ಮಹಿಳಾ ಕ್ಲಬ್ ಥ್ರೋನಲ್ಲಿ ಭಾರತದ ಏಕ್ತಾಗೆ ಸ್ವರ್ಣ
ಜಕಾರ್ತ 09: ಇಂಡೋನೇಷಿಯಾದ ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾ ಕ್ರೀಡಾಕೂಟದ ಮಹಿಳಾ ಕ್ಲಬ್ ಥ್ರೋ ಸ್ಪಧರ್ೆಯಲ್ಲಿ ಭಾರತದ ಏಕ್ತಾ ಭ್ಯಾನ್ ಸ್ವರ್ಣ ಪದಕ ಗಳಿಸಿದ್ದಾರೆ...
October 09, 03:29 PM   |   By Admin
'ನನ್ನನ್ನು ಕ್ಷಮಿಸಿ, ನಿಷೇಧ ಹೇರಬೇಡಿ' ರೆಫರಿ ಬಳಿ ಗೋಗರೆದಿದ್ದ ಕೊಹ್ಲಿ
ಸಿಡ್ನಿ 05: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲೇ ಅತ್ಯಂತ ಕೆಟ್ಟ ರೀತಿಯಲ್ಲಿ ಎದುರಿಸಿದ್ದ ಮುಜುಗರ ಸನ್ನಿವೇಶವನ್ನು ಮತ್ತೆ ನೆನಪು ಮಾಡಿಕೊಂಡಿದ್...
September 05, 02:04 PM   |   By Admin
ಮನೆ, ರಸ್ತೆ ನಿಮರ್ಾಣದ ವ್ಯಾಪ್ತಿ ಹೆಚ್ಚಿಸಿದ ಚೀನಾ: ಕುಂಟುತಾ ಸಾಗಿದ ಕಾಮಗಾರಿ
ಕೊಲೊಂಬೊ 25: ನಾಗರಿಕ ಯುದ್ದ ನಂತರ ಹಲವು ದಶಕಗಳಿಂದ ದುರಸ್ಥಿಗೊಳ್ಳದೆ ಇರುವ  ಉತ್ತರ ಶ್ರೀಲಂಕಾದಲ್ಲಿ   ಮನೆ, ರಸ್ತೆ ನಿಮರ್ಿಸಲು ಚೀನಾ ಮುಂದಾಗಿದ್ದು,  ದಕ್...
August 25, 03:35 PM   |   By Admin
2022ರೊಳಗೆ ಎಲ್ಲರಿಗೂ ಮನೆ ನನ್ನ ಕನಸು: ಮೋದಿ
ಜುಲ್ವಾ 23: 2022ಕ್ಕೆ ದೇಶ  75 ನೇ ಸ್ವಾತಂತ್ರ್ಯೋತ್ಸವ ಆಚರಿಸಲಿದ್ದು, ಅಷ್ಟರೊಳಗೆ  ದೇಶದ  ಪ್ರತಿಯೊಂದು ಕುಟುಂಬಗಳು ಸ್ವಂತ ಮನೆ ಹೊಂದುವುದು ನನ್ನ ಕನಸು ಆಗಿದೆ...
August 23, 03:18 PM   |   By Admin
ಪಾಕ್ ವಿದೇಶಾಂಗ ಸಚಿವರ ಹೇಳಿಕೆ ಜಾಧವ್ ವಿರುದ್ಧ ಪ್ರಬಲ ಸಾಕ್ಷಿ ಇದೆ ಐಸಿಜೆಯಲ್ಲಿ ಗೆಲುವು ನಮ್ಮದೆ
ಇಸ್ಲಾಮಾಬಾದ್ 23: ಪಾಕಿಸ್ತಾನ ಜೈಲಿನಲ್ಲಿ ಬಂಧಿಯಾಗಿರುವ ಭಾರತೀಯ ನಾಗರಿಕ ಕುಲಭೂಷಣ್ ಜಾಧವ್ ವಿರುದ್ಧ "ಪಬಲ ಸಾಕ್ಷಿ ಹೊಂದಿದ್ದೇವೆ. ಅಂತರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ದಲ್ಲಿ ಆತನ...
August 23, 03:10 PM   |   By Admin
ಕೊಡಗಿನಲ್ಲಿ ಇಳಿಯುತ್ತಿದೆ ನೀರಿನ ಪ್ರವಾಹ; ಹರಿಯುತ್ತಿದೆ ಸಹಾಯದ ಪ್ರವಾಹ ಭರದಿಂದ ಸಾಗಿದೆ ಪರಿಹಾರ ಕಾರ್ಯ
  ದಕ್ಷಿಣದ ಕಾಶ್ಮೀರ, ಭೂಲೋಕದ ಪ್ರಕೃತಿ ಸ್ವರ್ಗ ಎಂದು ಹೆಸರಾಗಿದ್ದ ಕೊಡಗು ವರುಣನ ಅಬ್ಬರ, ಪ್ರವಾಹಕ್ಕೆ ಸಿಲುಕಿ ನಲುಗಿ ಹೋಗಿದೆ. ಇದು ನಿಜಕ್ಕೂ ಕೊಡಗು, ಮಡಿಕೇರಿಯಾ, ಕುಶಾಲನಗ...
August 21, 03:49 PM   |   By Admin
ಒತ್ತಡದಲ್ಲೂ ಆಡಲು ಕೌಂಟಿ ಕ್ರಿಕೆಟ್ ನೆರವಾಯಿತು: ಪೂಜಾರ
ನಾಟಿಂಗ್ಹ್ಯಾಮ್: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ರನ್ ಪೇರಿಸುವ ಒತ್ತಡದಲ್ಲಿದ್ದ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಚೇತೇಶ್ವರ ಪೂಜಾರ ಅವರಿಗೆ ಕೌಂಟಿ ಕ್ರಿಕೆಟ್ ನೆರವಾಯಿತು ಎ...
August 21, 03:48 PM   |   By Admin
ಏಷ್ಯನ್ ಕ್ರೀಡಾಕೂಟ: ಕುಸ್ತಿಯಲ್ಲಿ ದಿವ್ಯಗೆ ಕಂಚು
ಜಕಾತರ್ಾ: ಇಂಡೋನೇಷಿಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಮೂರನೇ ದಿನವೂ ಕುಸ್ತಿ ವಿಭಾಗದಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ಭಜರಂಗ್ ಪುನಿಯಾ, ವಿನೀಶಾ ಪೋಗಟ್...
August 21, 03:47 PM   |   By Admin
ಕೊಹ್ಲಿಯನ್ನು ನೋಡಿ ಕಲಿಯಿರಿ: ಪೌಲ್
ನಾಟಿಂಗ್ಹ್ಯಾಮ್: ಇಂಗ್ಲೆಂಡ್ ವಿರುದ್ಧದ ಮೊದಲೆರೆಡು ಟೆಸ್ಟ್ ಪಂದ್ಯಗಳನ್ನು ಟೀಂ ಇಂಡಿಯಾ ಸೋತಿದ್ದರು. ತಂಡದ ನಾಯಕ ವಿರಾಟ್ ಕೊಹ್ಲಿ ಮಾತ್ರ ತಮ್ಮ ಆತ್ಮ ಸ್ಥೈರ್ಯವನ್ನು ಕಳೆದುಕೊಳ್ಳದ...
August 21, 03:46 PM   |   By Admin
ಕದನವಿರಾಮ ಬೆನ್ನಲ್ಲೇ ತಾಲಿಬಾನ್ ಉಗ್ರರಿಂದ 100 ಮಂದಿ ಒತ್ತೆಯಾಳು
ಕಾಬೂಲ್: ಹೆಂಗಸರು, ಮಕ್ಕಳು ಸೇರಿದಂತೆ ಸುಮಾರು ನೂರು ಮಂದಿಯನ್ನು ತಾಲಿಬಾನ್ ಭಯೋತ್ಪಾದಕರು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿರುವ ಘಟನೆ ಅಫ್ಘಾನಿಸ್ತಾನದಲ್ಲಿ ಸೋಮವಾರ ನಡೆದಿದೆ.&nb...
August 20, 03:29 PM   |   By Admin

ಇತ್ತೀಚಿನ ಸುದ್ದಿ