ಎಟಿಪಿ ಕಪ್: ರಷ್ಯಾ, ಬ್ರಿಟನ್ ಕ್ವಾರ್ಟರ್ ಫೈನಲ್ಸ್ ಗೆ
ಸಿಡ್ನಿ, ಜ.08 ಬ್ರಿಟನ್ ಮತ್ತು ರಷ್ಯಾ ತಮ್ಮ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿದ್ದು, ಎಟಿಪಿ ಕಪ್ ಟೆನಿಸ್ ಟೂನರ್ಿಯ ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಲು ಪಡೆದಿವೆ. ...
January 08, 02:05 PM   |   By Admin
ಪ್ರತಿಭೆಗಳನ್ನು ಸಿದ್ಧಪಡಿಸುವ ವಿಧಾನ ಶ್ಲಾಘನೀಯ: ಆರ್ಥರ್
ಇಂದೋರ್, ಜ.8 ಭಾರತದಲ್ಲಿ ಯುವ ಪ್ರತಿಭೆಗಳನ್ನು ಸಿದ್ಧಪಡಿಸುವ ವಿಧಾನದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದು, ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತು ಇದರಿಂದ ಕಲಿಯಬೇಕಾಗ...
January 08, 02:02 PM   |   By Admin
ಯುವಕರಿಗೆ ಹೆಚ್ಚು ಅವಕಾಶ ನೀಡಬೇಕು: ವಿರಾಟ್
ಇಂದೋರ್, ಜ.8 ಯುವ ಆಟಗಾರರು ಸಿಕ್ಕ ಅವಕಾಶವನ್ನು ಬಳಸಿಕೊಂಡು ತಂಡದ ಗೆಲುವಿನಲ್ಲಿ ಮಿಂಚಿದ್ದಾರೆ ಎಂದು ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ತಿಳಿಸಿದ್ದಾರೆ. ...
January 08, 01:56 PM   |   By Admin
ನಾಳಿನ ಎರಡನೇ ಚುಟುಕು ಕದನದ ಮೇಲೆ ಭಾರತ-ಶ್ರೀಲಂಕಾ ಕಣ್ಣು
ಇಂದೋರ್, ಜ 6       ಗುವಾಹಟಿ ಬಸ್ರಪರ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮೂರು ಪಂದ್ಯಗಳ ಟಿ-20 ಸರಣಿಯ ಮೊದಲನೇ ಪಂದ್ಯ ಮಳೆಯಿಂದ ರದ್ದಾಗಿದ್ದರಿಂದ ಬೇಸರಕ್ಕ...
January 06, 02:44 PM   |   By Admin
ಮಹಿಳಾ ಟಿ-20 ಚಾಲೆಂಜರ್ : ಭಾರತ ಸಿ ತಂಡಕ್ಕೆ ಮೊದಲ ಗೆಲುವಿನ ಸಿಹಿ
ಕಟಕ್,ಜ 6        ಸಂಘಟಿತ ಪ್ರದರ್ಶನ ತೋರಿದ ಭಾರತ ಸಿ ತಂಡ ಮಹಿಳಾ ಟಿ-20 ಚಾಲೆಂಜರ್ ಟ್ರೋಫಿಯ ಮೂರನೇ ಪಂದ್ಯದಲ್ಲಿ ಭಾರತ ಎ ವಿರುದ್ಧ 10 ರನ್ ಗಳಿಂದ ಜ...
January 06, 02:23 PM   |   By Admin
ಲಿಯಾನ್ ಸ್ಪಿನ್ ಮೋಡಿ: ಟೆಸ್ಟ್ ಸರಣಿ ಕ್ಲೀನ್ ಸ್ವೀಪ್ ಮಾಡಿಕೊಂಡ ಆಸ್ಟ್ರೇಲಿಯಾ
 ಸಿಡ್ನಿ, ಜ 6     ನಥಾನ್ ಲಿಯಾನ್ (50 ಕ್ಕೆ 5 ) ಅವರ ಸ್ಪಿನ್ ಮೋಡಿಯ ನರವಿನಿಂದ ಆಸ್ಟ್ರೇಲಿಯಾ ತಂಡ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ನ್ಯೂಜ...
January 06, 02:04 PM   |   By Admin
ಸ್ಟಿಫೆನ್ ಫ್ಲೇಮಿಂಗ್ ದಾಖಲೆ ಮುರಿದ ರಾಸ್ ಟೇಲರ್
ಸಿಡ್ನಿ, ಜ 6  ನ್ಯೂಜಿಲೆಂಡ್ ತಂಡದ ಹಿರಿಯ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ರಾಸ್ ಟೇಲರ್ ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನದಲ್ಲಿ ವಿಶಿಷ್ಠ ದಾಖಲೆಗೆ ಭಾಜನರಾಗಿದ್ದಾರೆ. ದೀರ್ಘ...
January 06, 09:39 AM   |   By Admin
ನಾಲ್ಕು ದಿನಗಳ ಟೆಸ್ಟ್ ಪಂದ್ಯಕ್ಕೆ ಬಿಸಿಸಿಐ ಒಪ್ಪಿಗೆ ನೀಡಲ್ಲ: ಅಖ್ತರ್
ಲಾಹೋರ್, ಜ 6,ಮುಂಬರುವ 2023 ರಿಂದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಭಾಗವಾಗಿ ನಾಲ್ಕು ದಿನಗಳ ಟೆಸ್ಟ್ ಪಂದ್ಯ ಅಳವಡಿಸುವ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯ ಯೋಜನೆಯನ್ನು ಪಾಕಿಸ್ತಾನ...
January 06, 09:34 AM   |   By Admin
ಹೊಸ ವರ್ಷದಿಂದ ಕಣಿವೆಯಲ್ಲಿ ಎಸ್ಎಂಎಸ್ ಸೇವೆ ಪುನರಾರಂಭ
ಶ್ರೀನಗರ ಜನವರಿ, 1:  ಕಾಶ್ಮೀರ ಕಣಿವೆಯಲ್ಲಿ  ಕಳದೆ 150 ದಿನಗಳಿಂದ  ಮೊಬೈಲ್ ಎಸ್ ಎಂ ಎಸ್ ಸೇವೆಯ  ಮೇಲಿನ  ನಿರ್ಬಂಧವನ್ನು ಹೊಸ ವರ್ಷದಿಂದ ತೆಗೆದು ಹಾ...
January 01, 02:45 PM   |   By Admin
ಭಾರತದಲ್ಲಿ ಸಮಸ್ಯೆ ಹೇಳುವವರಿದ್ದಾರೆ, ಪರಿಹಾರ ಸೂಚಿಸುವವರಲಿಲ್ಲ: ಇಶಾಂತ್ ಶರ್ಮಾ
ನವದೆಹಲಿ, ಡಿ 28, ಭಾರತದಲ್ಲಿ ಪ್ರತಿಯೊಬ್ಬರು ಸಮಸ್ಯೆೆ ಬಗ್ಗೆೆ ಹೇಳುತ್ತಾರೆ. ಆದರೆ, ಅದಕ್ಕೆೆ ಪರಿಹಾರ ನೀಡುವುದಿಲ್ಲ ಎಂದು ಟೀಮ್ ಇಂಡಿಯಾ ಹಿರಿಯ ವೇಗಿ ಇಶಾಂತ್ ಶರ್ಮಾ ಹೇಳಿದ್ದಾ...
December 28, 01:11 PM   |   By Admin

ಇತ್ತೀಚಿನ ಸುದ್ದಿ