'ಸಸ್ಯಗಳ ಮೌಲ್ಯ ತಿಳಿದು ಬಳಸಿಕೊಳ್ಳುವಲ್ಲಿ ಮುಂದಾಗಿ'
ಲೋಕದರ್ಶನ ವರದಿಅಥಣಿ 31:  ಭಾರತೀಯ ಪರಂಪರೆಯಲ್ಲಿ ಗಿಡಮೂಲಿಕೆಗಳಿಗೆ ಬಹಳ ಪ್ರಾಶಸ್ಥ್ಯವಿದೆ. ತುಂಬ ಮೌಲಿಕ ಸಸ್ಯಗಳನ್ನು ಸಮೃದ್ಧವಾಗಿ ಹೊಂದಿರುವುದು ನಮ್ಮ ದೇಶದ ಬಹು ದೊಡ್ಡ ಸಂಪ...
January 31, 10:19 AM   |   By Admin
ಮೋಟಗಿ ತೋಟದ ಶಾಲೆಯ ಶಿಕ್ಷಕರ ಕಾರ್ಯ ಪ್ರಶಂಸನಾರ್ಹ: ಕೊಂಪಿ
ಅಥಣಿ 30: ಸರಕಾರಿ ಶಾಲೆಗಳಿಗೆ ಸರಕಾರ ಸೌಲಭ್ಯಗಳಿಗೇನು ಕೊರತೆ ಎನ್ನುವವರೇ ಹೆಚ್ಚು. ಆದರೆ ಅಲ್ಲಿಯೂ ಎಲ್ಲ ಸರಕಾರದಿಂದ ಆಗುವುದು ಕಷ್ಟಕರ. ಅಂತಹದರಲ್ಲಿ ಅಲ್ಲಿಯ ಶಿಕ್ಷಕರು ದಾನದ ರೂಪದ...
January 30, 02:36 PM   |   By Admin
ಜಕ್ಕಾರಟ್ಟಿಯಲ್ಲಿ ಮೇವು ಸಂಗ್ರಹ ಕೇಂದ್ರ ಆರಂಭ
ಸಂಬರಗಿ 25: ಅನಂತಪೂರ ಹಾಗೂ ಮದಬಾವಿ ಜಿ. ಪಂ. ಕ್ಷೇತ್ರದಲ್ಲಿ ಬರುವ ಎಲ್ಲಾ ಗ್ರಾಮಗಳಲ್ಲಿ ಭೀಕರ ಬರಗಾಲವಿದ್ದು ಅವಶ್ಯಕವಿದ್ದಲ್ಲಿ ಮೇವು ಬ್ಯಾಂಕ್, ತೋಟದ ವಸತಿಗೆ ನೀರಿನ ಟ್ಯಾಂಕರ ಪ್...
January 25, 02:18 PM   |   By Admin
ಮದಬಾವಿ ಪಿ.ಕೆ.ಪಿ.ಎಸ್ ಸಹಕಾರಿ ಸಂಘಕ್ಕೆ ಅವಿರೋಧ ಆಯ್ಕೆ
ಸಂಬರಗಿ 23: ಜನವರಿ 27ರಂದು ನಡೆಯುತ್ತಿರುವ ಮದಬಾವಿ ಪಿ.ಕೆ.ಪಿ.ಎಸ್ ಸಹಕಾರಿ ಸಂಘ ಚುನಾವಣೆ ಜರುಗಲಿದ್ದು, 12 ಸ್ಥಾನಕ್ಕೆ 40 ಅಭ್ಯಥರ್ಿಗಳು ನಾಮಪತ್ರ ಸಲ್ಲಿಸಿದ್ದರು.  ನಾಮಪತ್...
January 23, 12:46 PM   |   By Admin
'ವಿದ್ಯಾಥರ್ಿಗಳಲ್ಲಿ ಪರಿಸರ ಕುರಿತು ಕಾಳಜಿ ಹೆಚ್ಚಿಸಬೇಕು'
ಲೋಕದರ್ಶನ ವರದಿಅಥಣಿ 23:  ವಿದ್ಯಾಥರ್ಿಗಳಲ್ಲಿ ಪರಿಸರ ಕುರಿತು ಕಾಳಜಿ ಹೆಚ್ಚಿಸಬೇಕು , ಅನವಶ್ಯಕವಾಗಿ ಉಪಯೋಗಿಸುವ ಮೋಬೈಲಗಳಿಂದ ಕೂಡ ಪರಿಸರದ ಮೇಲೆ ಹಾಗೂ ಚಿಕ್ಕ ಚಿಕ್ಕ ಪ್ರಾಣಿ...
January 23, 10:17 AM   |   By Admin
'ಮನುಷ್ಯ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು'
ಲೋಕದರ್ಶನ ವರದಿಸಂಬರಗಿ 22:  ಜೀವನದಲ್ಲಿ ಮನುಷ್ಯ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ ವಿದ್ಯಾವಂತರಾಗಿ ತಾಯಿ-ತಂದೆಗೆ ಹೆಸರು ತರಬೇಕು ಎಂದು ಕವಲಗುಡ್ಡ ಹಣಮಾಪೂರ ಮಠದ ಅಮರೇಶ್ವ...
January 22, 10:10 AM   |   By Admin
ಅಥಣಿ ತಾಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಬೇಕೆಂದು ಮನವಿ
ಲೋಕದರ್ಶನ ವರದಿಅಥಣಿ 19: ತಾಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಿ ತಿಂಗಳುಗಳೇ ಗತಿಸಿದರೂ, ರಾಜಕೀಯ ಡೊಂಬರಾಟದಲ್ಲಿ ತೊಡಗಿರುವ ನಾಯಕರು ಬರಪರಿಹಾರ ಕಾಮಗಾರಿಗಳ ಬಗ್ಗೆ ಕಿಂಚಿತ...
January 20, 08:19 AM   |   By Admin
ಬರ ಪರಿಹಾರ ಕ್ರಮಕೈಗೊಳ್ಳು ಆಗ್ರಹಿಸಿ ಕರವೇ ಮನವಿ
 ಅಥಣಿ 19: ತಾಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಿ ತಿಂಗಳುಗಳೇ ಗತಿಸಿದರೂ, ರಾಜಕೀಯ ಡೊಂಬರಾಟದಲ್ಲಿ ತೊಡಗಿರುವ ನಾಯಕರು ಬರಪರಿಹಾರ ಕಾಮಗಾರಿಗಳ ಬಗ್ಗೆ ಕಿಂಚಿತ್ತು ಲಕ್...
January 19, 03:09 PM   |   By Admin
'ಸಾಮರಸ್ಯದ ಬದುಕಿನಿಂದ ಸಮಾಜದ ಸ್ವಾಸ್ಥ್ಯ'
ಅಥಣಿ  13: ವ್ಯಕ್ತಿ ಸಮಾಜದಲ್ಲಿ ಜಾತಿ, ಮತ, ಪಂಥಗಳನ್ನು ಮೀರಿ ಬೆರೆತಾಗ ಮಾತ್ರ ಸಮಾಜ ಸ್ವಾಸ್ಥ್ಯವಾಗಿರಲು ಸಾಧ್ಯವಾಗುವುದು. ಸಾಮರಸ್ಯದ ಬದುಕು ಬಾಳಿದಾಗ ಮಾತ್ರ ವ್ಯಕ್ತಿ ಬೆಳ...
January 13, 03:13 PM   |   By Admin
'ಭಾರತೀಯ ಸಂಸ್ಕೃತಿಯ ನಿಜವಾದ ವಾರಸುದಾರರು ಶಿಕ್ಷಕರು'
ಲೋಕದರ್ಶನ ವರದಿಅಥಣಿ 10:  ಭಾರತ ದೇಶವು ಸಂಸ್ಕೃತಿ ಪರಂಪರೆಯನ್ನು ಮೊದಲಿನಿಂದಲೂ ಉಳಿಸಿಕೊಂಡು ಬೆಳಿಸಿಕೊಂಡು ಹೋಗುವಂತಹದ್ದಾಗಿದ್ದು ಈ ಸಂಸ್ಕೃತಿಯು ನಮ್ಮ ದೇಶದಲ್ಲಿ ಉಳಿದು ಮುಂ...
January 10, 10:07 AM   |   By Admin