ವಿಶ್ವಕಪ್ ನಂತರ ಏಕದಿನ ಮಾದರಿ ಕ್ರಿಕೆಟ್ಗೆ ಗೇಲ್ ವಿದಾಯ
ಜಮೈಕಾ, ಫೆ.18 (ಯುಎನ್ಐ) ವೆಸ್ಟ್ ಇಂಡೀಸ್ ನ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ 2019ರಲ್ಲಿ ಇಂಗ್ಲೆಂಡ್ ನಲ್ಲಿ ನಡೆಯಲಿರುವ ವಿಶ್ವಕಪ್ ನಂತರ ಅಂತಾರಾಷ್ಟ್ರೀಯ ಏಕದಿನ ಮಾದರಿಯ ಕ್ರ...
February 18, 03:51 PM   |   By Admin
ನ್ಯೂಜಿಲೆಂಡ್ಗೆ ಮೊದಲ ಜಯ
ನೇಪಿಯರ್, ಫೆ 13 (ಯುಎನ್ಐ) ಮಾಟರ್ಿನ್ ಗುಪ್ಟಿಲ್ (117* ರನ್, 116 ಎಸೆತಗಳು) ಅವರ ವೃತ್ತಿ ಜೀವನದ 15ನೇ ಶತಕದ ನೆರವಿನಿಂದ ನ್ಯೂಜಿಲೆಂಡ್, ಮೊದಲ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶದ ...
February 13, 03:47 PM   |   By Admin
ಇಂಗ್ಲೆಂಡ್ಗೆ ವೆಸ್ಟ್ ಇಂಡೀಸ್ ವಿರುದ್ಧ 232 ರನ್ಗಳ ಜಯ
ಸೇಂಟ್ ಲೂಸಿಯಾ, ಫೆ 13 (ಯುಎನ್ಐ) ಸತತ ಎರಡು ಪಂದ್ಯಗಳಿಂದ ಸೋಲು ಅನುಭವಿಸುವ ಮೂಲಕ ಸರಣಿ ಕೈ ಚೆಲ್ಲಿಕೊಂಡಿದ್ದ ಇಂಗ್ಲೆಂಡ್, ಮೂರನೇ ಹಾಗೂ ಕೊನೆಯ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ...
February 13, 03:47 PM   |   By Admin
ಟಿ-20 ಕದನ: ಇಂದು ಭಾರತ-ನ್ಯೂಜಿಲೆಂಡ್ ಫೈನಲ್ ಫೈಟ್
ಹ್ಯಾಮಿಲ್ಟನ್, ಫೆ 9 (ಯುಎನ್ಐ) ಕಳೆದ ಪಂದ್ಯದಲ್ಲಿ ಏಳು ವಿಕೆಟ್ಗಳಿಂದ ಜಯ ಸಾಧಿಸಿರುವ ಭಾರತ ತಂಡ, ನಾಳೆ ನಡೆಯುವ ಅಂತಿಮ ಕದನದಲ್ಲಿ ಗೆದ್ದು ಚುಟುಕು ಸರಣಿ ವಶಪಡಿಸಿಕೊಳ್ಳುವ ಹೊಸ್ತಿಲ...
February 09, 03:53 PM   |   By Admin
ಚುಟುಕು ಸರಣಿ ವಶಪಡಿಸಿಕೊಂಡ ಕಿವಿಸ್
ಆಕ್ಲೆಂಡ್,  ಫೆ 8 (ಯುಎನ್ಐ) ತೀವ್ರ ಕುತೂಹಲ ಕೆರಳಿಸಿದ ಎರಡನೇ ಟಿ-20 ಪಂದ್ಯದಲ್ಲಿ ನ್ಯೂಜಿಲೆಂಡ್ ಮಹಿಳಾ ತಂಡ, ಕೊನೆಯ ಎಸೆತದಲ್ಲಿ ಭಾರತದ ವಿರುದ್ಧ ಜಯ ಸಾಧಿಸಿತು. ಇದರೊಂದಿಗೆ...
February 08, 03:54 PM   |   By Admin
ರೋಹಿತ್ ದಾಖಲೆ: ಪಂದ್ಯ ಗೆದ್ದು ಸರಣಿ ಉಳಿಸಿಕೊಂಡ ಭಾರತ
ಆಕ್ಲೆಂಡ್, ಫೆ 8 (ಯುಎನ್ಐ)  ಕೃನಾಲ್ ಪಾಂಡ್ಯ(28 ಕ್ಕೆ 3)  ಸ್ಪಿನ್ ಮೋಡಿ ಹಾಗೂ ರೋಹಿತ್ ಶಮರ್ಾ (50 ರನ್, 31 ಎಸೆತಗಳು) ಮತ್ತು ರಿಷಭ್ ಪಂತ್(40 ರನ್, 28 ಎಸೆತಗಳು) ಅ...
February 08, 03:52 PM   |   By Admin
ಎರಡನೇ ಬಾರಿ ವಿದರ್ಭ ಮುಡಿಗೆ ರಣಜಿ ಟ್ರೋಫಿ
ನಾಗ್ಪುರ, ಫೆ 7 (ಯುಎನ್ಐ) ತೀವ್ರ ಕುತೂಹಲ ಕೆರಳಿಸಿದ 2018-19ರ ಆವೃತ್ತಿಯ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ವಿದರ್ಭ ತಂಡ, ಸೌರಾಷ್ಟ್ರದ ವಿರುದ್ಧ 78 ರನ್ಗಳಿಂದ ಜಯ ಸಾಧಿಸಿ ಸತತ ಎ...
February 07, 03:26 PM   |   By Admin
ಎರಡನೇ ಚುಟುಕು ಪಂದ್ಯ: ಗೆಲುವಿನ ಒತ್ತಡದಲ್ಲಿ ಭಾರತ
ಆಕ್ಲೆಂಡ್, ಫೆ 7 (ಯುಎನ್ಐ) ಚುಟುಕು ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ ವಿರುದ್ಧ ಕಳಪೆ ಪ್ರದರ್ಶನದಿಂದ ಅತಿ ದೊಡ್ಡ ಹೀನಾಯ ಸೋಲು ಅನುಭವಿಸಿದ್ದ ಭಾರತ, ಎರಡನೇ ಹಣಾಹಣಿಯ...
February 07, 03:23 PM   |   By Admin
ಮೊದಲ ಚುಟುಕು ಕದನಕ್ಕೆ ಕೌರ್ ಪಡೆ ಸಜ್ಜು
ವೆಲ್ಲಿಂಗ್ಟನ್, ಫೆ 5: ನ್ಯೂಜಿಲೆಂಡ್ ವಿರುದ್ಧ 2-1 ಅಂತರದಲ್ಲಿ ಏಕದಿನ ಸರಣಿ ಗೆದ್ದು ವಿಶ್ವಾಸದಲ್ಲಿರುವ ಭಾರತ ಮಹಿಳೆಯರ ತಂಡ, ನಾಳೆಯಿಂದ ಆರಂಭವಾಗುವ ಚುಟುಕು ಸರಣಿಗೆ ಸಜ್ಜಾಗಿದೆ. ...
February 05, 03:28 PM   |   By Admin
ಟಿ-20 ಸರಣಿ ಗೆಲ್ಲುವ ತುಡಿತದಲ್ಲಿ ಕಿವೀಸ್: ಇಂದು ಮೊದಲ ಹಣಾಹಣಿ
ವೆಲ್ಲಿಂಗ್ಟನ್, ಫೆ5: ಏಕದಿನ ಸರಣಿ 4-1 ಅಂತರದಲ್ಲಿ ಗೆದ್ದು ಬೀಗುತ್ತಿರುವ ಭಾರತ ತಂಡ, ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳ ಚುಟುಕು ಸರಣಿ ಮೇಲೂ ಕಣ್ಣಿಟ್ಟಿದೆ. ಮೊದಲನೇ ಪಂದ್ಯ ಇ...
February 05, 03:27 PM   |   By Admin

ಇತ್ತೀಚಿನ ಸುದ್ದಿ