಸಿದ ಎರಡು ಗೋಲುಗಳ ನೆರವಿನಿಂದ ಬಾರ್ಸಲೊನಾ  ತಂಡ, ಚಾಂಪಿಯನ್ಸ್ ಲೀಗ್ ಕ್ವಾರ್ಟರ್ ...
April 17, 11:26 AM   |   By Admin
ಮೊಂಟೆ-ಕಾರ್ಲೋ ಮಾಸ್ಟರ್ಸ್ : ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿ ನಡಾಲ್
ಪ್ಯಾರಿಸ್, ಏ 16 (ಕ್ಸಿನುವಾ) ಮೊಂಟೆ-ಕಾರ್ಲೋ  ಮಾಸ್ಟರ್ಸ ಟೋರ್ನಿ   ಉತ್ತಮ ಪ್ರದರ್ಶನ ತೋರುತ್ತೇನೆಂಬ ವಿಶ್ವಾಸವಿದೆ ಎಂದು ಸ್ಪೇನ್ ಟೆನಿಸ್ ಸ್ಟಾರ್ ರಾಫೆಲ್...
April 16, 01:25 PM   |   By Admin
ಐಸಿಸಿ ವಿಶ್ವಕಪ್: 15 ಆಟಗಾರರ ಬಾಂಗ್ಲದೇಶ ಕ್ರಿಕೆಟ್ ತಂಡ ಪ್ರಕಟ
ದುಬೈ, ಏ 16  ಇಂಗ್ಲೆಂಡ್ನಲ್ಲಿ ನಡೆಯುವ ಐಸಿಸಿ ವಿಶ್ವಕಪ್ಗೆ 15 ಆಟಗಾರರ ಬಾಂಗ್ಲಾದೇಶ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದೆ. ಕಳೆದ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಅ...
April 16, 12:24 PM   |   By Admin
ಹಿರೋ ಸೂಪರ್ ಕಪ್: ಚೆನ್ನೈ ಸಿಟಿ ಸೋಲಿಸಿ ಫೈನಲ್ ತಲುಪಿದ ಗೋವಾ ಎಫ್ಸಿ
ಭುವನೇಶ್ವರ್, ಏ 10  ಅದ್ಭುತ ಪ್ರದರ್ಶನ ತೋರಿದ ಗೋವಾ ಫುಟ್ಬಾಲ್ ಕ್ಲಬ್ ತಂಡ, 2018-19ನೇ ಸಾಲಿನ ಐ-ಲೀಗ್ ಚಾಂಪಿಯನ್ ಚೆನ್ನೈ ಸಿಟಿ ವಿರುದ್ಧ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಗೆ...
April 10, 02:42 PM   |   By Admin
ಐಪಿಎಲ್ ನಲ್ಲಿ ಇತಿಹಾಸ ಸೃಷ್ಟಿಸಿದ ಚೆನ್ನೈ ತಂಡದ ದೀಪಕ್ ಚಹಾರ್
ಚೆನ್ನೈ, ಏ 10 ಚೆನ್ನೈ ಸೂಪರ್ ಕಿಂಗ್ಸ್ ತಂಡದ ವೇಗದ ಬೌಲರ್ ದೀಪಕ್ ಚಹಾರ್ ಅವರು ಅತಿ ಹೆಚ್ಚು ಚುಕ್ಕಿ ಎಸೆತಗಳನ್ನು ಎಸೆಯುವ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ನೂತನ ದಾಖಲೆ ಮಾಡ...
April 10, 02:29 PM   |   By Admin
ಸತತ ಮೂರನೇ ಬಾರಿ "ವಿಶ್ವದ ಮುಂಚೂಣಿ ಕ್ರಿಕೆಟಿಗ" ಗೌರವಕ್ಕೆ ಭಾಜನರಾದ ಕೊಹ್ಲಿ
ದುಬೈ, ಏ.10 ಕಳೆದ 2018ರ ಆವೃತ್ತಿಯಲ್ಲಿ ಅಮೋಘ ಪ್ರದರ್ಶನ ತೋರಿದ ಹಿನ್ನೆಲೆಯಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರು, ವಿಸ್ಡನ್ ಕ್ರಿಕೆಟರ್ಸ ನೀಡುವ  ವಿಶ್ವದ ಮುಂಚೂಣಿ ...
April 10, 01:34 PM   |   By Admin
ಫಿರೋಜ್ ಶಾ ಕೋಟ್ಲಾ ಪಿಚ್ ಬಗ್ಗೆ ಪಾಂಟಿಂಗ್ ಹೇಳಿದ್ದೇನು?
ನವದೆಹಲಿ, ಏ 5  ಫಿರೋಜ್ ಶಾ ಕೋಟ್ಲಾ ಪಿಚ್ ಅತ್ಯಂತ ಕಳಪೆಯಿಂದ ಕೂಡಿದೆ ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ತರಬೇತುದಾರ ರಿಕಿ ಪಾಂಟಿಂಗ್ ಪಿಚ್ ಕ್ಯೂರೆಟರ್ ವಿರುದ್ಧ ಕಿಡಿಕಾರಿದ್...
April 05, 01:09 PM   |   By Admin

ಇತ್ತೀಚಿನ ಸುದ್ದಿ